ದೇವರು

ಫೆಬ್ರವರಿ 15 ನೇ ತಾರೀಖು ಮಾಘ ಮಾಸದ ಕೊನೆಯ ದಿನ ಮತ್ತು ಶಿವರಾತ್ರಿ ಅಮಾವಾಸ್ಯೆ ಈ ದಿನ ಸಂಜೆ ಶಿವ ಮತ್ತು ಕಾಳಿ ದೇವಿಗೆ ಈ ರೀತಿ ಪೂಜೆ ಮಾಡಿ ಒಳ್ಳೆ ಫಲಗಳು ಸಿಗುತ್ತವೆ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಫೆಬ್ರವರಿ 15 ನೇ ತಾರೀಖು ಮಾಘ ಮಾಸದ ಕೊನೆಯ ದಿನ ಮತ್ತು ಶಿವರಾತ್ರಿ ಅಮಾವಾಸ್ಯೆ ಈ ದಿನ ಸಂಜೆ ಶಿವ ಮತ್ತು ಕಾಳಿ ದೇವಿಗೆ ಈ ರೀತಿ ಪೂಜೆ ಮಾಡಿ ಒಳ್ಳೆ ಫಲಗಳು ಸಿಗುತ್ತವೆ

ಫೆಬ್ರವರಿ ಹದಿನೈದನೇ ತಾರೀಖು ಮಾಘ ಮಾಸದ ಕೊನೆಯ ದಿನ ಮತ್ತು ಶಿವರಾತ್ರಿ ಅಮಾವಾಸ್ಯೆಯ ದಿನ ಶಿವ ಮತ್ತು ಕಾಳಿ ದೇವಿಗೆ ಭಕ್ತಿ ,ಶ್ರದ್ಧೆಯಿಂದ ಪೂಜಿಸಿದರೆ ಉತ್ತಮ ಫಲಗಳನ್ನು ಕಾಣಬಹುದಾಗಿದೆ.

 

 

ಪ್ರತಿ ತಿಂಗಳು ಅಮಾವಾಸ್ಯೆ ಮತ್ತು ಹುಣ್ಣಿಮೆ ಬರುವುದು. ಅದೇ ರೀತಿ ಪ್ರತಿಯೊಂದಕ್ಕೂ ಅದರದ್ದೇ ಆದ ವಿಶೇಷತೆ ಕೂಡ ಇರುತ್ತದೆ.ಅಮಾವಾಸ್ಯೆ ಎಂದರೆ ಚಂದ್ರನ ಆರಂಭ ಅಥವಾ ಹೊಸ ಮಾಸದ ಆರಂಭದ ಮುನ್ನುಡಿಯಾಗಿ ಈ ಅಮಾವಾಸ್ಯೆಯಾಗಿರುತ್ತದೆ.

ಅಮಾವಾಸ್ಯೆಯ ದಿನದಂದು ಪಿತೃ ದೋಷ ನಿವಾರಣೆ ಮಾಡಿಕೊಳ್ಳಲು ಸೂಕ್ತ ಕಾಲವಿದು ಎಂದು ಕೂಡ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಅದೇ ರೀತಿ ಇನ್ನು ಕೆಲವು ದೋಷ ನಿವಾರಣೆ ಮಾಡಿಕೊಳ್ಳಲು ಅಮಾವಾಸ್ಯೆ ಬಹು ಸೂಕ್ತ ಸಮಯವಾಗಿದೆ ಅದೇನು ಇನ್ನು ಮುಂದೆ ತಿಳಿದುಕೊಳ್ಳೋಣ ಬನ್ನಿ

 

 

ಶಿವರಾತ್ರಿ ಅಮಾವಾಸ್ಯೆಯ ಮಹತ್ವ.

ರಾಮ ರಾವಣನನ್ನು ಶಿವರಾತ್ರಿ ಅಮಾವಾಸ್ಯೆಯಲ್ಲಿ ಸಂಹಾರ ಮಾಡುತ್ತಾನೆ. ಇದರ ಅರ್ಥ ನ್ಯಾಯ, ನಿಷ್ಠೆ ಮತ್ತು ಒಳ್ಳೆಯದಕ್ಕೆ ಜಯ ಸಿಗುವ ಒಂದು ಶುಭ ಕಾಲವಾಗಿರುತ್ತದೆ ಈ ಮಾಘ ಮಾಸದ ಕೊನೆಯ ದಿನದ ಶಿವರಾತ್ರಿ ಅಮಾವಾಸ್ಯೆ.

ಶಿವರಾತ್ರಿ ಅಮಾವಾಸ್ಯೆಯ ಆಚಾರ ವಿಚಾರಗಳು ಹಾಗೂ ಕೆಲವು ಉಪಾಯಗಳು.

 

 

ಮಾಘ ಮಾಸದ ಕೊನೆಯ ದಿನವಾಗಿರುವುದರಿಂದ ನದಿಯಲ್ಲಿ ಸ್ನಾನ ಮಾಡಿ ಪೂಜೆ ಮಾಡಿದರೆ ನಮ್ಮ ಜನ್ಮ ಜನ್ಮಗಳ ಪಾಪ ಕಳೆಯುತ್ತದೆ.
ಶಿವನ ದೇವಸ್ಥಾನಕ್ಕೆ ಶುದ್ಧ ಹಸುವಿನ ಹಾಲನ್ನು ತೆಗೆದುಕೊಂಡು ಹೋಗಿ ಅಭಿಷೇಕ ಮಾಡಿಸಿ.

ಜೊತೆಗೆ ದಾಳಿಂಬೆ ಎಲೆಯನ್ನು ಅರ್ಪಿಸಿದರೆ ನಿಮ್ಮ ಕೋರಿಕೆಗಳೆಲ್ಲ ಈಡೇರುತ್ತವೆ. ಅಲ್ಲದೇ ದಾಳಿಂಬೆ ಎಲೆಯನ್ನು ಅರ್ಪಿಸುವುದರಿಂದ ನಿಮ್ಮ ಕಷ್ಟದ ಸಮಯದಲ್ಲಿ ಶಿವ ನಿಮ್ಮನ್ನು ಕೈ ಹಿಡಿದು ಕಾಪಾಡುತ್ತಾನೆ.

 

 

ಒಂದು ಕೊಬ್ಬರಿಯನ್ನು ತೆಗೆದುಕೊಂಡು ಅದರೊಳಗೆ ರಂದ್ರವನ್ನು ಮಾಡಿ ಅದರೊಳಗೆ ಸಕ್ಕರೆಯನ್ನು ತುಂಬಿ ಯಾವುದಾದರೂ ದೇವಾಲಯಗಳಲ್ಲಿ ಇರುವ ಗಿಡಗಳ ಬುಡದಲ್ಲಿ ಇರುವ ಇರುವೆ ಗೂಡುಗಳಿಗೆ ಅ ಸಕ್ಕರೆಯನ್ನು ಹಾಕಿ ಬರಬೇಕು.ಇನ್ನು ದೇವಾಲಯಕ್ಕೆ ಹೋಗಲು ಆಗುವುದಿಲ್ಲ ಎಂದರೆ ಮನೆಯ ಸುತ್ತ ಮುತ್ತ ಇರುವ ಕಪ್ಪು ಇರುವೆಗಳಿಗೆ ಸಕ್ಕರೆಯನ್ನು ಆಹಾರವಾಗಿ ಹಾಕಬೇಕು.ಹೀಗೆ ಇರುವೆಗಳಿಗೆ ಆಹಾರವನ್ನು ನೀಡುವುದರಿಂದ ಅವು ಸಂತೋಷಗೊಂಡು ನಿಮ್ಮ ಕೋರಿಕೆಯನ್ನು ಈಡೇರಿಸುತ್ತವೆ.

 

ಈ ಅಮಾವಾಸ್ಯೆಯಲ್ಲಿ ಕಾಳಿ ದೇವಿಯನ್ನು ಪೂಜೆ ಮಾಡಿದರೆ ದುಷ್ಟ ಶಕ್ತಿಗಳಿಂದ ಕಾಳಿ ದೇವಿಯು ನಮ್ಮನ್ನ ಕಾಪಾಡುತ್ತಾಳೆ.

ನಿಮ್ಮ ಜಾತಕದಲ್ಲಿ ಏನಾದರೂ ರಾಹು ಅಥವಾ ಕೇತು ದೋಷ ಇದ್ದರೆ ಈ ಅಮಾವಾಸ್ಯೆಯ ದಿನ ಭಕ್ತಿ ಶ್ರದ್ಧೆಯಿಂದ ಪೂಜೆ ಮಾಡಿದರೆ ದೋಷ ನಿವಾರಣೆಯಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top