ಸಮಾಚಾರ

ಮ್ಯಾಚ್ ಗೆದ್ದ ನಂತರ ಪತ್ನಿ ಅನುಷ್ಕಾರನ್ನು ಹುಡುಕುತ್ತಾ ಹೊರಟ ವಿರಾಟ್​: ವೈರಲ್​ ಆಯ್ತು ವಿಡಿಯೋ.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮೊನ್ನೆ ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಣ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆಯನ್ನು ತೆರೆಯಿತು. ಪದ್ಯದ ವೇಳೆ ಪ್ರಮುಖ ಆಕರ್ಷಣೆಯಾಗಿದ್ದವರು ವಿರಾಟ್ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮ.

 

 

ಹೌದು, ತಮ್ಮ ಪತಿ ನಾಯಕರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹುರುದುಂಬಿಸಲು ಮೈದಾನಕ್ಕೆ ಅನುಷ್ಕಾ ಆಗಮಿಸಿದ್ದರು. ಈ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಅನುಷ್ಕಾ ಆರ್ಸಿಬಿ ಮತ್ತು ವಿರಾಟ್​ಗೆ ತೋರುತ್ತಿದ್ದ ಪ್ರೀತಿ ವೀಕ್ಷಕರ ಗಮನ ಸೆಳೆದಿತ್ತು.. ಅಭಿಮಾನಿಗಳ ರೀತಿಯಲ್ಲಿ ಅನುಷ್ಕಾ ಕೂಡ ಆರ್ಸಿಬಿ ಆಟವನ್ನು ಸಕತ್ ಎಂಜಾಯ್ ಮಾಡುತ್ತಿದ್ದರು.

 

 

ಕೊನೆಯಲ್ಲಿ ಪಂದ್ಯ ಮುಗಿದು ಆರ್ಸಿಬಿ ಗೆದ್ದ ತಕ್ಷಣ ಅನುಷ್ಕಾರನ್ನು ಹುಡುಕುತ್ತಾ ಹೋರಾಟ ಕೊಹ್ಲಿ ಅನುಷ್ಕಾಗೆ ಫೋನ್ ಮಾಡಿ ಏನನ್ನೋ ಹೇಳುತ್ತಿದ್ದರು. ಅಷ್ಟೊಂದು ಪ್ರೇಕ್ಷಕರ ನಡುವೆಯೂ ಅವರೆಲ್ಲರ ಕಣ್ಣು ತಪ್ಪಿಸಿ ಏನೇನೋ ಹರಸಾಹಸ ಪಟ್ಟು ಕೊನೆಗೂ ಅನುಷ್ಕಾ ಇದ್ದ ಗ್ಯಾಲರಿಯ ಬಳಿ ಕೊಹ್ಲಿ ಬಂದರಾದರೂ ಅಲ್ಲಿ ಒಂದು ಗೋಡೆ ಅಡ್ಡ ಇದ್ದುದರಿಂದ ಅನುಷ್ಕಾ ಜೊತೆ ಸೇರಲಾಗಲಿಲ್ಲ.. ಬಳಿಕ ಫೋನ್ ನಲ್ಲೆ ಏನನ್ನೋ ಹೇಳಿ ತನ್ನ ಪತ್ನಿಯನ್ನು ಹುಡುಕುತ್ತಾ ಹೊರಟು ಬಂದ ವಿರಾಟ್ ಕೊಹ್ಲಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top