ಸಿನಿಮಾ

ಕನ್ನಡದ ‘ಪ್ರೇಮ್ ಕಹಾನಿ’ ಚಿತ್ರದಲ್ಲಿ ಅಜಯ್ ರಾವ್ ರವರ ಜೊತೆ ನಟಿಸಿದ ನಟಿ ಶೀಲಾ ಕೌರ್ ಜೀವನದಲ್ಲಿ ನಡೆದಿತ್ತು ಒಂದು ದೊಡ್ಡ ದುರಂತ

ಕನ್ನಡದ ‘ಪ್ರೇಮ್ ಕಹಾನಿ’ ಚಿತ್ರದಲ್ಲಿ ಅಜಯ್ ರಾವ್ ರವರ ಜೊತೆ ನಟಿಸಿದ ನಟಿ ಶೀಲಾ ಕೌರ್ ಜೀವನದಲ್ಲಿ ನಡೆದಿತ್ತು ಒಂದು ದೊಡ್ಡ ದುರಂತ

ಕನ್ನಡದ ಪ್ರೇಮ್ ಕಹಾನಿ ಚಿತ್ರದಲ್ಲಿ ಅಜಯ್ ರಾವ್ ಜೊತೆ ನಟಿಸಿ ಮೆಚ್ಚುಗೆಗೆ ಪಾತ್ರವಾದ ಪ್ರತಿಭಾವಂತ ನಟಿ ಶೀಲಾ ಕೌರ್. ಕನ್ನಡ ಸೇರಿದಂತೆ ಇನ್ನು ಹಲವು ಭಾಷೆಗಳಲ್ಲಿ ದೊಡ್ಡ ದೊಡ್ಡ ನಾಯಕ ನಟರ ಜೊತೆ ನಟಿಸಿ ಭೇಷ್ ಅನಿಸಿಕೊಂಡ ತಾರೆ ಈ ಶೀಲಾ .

 

 

ಶೀಲಾ ಸಿನಿಮಾಗಳಲ್ಲಿ ನಟಿಸಿ ಮಿಂಚುತ್ತಿರುವ ಸಂದರ್ಭದಲ್ಲೇ ಒಂದು ಆಘಾತ ಅವರಿಗೆ ಕಾದಿತ್ತು ಅದೇ ಮಹಾಮಾರಿ ಕಾಯಿಲೆ ಕ್ಯಾನ್ಸರ್, ಅಷ್ಟು ಚಿಕ್ಕ ವಯಸ್ಸಿಗೆ ಶೀಲಾಗೆ ಕ್ಯಾನ್ಸರ್ ಬಂದದ್ದು ಅವಳ ಕೈಯಲ್ಲಿ ತಡಿಯಲಾಗಲಿಲ್ಲ,ಅದು ಅವಳಿಗೆ ಬಂದದ್ದು ಅಪಾಯಕಾರಿ ಶ್ವಾಶಕೋಶದ ಕ್ಯಾನ್ಸರ್ ,ಅವಳ ಅನಾರೋಗ್ಯದ ಕಾರಣದಿಂದ ಅವಳಿಗೆ ಸಿನಿಮಾ ಅವಕಾಶಗಳು ಕ್ರಮೇಣ ಕಡಿಮೆ ಆಯಿತ್ತು , ಈ ಸಮಯದಲ್ಲಿ ಅವಳ ಕುಟುಂಬದ ಪೋಷಣೆ ಕೂಡ ಇವಳ ಹೆಗಲಿನ ಮೇಲೆ ಇತ್ತು ಏನು ಮಾಡುವುದು ಎಂದು ತಿಳಿಯದೆ ಖಿನ್ನತೆಗೆ ಒಳಗಾದಳು ಶೀಲಾ ,ಕೊನೆಗೆ ಅವಳು ದುಡಿದ ಹಣ ಮತ್ತು ಸಾಲ ಮಾಡಿದ ಹಣ ಅವರ ಚಿಕಿತ್ಸೆಗೆ ಖರ್ಚಾಯಿತು, ನಂತರ ಸ್ವಲ್ಪ ದಿನಗಳಲ್ಲೇ ಮಹಾಮಾರಿ ಕ್ಯಾನ್ಸರ್ ನನ್ನು ಗೆಲ್ಲುತ್ತಾಳೆ ನಟಿ ಶೀಲಾ ಆದರೆ ಅಷ್ಟರಲ್ಲಿ ಅವಳ ದುರದುಷ್ಟ ಅವಳಿಗೆ ಸಿನಿಮಾ ಅವಕಾಶಗಳು ಕೈ ಜಾರಿಹೋಗಿದ್ದವು.

 

 

ಆದರೆ ಇದರಿಂದ ಛಲಬಿಡದ ಶೀಲಾ ಅವಳ ಕುಟುಂಬ ಪೋಷಣೆಗೆ ಸೂಪರ್ ಮಾರ್ಕೆಟ್ ನಡೆಸುತಿದ್ದು ಅದರಲ್ಲಿ ಬಂದ ಹಣ ದಿಂದ ತನ್ನ ಪರಿವಾರವನ್ನು ನೋಡಿಕೊಳ್ಳುತ್ತಿದ್ದು ಅವಳ ಚಿಕಿತ್ಸೆಗೆ ಮಾಡಿದ ಸಾಲವನ್ನು ತೀರಿಸಿ ಈಗ ಸುಖವಾದ ಜೀವನ ನಡೆಸುತ್ತಿದ್ದಾರೆ ,ಅವರ ಆತ್ಮ ವಿಶ್ವಾಸವನ್ನು ಎಲ್ಲರೂ ಮೆಚ್ಚತಕ್ಕದ್ದು.

 

 

ಏನಾದರೂ ಈ ಗಟ್ಟಿಗಿತ್ತಿ ಎಲ್ಲಿ ಇದ್ದರು ಸುಖಕರ ಮತ್ತು ಅರೋಗ್ಯವಂತರಾಗಿ ಸದಾ ಕಾಲ ನಗುನಗುತಾ ಇರಲಿ ಎಂದು ನಾವು ಶುಭಕೋರೋಣ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top