ಅರೋಗ್ಯ

ಮೊಣಕೈ, ಮೊಣಕಾಲು,ಕಂಕುಳಿನ ಕಪ್ಪು ಮಚ್ಚೆಯನ್ನು ಬೇಗ ಹೋಗಲಾಡಿಸಬೇಕಂದ್ರೆ ಈ ಮನೆ ಮದ್ದನ್ನು ಬಳಸಿ.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕಂಕಳು  , ಮೊಣಕೈ , ಕತ್ತು ,ಮೊಣಕಾಲಿನ ಚರ್ಮದ ಗಾಢ ಕಪ್ಪು ಬಣ್ಣವನ್ನು ತೆಗೆಯಲು ಮನೆಮದ್ದು !

ಕತ್ತಿನ ಕಪ್ಪು ಚರ್ಮಕ್ಕೆ :

ಲೋಳೆ ಸರ -ಅಲೋವೆರಾ:

ದಿನವೂ ಕತ್ತಿಗೆ 20 ನಿಮಿಷ ಹಚ್ಚಿ ನಂತರ ತೊಳೆಯಬೇಕು.

ಬೇಕಿಂಗ್ ಸೋಡಾ :

ವಾರಕ್ಕೆ ಎರಡು ಬಾರಿ ಕತ್ತಿಗೆ 5 ನಿಮಿಷ ಹಚ್ಚಿ ನಂತರ ತೊಳೆಯಬೇಕು.

ಆಲೂಗಡ್ಡೆ :

ಅರ್ಧ ಆಲೂಗಡ್ಡೆಯನ್ನು ಸ್ವಲ್ಪ ನಿಂಬೆರ್ ರಸ ಸೇರಿಸಿ ರುಬ್ಬಿ ಕತ್ತಿಗೆ 20 ನಿಮಿಷ ಹಚ್ಚಿ ನಂತರ ತೊಳೆಯಬೇಕು

ಮೊಣಕೈ ಹಾಗು ಮೊಣಕಾಲಿನ ಕಪ್ಪು ಚರ್ಮಕ್ಕೆ :

ನಿಂಬೆಹಣ್ಣು :

ಅರ್ಧ ಹೋಳು ನಿಂಬೆ ಹಣ್ಣನ್ನು ಮೊಣಕೈ ಹಾಗು ಮೊಣಕಾಲಿನ ಕಪ್ಪು ಚರ್ಮದ ಮೇಲೆ ಉಜ್ಜಿ ನಂತರ ತೊಳೆಯಬೇಕು.

ಸಕ್ಕರೆ :

ಸಕ್ಕರೆಗೆ ,ಓಲಿವ್ ಎಣ್ಣೆಯನ್ನು ಬೆರೆಸಿ 5 ನಿಮಿಷ ಹಚ್ಚಿ ನಂತರ ತೊಳೆಯಬೇಕು.

ಬಾದಾಮಿ ಎಣ್ಣೆ ಸಹ ಬಳಸಬಹುದು

ಕಂಕಳ ಕಪ್ಪು ಚರ್ಮಕ್ಕೆ :

ಹಾಲು :

ಒಂದು ಚಮಚ ಹಾಲು , ಒಂದು ಚಮಚ ಮೊಸರು , ಎರಡು ಚಮಚ ಅಕ್ಕಿ ಹಿಟ್ಟನ್ನು ಬೆರೆಸಿ ಮಿಶ್ರಣ ಮಾಡಿ ಹಚ್ಚಿ 20 ನಿಮಿಷಗಳ ನಂತರ ತೊಳೆಯಬೇಕು.

ಸೌತೆಕಾಯಿ :

ಸೌತೆಕಾಯಿಗೆ ಸ್ವಲ್ಪ ಅರಿಶಿನ , 2 ಹನಿ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿ ಹಚ್ಚಿ 20 ನಿಮಿಷಗಳ ನಂತರ ತೊಳೆಯಬೇಕು.

ಕಡಲೆ ಹಿಟ್ಟು :

2 ಚಮಚ ಕಡಲೆ ಹಿಟ್ಟಿಗೆ ಅರಿಶಿನ 2 ಹನಿ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿ ವಾರಕ್ಕೆ ಎರಡು ಸರಿ 20 ನಿಮಿಷ ಹಚ್ಚಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top