ಅರೋಗ್ಯ

ನೀರಿಗೆ ಶುಂಠಿ ಸೇರಿಸಿ ಕುಡಿದ್ರೆ ಈ 4 ಲಾಭ ಪಡ್ಕೊಬಹುದು

ನೀರಿಗೆ ಶುಂಠಿ ಸೇರಿಸಿ ಕುಡಿದ್ರೆ ಈ 4 ಲಾಭ ಪಡ್ಕೊಬಹುದು

ನೀರಿಗೆ ಸ್ವಲ್ಪ ಶುಂಠಿ ಸೇರಿಸಿ ಕುಡಿಯಿರಿ ಅದರಿಂದ ಎಷ್ಟೆಲ್ಲ ಲಾಭಗಳು ಗೊತ್ತಾ ?

 

ಕೆಮ್ಮು ನೆಗಡಿಗೆ ರಾಮಬಾಣ

ಕೆಮ್ಮು ನೆಗಡಿ ಇರುವವರು ಶುಂಠಿ ಯನ್ನು ನೀರಿನಲ್ಲಿ ಬೆರೆಸಿ ಸೇವಿಸಬೇಕು ,ಬೇಕಾದರೆ ಸ್ವಲ್ಪ ಪುದಿನ ಸಹ ಸೇರಿಸಿ

ಜೀರ್ಣಕ್ರಿಯೆ

ಅಸಿಡಿಟಿ ,ವಾಂತಿ ಮತ್ತು ಎದೆಯುರಿ ಸಮಸ್ಯೆಗೆ ರಾಮಬಾಣ ಈ ಶುಂಠಿ ರಸ ,ಬೇಕಾದ್ರೆ ಶುಂಠಿ ಟೀ ಕೂಡ ಮದ್ದ್ಕೊಂಡು ಕುಡೀಬಹುದು
ಶುಂಠಿ ಹಾಕಿದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತೆ ,ಶುಂಠಿ ನೀರಿಗೆ ಸ್ವಲ್ಪ ಪುದಿನಾ ಸೊಪ್ಪು, ಜೇನು ತುಪ್ಪ ಕುಡಿದ್ರೆ ತುಂಬಾನೇ ಒಳ್ಳೇದು.

ಚರ್ಮ ಮತ್ತು ಕೂದಲ ಬೆಳವಣಿಗೆಗೆ

ಶುಂಠಿಯಲ್ಲಿರುವ ಪೋಷಕಾಂಶ ಹಾಗು ಖನಿಜ ಅಂಶಗಳು ವಿಟಮಿನ್ ಎ ಮತ್ತು ಸಿ ಕೂದಲು ಉದುರುವುದನ್ನು ತಡೆಗಟ್ಟಿ ,ಕೂದಲನ್ನು ಬಲಗೊಳಿಸಿ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತೆ.

ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತೆ

ಶುಂಠಿಯಲ್ಲಿರುವ ಆಸಿಡ್ ಗುಣ ದೇಹದ ಕೊಬ್ಬನ್ನು ಕರಗಿಸಿ ಚರ್ಮವನ್ನು ಸುಕ್ಕಾಗದಂತೆ ಸಹ ತಡೆಯಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ಅತಿಯಾದ ಆಹಾರ ಸೇವಿಸದಂತೆ ತಡೆಯುತ್ತೆ.

ಸಕ್ಕರೆ ಖಾಯಿಲೆ ತಡೆಯುತ್ತೆ

ಶುಂಠಿ ಮತ್ತು ನಿಂಬೆ ರಸ ಹಾಕಿದ ನೀರು ಕುಡಿಯುವುದರಿಂದ ಮೂತ್ರಪಿಂಡದ ಸಮಸ್ಯೆ ಮತ್ತು ಮಧುಮೇಹವನ್ನು ದೂರ ಮಾಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top