ಹೆಚ್ಚಿನ

ಲೈಂಗಿಕ ಕ್ರಿಯೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋರು ಯಾರು ಗೊತ್ತೇ?

ಲೈಂಗಿಕ ಕ್ರಿಯೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋರು ಯಾರು ಗೊತ್ತೇ?

 

ಲೈಂಗಿಕ ಕ್ರಿಯೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ , ಎಲ್ಲರು ಓದೋಕೆ ಇಷ್ಟ ಮಾಡೋಕೆ ಇಷ್ಟ ಆದ್ರೆ ಯಾರು ಹೇಳ್ಕೊಳೋಲ್ಲ ಅಷ್ಟೇ
ನಿಸರ್ಗದಲ್ಲಿ ನಡೆಯೋ ಒಂದು ಸಾಮಾನ್ಯ ಕ್ರಿಯೆ ಆದರೆ ಕೆಲವರಿಗೆ ಏನು ಮಡಿವಂತಿಕೆ ಇಟ್ಕೊಂಡೇ ಇರ್ತಾರೆ , ಇದರ ಬಗ್ಗೆ ಮಾತಾಡೋರೆಲ್ಲಾ ಕೆಟ್ಟೋರು ಅನ್ನೋ ಅಭಿಪ್ರಾಯ ಇದೆ .

 

 

 

ಆದರೆ ವಯಸ್ಸಿಗೆ ಬಂದ ಎಲ್ಲ ಜೀವಿಗಳು ಮಾಡೋ ಕ್ರಿಯೆಯ ಬಗ್ಗೆ ಮನುಷ್ಯ ವರ್ಗದಲ್ಲಿ ಹೆಚ್ಚು ಯೋಚನೆ ಮಾಡೋದು ಯಾರು ಅಂತ ಗೊತ್ತಾ ?
ದಿನಕ್ಕೆ ಈ ವಿಷ್ಯದ ಬಗ್ಗೆ ಸಾಮಾನ್ಯರು ಎಷ್ಟು ಬಾರಿ ಯೋಚನೆ ಮಾಡಬಹುದು ಹೇಳಿ ನೋಡೋಣ ?

 

 

 

 

ಒಂದು ವರದಿ ಪ್ರಕಾರ ಪುರುಷರು ಎಷ್ಟು ಈ ವಿಷ್ಯದ ಬಗ್ಗೆ ಯೋಚನೆ ಮಾಡ್ತಾರೋ ಹೆಂಗಸರು ಇದಕ್ಕೆ ಅರ್ಧದಷ್ಟು ಕಮ್ಮಿ ಯೋಚ್ನೆ ಮಾಡ್ತಾರಂತೆ ಹೀಗಂತ ವರದಿಒಂದು ಹೇಳುತ್ತಂತೆ , ಸೆಕ್ಸ್ ಬಗ್ಗೆ ಬಹಳ ಆಸಕ್ತಿ ಹೊಂದಿರೋ ಹುಡುಗ ಮೂವತ್ತೈದು ಬಾರಿ ಸೆಕ್ಸ್ ಬಗ್ಗೆ ಯೋಚನೆ ಮಾಡಿದ್ರೆ ಮಹಿಳೆಯರು ಇಪ್ಪತ್ತು ಬಾರಿ ಯೋಚ್ನೆ ಮಾಡ್ತಾರಂತೆ , ಪ್ರತಿ 50 ರಿಂದ 55 ನಿಮಿಷಕ್ಕೆ ಒಂದು ಸಾರಿ ಯೋಚ್ನೆ ಮಾಡಿದ್ರೆ ಇದಕ್ಕೆ ಹೆಚ್ಚಿನ ಹಾರ್ಮೋನ್ ಕಾರಣ ಅನ್ನುತ್ತಾರೆ ಸಂಶೋಧಕರು .

 

 

 

ಸಾಮಾನ್ಯವಾಗಿ ಪುರುಷರು ಹೊಂದಿರೋ ಹಾರ್ಮೋನ್ ಗಿಂತ ಮಹಿಳೆಯರಲ್ಲಿ ಕಡಿಮೆ ಹಾರ್ಮೋನ್ ಇರುತ್ತೆ ,ಆದರು ಕೂಡ ಲೈಂಗಿಕ ಆಸಕ್ತಿಯಲ್ಲಿ ಮಹಿಳೆಯರು ಏನು ಕಡಿಮೆ ಇಲ್ಲವಂತೆ , ವಿವಿಧ ಭಂಗಿಗಳನ್ನು ಪ್ರಯತ್ನ ಮಾಡೋದು ಅವರಿಗೆ ಬಹಳ ಇಷ್ಟವಂತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top