ಅರೋಗ್ಯ

40-50 ದಾಟಿದ ಮಹಿಳೆಯರಲ್ಲಿ ಇನ್ನೇನು ಮುಟ್ಟು ನಿಂತೇ ಹೋಯ್ತು ಅಂದುಕೊಳ್ಳುವಷ್ಟರಲ್ಲಿ ಹೊಸ ತೊಂದರೆಯಾಗಿ ಕಾಡುವ ಹಾಟ್ ಫ್ಲಾಶ್   ಸಮಸ್ಯೆ ಬಗ್ಗೆ ನಿಮಗೆ ಗೊತ್ತಾ 

ಇನ್ನೇನು ಮುಟ್ಟು ನಿಂತು ಹೋಗುವ ಅವಸರದಲ್ಲಿ ರುತ್ತದೆ ನಲವತ್ತರಿಂದ ಐವತ್ತು ದಾಟಿದ ಮಹಿಳೆಯರಲ್ಲಿ ಸಾಕಷ್ಟು ಹಾರ್ಮೋನ್ ಗಳ ವ್ಯತ್ಯಾಸವಾಗುತ್ತದೆ ಇಂಥಹ ತೊಂದರೆಗಳು ಒಂದರ ಮೇಲೊಂದಂತೆ ಬರಲು ಶುರುವಾಗುತ್ತದೆ.

 

ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ ಈ ಸಮಯದಲ್ಲಿ ಬಹಳ ಹೆಚ್ಚಾಗಿದ್ದು ಮುಖದ ಮೇಲೆ ಕಪ್ಪು ರಂಧ್ರಗಳು ಮೂಡಲು ಶುರುವಾಗುತ್ತದೆ ಜೊತೆಗೆ ಹಾರ್ಮೋನುಗಳ ಸಮತೋಲನ ತಪ್ಪಿ ವಿಚಿತ್ರವಾಗಿ ಆಡತೊಡಗುತ್ತಾರೆ ಇಷ್ಟೇ ಅಲ್ಲದೆ ಋತು ಚಕ್ರದಲ್ಲೂ ಸಹ ಸಾಕಷ್ಟು ಏರುಪೇರುಗಳಾಗುತ್ತವೆ ಇದು ಇದು ಸಾಲದು ಎಂಬಂತೆ ಈ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ ಕೂಡ ಬಹಳಷ್ಟು ಇರುತ್ತದೆ

ಎಷ್ಟೋ ಜನ ಕೊರತೆಯಿಂದಾಗಿ ದೇಹದಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ ಮುಟ್ಟು ನಿಲ್ಲುವ ಸಮಯಕ್ಕೆ ಕಾಣಿಸಿಕೊಳ್ಳುವ ಹಾಟ್ ಫ್ಲಾಶ್ ಸಮಸ್ಯೆ ಬಗ್ಗೆ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು .

 

ದೇಹದಲ್ಲಿ ಸಾಕಷ್ಟು ಬೆವರಲ್ಲಿ ಶುರು ಮಾಡುತ್ತಾರೆ ಈ ಬೆವರುವಿಕೆ ಕನಿಷ್ಠ ಪಕ್ಷ ಮೂವತ್ತು ನಿಮಿಷಗಳ ಕಾಲ ಹಾಗೇ ಇರುತ್ತದೆ ಅಷ್ಟೇ ಅಲ್ಲದೆ ತಲೆಯೆಲ್ಲಾ ಒಂದು ರೀತಿ ಗಿರಗಿರ ತಿರುಗಲು ಶುರುವಾಗುತ್ತದೆ ಮತ್ತು ತಲೆ ನೆತ್ತಿಯಲ್ಲಿ ಉರಿ ಉರಿ ಎನಿಸುತ್ತದೆ

ದೇಹದಲ್ಲಿ ಶಕ್ಕೆ ಹೆಚ್ಚಾಗಿ ಮುಖ ಹಾಗೂ ಕುತ್ತಿಗೆ ಸಾಕಷ್ಟು ಬಳಲಿದಂತೆ ಅನ್ನಿಸುತ್ತದೆ ಹಾಗೂ ತೀವ್ರವಾಗಿ ಬೆವರುತ್ತದೆ ಮುಖದ ಮೇಲೆಲ್ಲಾ ಕೆಂಪಾದ ಬಣ್ಣ  ಮೂಡುತ್ತದೆ ಹಾಗೂ ರಾತ್ರಿ ಹೊತ್ತು ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ .

ಈ ಸಮಸ್ಯೆಯಿಂದ ಹೊರಬರಬೇಕಾದರೆ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು 

ಆದಷ್ಟು ತೆಳ್ಳಗಿನ ಬಟ್ಟೆಯನ್ನು ಧರಿಸಿ ಮಂದವಾದ ಬಟ್ಟೆ ಶಕೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ

ಕಾರ ಹಾಗೂ ಮಸಾಲೆಯುಕ್ತ ಮತ್ತು ಕೆಫೇನ್ ಯುಕ್ತ ಆಹಾರವನ್ನು ಆದಷ್ಟು ತ್ಯಜಿಸಿ .

 

ದೇಹವನ್ನು ಆದಷ್ಟು ತಂಪಾಗಿ ಇಟ್ಟುಕೊಳ್ಳಿ

ಪ್ರೋಟಿನ್ ಹಾಗೂ ವಿಟಮಿನ್ಯುಕ್ತ ಆಹಾರಗಳನ್ನು ಸೇವಿಸಿ ಅಷ್ಟೇ ಅಲ್ಲದೆ ಹಾರ್ಮೋನುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಮಾತ್ರೆ ಮದ್ದುಗಳನ್ನು ವೈದ್ಯರಿಂದ ಕೇಳಿ ಪಡೆಯಿರಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top