ಹೆಚ್ಚಿನ

ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೆ ಮನೆಯಲ್ಲಿ ಶಕ್ತಿವುಳ್ಳ ರಾಗಿ ಸೂರ್ಯನ ಪ್ರತಿಮೆ ಇರಿಸಿ ಸಾಕು

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೆ ಮನೆಯಲ್ಲಿ ಶಕ್ತಿವುಳ್ಳ ರಾಗಿ ಸೂರ್ಯನ ಪ್ರತಿಮೆ ಇರಿಸಿ ಸಾಕು

ಭಿಕ್ಷಕನನ್ನು ಕೂಡ ಕೋಟ್ಯಾಧೀಶ್ವರನಾಗಿ ಮಾಡುವ ಶಕ್ತಿವುಳ್ಳ ರಾಗಿ ಸೂರ್ಯ :

 

ಸೂರ್ಯನನ್ನು ಅಗ್ನಿಯ ಸ್ವರೂಪವಾಗಿ ಭಾವಿಸುತ್ತಾರೆ ,ರಾಗಿ ಸೂರ್ಯನನ್ನು ಪ್ರಭಾವಿತ ಮಾಡುತ್ತದೆ ಈ ಕಾರಣದಿಂದಲೇ ಸೂರ್ಯನಿಗೆ ರಾಗಿ ಎಂದರೆ ತುಂಬಾ ಇಷ್ಟವಂತೆ.
ರಾಗಿ ಸೂರ್ಯ ನಕಾರಾತ್ಮಕ ಶಕ್ತಿ ,ದೃಷ್ಠಿ ಮತ್ತು ಇನ್ನು ಕೆಟ್ಟ ಕೆಲಸದಿಂದ ಮನಷ್ಯರನ್ನು ಕಾಪಾಡುತ್ತದೆ .ಮನೆಯಲ್ಲಿ ಇರುವಂತ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ ಸಕಾರಾತ್ಮಕ ಶಕ್ತಿಯನ್ನು ಕೊಡುತ್ತದೆ .

ಮನೆಯಲ್ಲಿ ರಾಗಿ ಸೂರ್ಯನನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸುಖ ಸಂತೋಷ ನೆಲೆಸುತ್ತದೆ ಹಾಗೆ ಪರಿವಾರದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ .
ರಾಗಿ ಸೂರ್ಯನ ಹತ್ತಿರ ಕೂತು ಕೆಲಸ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ ಮತ್ತು ಆ ಕೆಲ್ಸದಿಂದ ಗೌರವ ,ಮರ್ಯಾದೆ ಕೂಡ ಹೆಚ್ಚುತ್ತದೆ .

ನಿಮ್ಮ ಜಾತಕದಲ್ಲಿ ಸೂರ್ಯನ ದೃಷ್ಠಿ ಕಡಿಮೆ ಇದ್ದಾರೆ ನಿಮ್ಮ ಕೋಣೆಯಲ್ಲಿ ರಾಗಿ ಸೂರ್ಯನನ್ನು ಇಟ್ಟುಕೊಳ್ಳಿ .ರಾಗಿ ಸೂರ್ಯನನ್ನು ನಿಮ್ಮ ಕೋಣೆಯಲ್ಲಿ,ಮನೆಯಲ್ಲಿ ,ದೇವರ ಮನೆಯಲ್ಲಿ ಮತ್ತು ಆಫೀಸ್ನಲ್ಲಿ ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು .

 

 

ಕೆಲವು ಮನೆಗಳಲ್ಲಿ ಸ್ವಲ್ಪವೂ ಸೂರ್ಯನ ಬೆಳಕು ಇರುವುದಿಲ್ಲ ,ಯಾವಾಗ ಬೆಳಗ್ಗೆ ಆಗುತ್ತದೆ ಯಾವಾಗ ಸಂಜೆ ಆಗುತ್ತದೆ ಎಂದು ಕೂಡ ಗೊತ್ತಾಗುವುದಿಲ್ಲ ಅಂತ ಮನೆಗಳಲ್ಲಿ ನಕಾರಾತ್ಮಕ ಶಕ್ತಿ ಅತಿ ಹೆಚ್ಚಾಗಿ ಇರುತ್ತದೆ ಅದರಿಂದ ಅಂತಹ ಮನೆಗಳಲ್ಲಿ ರಾಗಿ ಸೂರ್ಯನನ್ನು ಇಟ್ಟುಕೊಳ್ಳುವುದರಿಂದ ಒಳ್ಳೆಯದಾಗುತ್ತದೆ .
ಮನೆಯಲ್ಲಿ ಯಾವಾಗಲು ಜಗಳ,ಮನಸಿಗೆ ಶಾಂತಿ ಇಲ್ಲ ಎನ್ನುವವರು ಕೂಡ ಅವರ ಮನೆಯಲ್ಲಿ ರಾಗಿಸೂರ್ಯನನ್ನು ಇಟ್ಟುಕೊಂಡರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ .

 

 

ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತಿಲ್ಲವಾದರೆ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗೆ ರಾಗಿ ಸೂರ್ಯನನ್ನು ತಂದು ಇಡಿ.
ಎಷ್ಟು ಸಂಪಾದನೆ ಮಾಡಿದರು ದುಡ್ಡು ನಿಲ್ಲುತ್ತಿಲ್ಲ ಎನ್ನುವವರು ನಿಮ್ಮ ಮನೆಯ ಉತ್ತರ ದಿಕ್ಕಿಗೆ ರಾಗಿ ಸೂರ್ಯನನ್ನು ತಂದಿಡಿ.
ನಿಮ್ಮ ಮನೆಯಲ್ಲಿ ಮುಖ್ಯವಾದ ಹಣ ,ಪುಸ್ತಕ ಎಲ್ಲವನ್ನು ಉತ್ತರ ದಿಕ್ಕಿಗೆ ಇಡಬೇಕು .

ಒಂದು ರಾಗಿ ಸೂರ್ಯನನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಎಲ್ಲ ಗ್ರಹ ತೊಂದರೆಗಳು ದೂರವಾಗಿ ನೀವು ಸುಖಕರವಾದ ಸಂತೋಷ ಜೀವನ ನಡೆಸಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top