ಸಿನಿಮಾ

ಚಿಕ ವಯಸಿನಲ್ಲಿ ನಮ್ಮನ್ನು ರಂಜಿಸಿದ ಶಕ್ತಿಮಾನ್ ಈಗ ಏನು ಮಾಡುತ್ತಿದ್ದಾರೆ.

ಚಿಕ ವಯಸಿನಲ್ಲಿ ನಮ್ಮನ್ನು ರಂಜಿಸಿದ ಶಕ್ತಿಮಾನ್ ಈಗ ಏನು ಮಾಡುತ್ತಿದ್ದಾರೆ.

ಚಿಕ್ಕ ವಯಸಿನಲ್ಲಿ ಶಕ್ತಿಮಾನ್ ಧಾರಾವಾಹಿಯ ಮೂಲಕ ನಮ್ಮನೆಲ್ಲ ರಂಜಿಸುತ್ತಿದ್ದ ನಾಯಕ ನಟನ ಹೆಸರು ಬಹಳ ಜನರಿಗೆ ಗೊತ್ತಿಲ್ಲ. ಅವರ ಹೆಸರು ಮುಖೇಶ್ ಖನ್ನಾ . ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರವಾಹಿ ನೋಡಲು ಜನ ಬಹಳ ಇಷ್ಟಪಡುತ್ತಿದ್ದರು ಮಕ್ಕಳಂತೂ ಈ ಧಾರಾವಾಹಿಗೆ ಫುಲ್ ಫಿದಾ ಆಗಿದ್ದರು. ಮರುದಿನ ಶಾಲೆಯಲಿ ಕೂಡ ಶಕ್ತಿಮಾನ್ ಧಾರಾವಾಹಿಯದ್ದೇ ಚರ್ಚೆ ಮಾಡುತ್ತಿದ್ದರು.

 

ಶನಿವಾರ ದಿನವೂ 11.45ಕ್ಕೆ ಶಾಲೆ ಬಿಟ್ಟ ತಕ್ಷಣ ಮಕ್ಕಳೆಲ್ಲ ಬೇಗನೆ ಮನೆಗೆ ಓಡಿಹೋಗಿ ಟಿವಿ ಮುಂದೆ ಕುಳಿತು ನೀಡಿದ ನೆನಪು ಇಂದಿಗೂ ಮರೆಯೋದಿಲ್ಲ. ಈ ಬಾಲ್ಯದ ಕ್ಷಣಗಳು ಯಾವಾಗಲಾದರೂ ನೆನಪಾದರೆ ಮನಸ್ಸಿಗೆ ಬಹಳ ಸಂತಸವಾಗುತ್ತದೆ. ಶಕ್ತಿಮಾನ್ ಧಾರಾವಾಹಿಯಲ್ಲಿ ಮುಖೇಶ್ ಖನ್ನಾ 4 ಪಾತ್ರದಲ್ಲಿ ಇವರು ಅಭಿನಯ ಮಾಡುತ್ತಿದ್ದರು. 1997–2005 ರವರೆಗೆ ಶಕ್ತಿಮಾನ್ ಧಾರವಾಹಿ ಪ್ರಸಾರವಾಯಿತು. ಶಕ್ತಿಮಾನ್, ಪಂಡಿತ್ ಗಂಗಾಧರ್ ಶಾಸ್ತ್ರೀ ಮೇಜರ್, ರಂಜಿತ್ ಸಿಂಗ್ ಹಾಗು ಶ್ರೀ ಸತ್ಯ ಪಾತ್ರದಲ್ಲಿ ಅಭಿನಯ ಮಾಡಿ ಇವರು ಮಕ್ಕಳನ್ನು ರಂಜಿಸಿದರು.

 

 

ಮುಖೇಶ್ ಖನ್ನಾ ಅವರು ಈಗ ಮಕ್ಕಳ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದಾರೆ, ಮಕ್ಕಳ ಜೊತೆಗೆ ಅವರಿಗಿರುವ ನಂಟನ್ನು ಮತ್ತೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮಕ್ಕಳೊಂದಿಗೆ ತಮ್ಮ ಸಂತಸದ ಕ್ಸಣಗಳನ್ನು ಕಳೆಯುತ್ತಿದ್ದಾರೆ. ಇವರಿಗೆ ಒಳ್ಳೆಯದಾಗಲಿ ಎಂದು ಆಶಿಸೋಣ.

 

 

ಶಕ್ತಿಮಾನ್ ಧಾರವಾಹಿ ಹೊರತಾಗಿಯೂ ಮುಕೇಶ್ ಖನ್ನಾ ಅವರು ಅನೇಕ ಕಿರುತೆರೆ ಹಾಗು ಚಲಚಿತ್ರಗಳಲ್ಲಿ ಅಭಿನಯ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top