ಸಿನಿಮಾ

ಮದುವಣಗಿತ್ತಿ ಗೆಟಪ್ ನಲ್ಲಿ ಮಿಂಚಿದ ಕತ್ರಿನಾ ಕೈಫ್

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತನ್ನ ಮುಗ್ಧ ಮುಗುಳ್ನಗೆ, ಸಿಘ್ದ ಲಾವಣ್ಯ, ಹಾಗೂ ಅಪರಿಮಿತ ಸಂದರ್ಯಗಳ ಖಣಿಯಾಗಿರುವ ಕತ್ರೀನ ಕೈಫ್ ಚಿತ್ರರಸಿಕರ ಮನವನ್ನು ಸೂರೆಗೊಂಡಿದ್ದಾಳೆ. ಅತಿ-ಸೆಕ್ಸೀ ಕನ್ಯೆ ಎಂಬ ಹಣೆಪಟ್ಟಿ ಅವಳಿಗೆ ಬಂದಿದೆ.

 

 

‘ಝೀರೋ’ ಎಂಬ ಬಾಲಿವುಡ್ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ನಟನೆ ಮಾಡುತ್ತಿದ್ದಾಳೆ. ಆನಂದ್.ಎಲ್.ರೈ ಆಕ್ಷನ್ ಕಟ್ ಹೇಳುತ್ತಿರುವ ‘ಝೀರೋ’ ಸಿನಿಮಾದಲ್ಲಿ ಮದುಮಗಳಾಗಿ ನಟಿ ಕತ್ರಿನಾ ಕೈಫ್ ಕಾಣಿಸಿಕೊಂಡಿರುವ ಕೆಲ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಕತ್ರಿನಾ ಚಿತ್ರದಲ್ಲಿ ಕೆಂಪು ಬಣ್ಣದ ಕಾಂಚೀವರಂ ಸೀರೆ ಉಟ್ಟಿದ್ದಾರೆ, ಮೈ ತುಂಬಾ ಬಂಗಾರದ ಒಡವೆ ತೊಟ್ಟಿದ್ದಾರೆ ನಟಿ ಕತ್ರಿನಾ ಕೈಫ್ ಮಿರಿ ಮಿರಿ ಮಿನಾಚುತ್ತಿದ್ದಾರೆ. ಅಲ್ಲಿಗೆ, ‘ಝೀರೋ’ ಸಿನೆಮದಲ್ಲಿ ಮದುವೆ ಸನ್ನಿವೇಶ ಇರುವುದು ಖಚಿತ ಆಗಿದೆ.

 

 

‘ಝೀರೋ’ ಸಿನೆಮದಲ್ಲಿ ಕತ್ರಿನಾ ಕೈಫ್ ಪಾತ್ರದ ಬಗ್ಗೆ ಹೆಚ್ಚಿನ ಹೆಚ್ಚು ಮಾಹಿತಿ ಸಿಕ್ಕಿಲ್ಲ. ‘ಝೀರೋ’ ಚಿತ್ರದಲ್ಲಿ ಕತ್ರಿನಾ ಜೊತೆಗೆ ಶಾರೂಖ್ ಖಾನ್, ಅನುಷ್ಕಾ ಶರ್ಮಾ ಹಾಗೂ ಅಭಯ್ ಡಿಯೋಲ್ ಕೂಡ ಅಭಿನಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top