ಅರೋಗ್ಯ

ಅಂದದ ತುಟಿಗಾಗಿ ಹೀಗೆ ಮಾಡಿ

1)ಒಣಗಿದ ತುಟಿಗೆ ಆರಾಮೆನಿಸಲು ತಾಜಾ ತುಪ್ಪ ಹಚ್ಚಿ

 

 

2)ಒಣಗಿದ ತುಟಿಯಿಂದ ರಕ್ತ ಬರುತ್ತಿದ್ದರೆ, ತುಪ್ಪದ ಜೊತೆಗೆ ಕೊಕಮಿನ ಎಣ್ಣೆಯ ಮಿಶ್ರಣವನ್ನು ಹಚ್ಚಿ

 

 

3)ಸೂರ್ಯನ ಕಿರಣದಿಂದ ತುಟಿಗಳನ್ನು ರಕ್ಷಿಸಲು ಲಿಪ್ ಬಾಮ್ ಅನ್ನು ಹಚ್ಚಿ

 

 

4)ರಾತ್ರಿ ಮಲಗುವಾಗ ಜೇನುತುಪ್ಪವನ್ನು ಹಚ್ಚಿ ಮಾಲಗಬೇಗು ಬೇಳಗ್ಗೆ ವಾಶ್ ಮಾಡಬೇಕು.

 

 

5)ತುಟಿಯ ರಕ್ಷಣೆಗೆ ಗ್ಲೀಸರಿನ್ ಹಚ್ಚಬೇಕು.

 

 

6)ಗುಲಾಬಿ ಎಲೆಗಳನ್ನು ರಾತ್ರಿ ಮಲಗುವ ಮುನ್ನ ಹಚ್ಚಿ ಮಲಗಿದರೆ ನಿಮ್ಮ ತುಟಿಗಳು ಗುಲಾಬಿ ಬಣ್ಣಕ್ಕೆ ಬರುತ್ತದೆ.

 

 

 

7)ದಾಳಿಂಬೆ ಹೂವಿನ ರಸವನ್ನು ತುಟಿಗಳಿಗೆ ಹಚ್ಚುವುದರಿಂದ ನಿಮ್ಮ ತುಟಿಯು ಕೆಂಪುಬಣ್ಣಕ್ಕೆ ಬಂದು ಹಾಗೂ ಮೃದುವಾಗುತ್ತದೆ.

 

 

8)ವಿಳ್ಯದೆಲೆ ತಿನ್ನುವುದರಿಂದ ತುಟಿಯ ಅಂದ ಹೆಚ್ಚುತ್ತದೆ.

 

 

9)ಕೊತ್ತಂಬರಿ ಸೊಪ್ಪಿನ ರಸ ತುಟ್ಟಿಗಳಿಗೆ ಹಚ್ಚುವುದರಿಂದ ತುಟಿಗಳು ರೆಡ್ ಆಗುತ್ತದೆ.

 

10)ಬೀಟ್ ರೂಟ್ ರಸ ಹಚ್ಚುವುದರಿಂದ ತುಟಿಯ ಬಣ್ಣ ಕೆಂಪು ಬಂದು ಮೃದುವಾಗುತ್ತದೆ ಮತ್ತು ಅಂದವಾಗಿ ಕಾಣುತ್ತದೆ.

 

 

11)ಹಸಿ ಕೊಬರಿ ತುರಿಯ ರಸವನ್ನು ಹಚ್ಚುವುದರಿಂದ ತುಟಿಯ ಗಾಡ ಕಪ್ಪುಕಲೆಯನ್ನು ಹೊಗಲಾಡಿಸುತ್ತದೆ.

 

 

12)ದಿನ ನಿತ್ಯ ತುಟಿಗಳಿಗೆ ಲಿಪ್ ಕೇರ್ ಅಚ್ಚುವುದರಿಂದ ತುಟಿಗಳ ರಕ್ಷಣೆಮಾಡಲಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top