fbpx
ಸಿನಿಮಾ

ಪೋಲೆಂಡ್ ದೇಶದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಮೀಟ್ ಮಾಡಿದ್ರು ಯಾಕೆ ಗೊತ್ತಾ?

ಭಾರತಕ್ಕೆ ಪೋಲೆಂಡ್ ದೇಶದ ರಾಯಭಾರಿಯಾಗಿರುವ ಆಡಮ್ ಬುರಕೋವಸ್ಕಿ ಪುನೀತ್ ರಾಜ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

 

 

ಭೇಟಿ ಮಾಡಿದ ನಂತ್ರ ಪೋಲೆಂಡ್ ನಲ್ಲಿ ಶೂಟಿಂಗ್ ಮಾಡುವಂತೆ ಕೇಳಿಕೊಂಡಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಟ್ವಿಟ್ಟರ್ ನಲ್ಲಿ

 

 

 

“ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ ಇವರು ಭಾರತ ದೇಶದ ಖ್ಯಾತ ನಟ ದಂತಕಥೆ ಡಾ .ರಾಜ್ ಕುಮಾರ್ ರವರ ಮಗ ,ಪುನೀತ್ ಅವರನ್ನು ಪೋಲೆಂಡ್ ನಲ್ಲಿ ತಮ್ಮ ಚಲಚಿತ್ರದ ಶೂಟಿಂಗ್ ಗೆ ಆಹ್ವಾನಿಸುತ್ತೆನೆ”

“Meeting with Mr. Puneeth Rajkumar, famous actor of Kannada movie industry and son of Dr. Rajkumar, legend of Indian film. I invited Mr. Puneeth Rajkumar to shoot films in #Poland”

ಎಂದು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದಾರೆ .

ಇನ್ನು ಪುನೀತ್ ಅವರು ಬರೆದಿರುವ ಡಾ .ರಾಜ್ ಕುಮಾರ್ ಅವರ ಬಗೆಗಿನ ಪುಸ್ತಕವನ್ನು ಆಡಮ್ ಬುರಕೋವಸ್ಕಿ ಅವರಿಗೆ ನೀಡಲಾಯಿತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top