ಸಮಾಚಾರ

ಫೇಸ್’ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಕ್ಕೆ 42 ದಿನಗಳ ಜೈಲು ಶಿಕ್ಷೆ…ಆ ಕಾಮೆಂಟ್ ಯಾವುದು ಗೊತ್ತಾ..?

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಫೇಸ್’ಬುಕ್ ನಲ್ಲಿ ಕಾಮೆಂಟ್ ಮಾಡಿದ್ದಕ್ಕೆ 42 ದಿನಗಳ ಜೈಲು ಶಿಕ್ಷೆ…ಆ ಕಾಮೆಂಟ್ ಯಾವುದು ಗೊತ್ತಾ..?

 

 

ಪ್ರಸ್ತುತ ಕಾಲದಲ್ಲಿ ಜನ ಬೆಳಿಗ್ಗೆ ಎದ್ದು ಹಲ್ಲುಜ್ಜಿ ತಿಂಡಿ ತಿನ್ನುವುದನ್ನು ಮರೆಯುತ್ತಾರೋ ಏನೋ ಆದರೆ ಬೆಳಿಗ್ಗೆ ಎದ್ದ ತಕ್ಷಣ ಕೈನಲ್ಲಿ ಫೋನ್ ಇಟ್ಕೊಂಡು ಫೇಸ್ ಬುಕ್ಕು ವಾಟ್ಸಾಪ್ಪು ಅಂತ ಸೋಷಿಯಲ್ ಮೀಡಿಯಾಗಳನ್ನ ಮಾತ್ರ ಬಿಡಲ್ಲ. ಮೊದಲೆಲ್ಲಾ ಮೈದಾನದಲ್ಲಿ ಹೋಗಿ ಆಡುತಿದ್ದವರು ಈಗ ಮೊಬೈಲ್ ನಲ್ಲೆ ಆಟವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಓದಿ.

 

 

ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳು, ಕೆಲವರನ್ನು ಅವಮಾನಿಸುವ ಪೋಸ್ಟ್ ಗಳು ಹೆಚ್ಚಾಗಿ ಕಾಣುತ್ತಿವೆ.. ಇದೇ ಅನುಚಿತವಾಗಿ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದವನಿಗೆ ಜೈಲು ಶಿಕ್ಷೆ ನೀಡಲಾಗಿದೆ..ಜಕೀರ್ ಆಲೀ ತ್ಯಾಗಿ ಎಂಬ 18ವರ್ಷ ವಯಸ್ಸಿನ ಯುವಕನೋರ್ವನು ಫೇಸ್‌ಬುಕ್‌ನಲ್ಲಿ ಪವಿತ್ರ ಗಂಗಾನದಿ, ರಾಮ ಮಂದಿರ ನಿರ್ಮಾಣ, ಮುಸ್ಲಿಮರ ಹಜ್ ಸಬ್ಸಿಡಿ ಮುಂತಾದ ಧಾರ್ಮಿಕ ವಿಷಯಗಳ ಬಗ್ಗೆ ಅನುಚಿತವಾದ ಕಾಮೆಂಟ್ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 420 ಹಾಗೂ ಐಟಿ ನಿಯಮಗಳ ಪ್ರಕಾರ ಪೊಲೀಸರು ಅವನನ್ನು ಅರೆಸ್ಟ್ ಮಾಡಿ ಕೇಸ್ ದಾಖಲಿಸಿದ್ದಾರೆ..

 

 

ವಿಚಾರಣೆಗಾಗಿ 42 ದಿನಗಳ ಕಾಲ ಮುಜಫರ್ ನಗರ್ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ ಜಕೀರ್ ಆಲೀ ತ್ಯಾಗಿ ಈಗ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾನೆ..ಜಕೀರ್ ಆಲೀ ತ್ಯಾಗಿಗೆ ಶಿಕ್ಷೆ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿ ಬಂದಂತೆ ತಮ್ಮ ನಾಲಿಗೆ ಹರಿದುಬಿಡುವವರಿಗೆ ಎಚ್ಚರಿಕೆ ನೀಡಿದ್ದಾರೆ..ಅಭಿವ್ಯಕ್ತಿ ಸ್ವಾತಂತ್ರ್ಯಇದೆಯೆಂದು ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲೆಮೀರಿ ವರ್ತಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top