ಸಮಾಚಾರ

ವೇಗದ ಬೌಲರ್ ಮೊಹಮದ್ ಶಮಿ ಕಾಮಪುರಾಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪತ್ನಿ.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಭಾರತ ಕ್ರಿಕೆಟ್ ತಂಡದ ಬೌಲರ್ ಆಗಿರುವ ಮೊಹಮದ್ ಶಮಿ ಮೇಲೆ ಪತ್ನಿಯ ಮೇಲೆ ಶೋಷಣೆ ಮಾಡಿದ್ದಾನೆ ಎಂಬ ಆರೋಪ ಪತ್ನಿಯಿಂದ ಠಾಣೆಯಲ್ಲಿ ದಾಖಲಾಗಿತ್ತು ಇದರ ಬೆನ್ನಲ್ಲೇ ಶಮಿ ಪತ್ನಿ ಬೆಚ್ಚಿ ಬೀಳಿಸುವ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಮೊಹಮದ್ ಶಮಿ ಪತ್ನಿಯು ಶಮಿ ತನಗೆ ಗೃಹ ಹಿಂಸೆ ನೀಡಿದ್ದಾರೆ ಎಂದು ಕೋಲ್ಕತ್ತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಅದಾದ ನಂತರ ಈಗ ಶಮಿಯ ಅಸಲಿ ಮುಖವನ್ನು ಹೊರಜಗತ್ತಿದೆ ಬಿಚ್ಚಿಟ್ಟಿದ್ದಾರೆ ಪತ್ನಿ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಮಿ ಇದೆಲ್ಲ ಸುಳ್ಳು. ನನ್ನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

 

 

ಶಮಿ ಬಗ್ಗೆ ಮುಕ್ತವಾಗಿ ಮಾತನಾಡಿರುವ ಪತ್ನಿ ಆತ ಬಯಸಿದ್ದನ್ನು ಪತ್ನಿಯಾಗಿ ನಾನು ನೀಡಿದ್ದೆ ಆದರೆ ಆತ ನನ್ನ ಯಾವತ್ತೂ ಹೆಂಡತಿಯ ಮನೋಭಾವದಿಂದ ನೋಡಿಕೊಳ್ಳಲಿಲ್ಲ ಎಂದು ಅಳಲು ತೋಡಿಕೊಂಡರು. ಆತನಿಗೆ ಹುಡುಗಿಯರ ಹುಚ್ಚಿದೆ ಎಂದು ದೂರಿದರು. ಶಮಿ ಸಾಕಷ್ಟು ಹುಡುಗಿಯರ ಜೊತೆ ಸಂಪರ್ಕದಲ್ಲಿದ್ದಾನೆ ಇದಕ್ಕೆ ನನ್ನ ಬಳಿ ಸಾಕ್ಷಗಳಿವೆ ಆತನ ಫೋನನ್ನು ನಾನು ಪರಿಶೀಲನೆ ಮಾಡಿದ್ದೇನೆ ಎಂದು ತಿಳಿಸಿದರು. ಆತನಿಗೆ ಭಾರತದ ಯುವತಿಯರು ಸಂಪರ್ಕದಲ್ಲಿ ಇಲ್ಲ ಹೊರತಾಗಿ ಪಾಕಿಸ್ತಾನಿ ಯುವತಿಯೊಬ್ಬಳು ಸಂಪರ್ಕದಲ್ಲಿ ಇದ್ದಾರೆ ಶಮಿ ಪಾಕಿಸ್ತಾನ ಯುವತಿಯೊಂದಿಗೆ ಮಾಡುವೆ ಆಗಿದ್ದಾನೆ. ಆ ಯುವತಿ ಈಗ ದುಬೈ ನಲ್ಲಿ ನೆಲೆಸಿದ್ದಾಳೆ. ಇತ್ತೀಚಿಗೆ ಮುಗಿದ ದಕ್ಷಿಣ ಆಫ್ರಿಕಾ ಸರಣಿ ಬಳಿಕ ಆಕೆಯ ಜೊತೆ ದುಬೈನಲ್ಲಿ ಕೆಲಕಾಲ ಇದ್ದ ಎಂದು ತಿಳಿಸಿದ್ದಾರೆ.

 

 

ಭಾರತ ತಂಡ ಎಲ್ಲಿ ಪ್ರವಾಸ ಮಾಡುತ್ತೋ ಅಲ್ಲೆಲ್ಲ ಕುಲದೀಪ್ ಎನ್ನುವ ವ್ಯಕ್ತಿ ಶಮಿಗೆ ಯುವತಿಯರನ್ನು ಪೂರೈಕೆ ಮಾಡುತ್ತಾರೆ ಎಂದು ಆರೋಪಿಸಿದರು. ಈ ವಿಷಯಕ್ಕೂ ಬಿಸಿಸಿಐ ಗು ಯಾವುದೇ ಸಂಭಂದವಿಲ್ಲ ಎಂದು ಕೂಡ ಅವರು ಸ್ಪಷ್ಟನೆ ನೀಡಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top