ಸಿನಿಮಾ

ಬೆಲೆ ಕಟ್ಟಲಾಗದ ಕಾರನ್ನು ಗಿಫ್ಟ್ ಪಡೆದರು ದಾಸ ದರ್ಶನ್

ಇತ್ತೀಚೆಗಷ್ಟೇ ಕೋಟಿ ಕೋಟಿ ದುಡ್ಡನ್ನು ಖರ್ಚು ಮಾಡಿ ಲಂಬೋರ್ಗಿನಿ ಕಾರನ್ನು ಕೊಂಡುಕೊಂಡರು ದರ್ಶನ್ ಹಾಗಿದ್ದರೂ ಮಾರುತಿ 800 ಮೇಲಿನ ಅವರ ಪ್ರೀತಿ ಕಡಿಮೆಯಾಗಿಲ್ಲ.

ದರ್ಶನ್ ಅವರ ಬಳಿ ದುಬಾರಿ ಬೆಲೆಯ ಕಾರುಗಳು ಬೈಕ್ಗಳು ಹಾಗೆ ಸಾಕುಪ್ರಾಣಿಗಳ ದೊಡ್ಡ ದೊಡ್ಡ ಹಿಂಡೇ ಇದೆ ಹೀಗಿರುವಾಗ ದಾಸನಿಗೆ ಮಾರುತಿ 800 ಕಾರಿನ ಮೇಲೇಕೆ ಮೋಹ

 

 

 

 

ಫೆಬ್ರವರಿ 8 2002 ರಂದು ದರ್ಶನ್ ಗಷ್ಟೇ ಅಲ್ಲ ಮುಂತಾದ ಅನೇಕ ಕಲಾವಿದರಿಗೆ ಜೀವನ ಕೊಟ್ಟ ಚಿತ್ರವಾಗಿ ಮೆಜೆಸ್ಟಿಕ್ ಬಿಡುಗಡೆಯಾಗಿತ್ತು.

ಮೆಜೆಸ್ಟಿಕ್ ಬಿಡುಗಡೆಯಾಗಿ ಸತತ ಹದಿನಾರು ವರ್ಷಗಳು ಕಳೆದಿವೆ ಅಂದು ನಿರ್ಮಾಪಕ ಎಂಜಿ ರಾಮಮೂರ್ತಿಯವರು ಈ ಕಾರಿನ ಮಾಲೀಕರಾಗಿದ್ದರು ಆಗ ಇನ್ನೂ ನಾಯಕನಾಗಿ ಗುರುತಿಸಿಕೊಳ್ಳಬೇಕಿದೆ ದರ್ಶನ್ ಆ ಮಾರುತಿ 800 ಕಾರನ್ನು ಇಷ್ಟಪಟ್ಟಿದ್ದರೂ.

 

 

 

 

ಈ ಹಿಂದೆ ದರ್ಶನ್ ಅವರ ಜೊತೆ ಮೆಜೆಸ್ಟಿಕ್ ಹಾಗೂ ಧರ್ಮ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಎಂಜಿ ರಾಮಮೂರ್ತಿ ಅವರು ಈ ಕಾರನ್ನು ಮೆಜೆಸ್ಟಿಕ್ ಹದಿನಾರು ನೇ ವರ್ಷದ ಸವಿನೆನಪಿಗಾಗಿ ದರ್ಶನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top