fbpx
ಸಿನಿಮಾ

ನಟಿ ಇಲಿಯಾನಾ ಗರ್ಭಿಣೀನಾ.. ಈ ಬಗ್ಗೆ ಫೋಟೋ ಸ್ಪಷ್ಟನೆ ಕೊಟ್ಟ ನಟಿ

ನಟಿ ಇಲಿಯಾನಾ ತಾಯಿಯಾಗುತ್ತಿದ್ದಾರಾ? ಈ ರೀತಿಯ ಒಂದು ಗಾಳಿ ಸುದ್ದಿ ಕಳೆದ ಕೆಲ ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಈ ವಿಷ್ಯದ ಬಗ್ಗೆ ಸ್ಪಷ್ಟನೆ ಕೊಟ್ಟ ಇಲಿಯಾನ .

ಆಸ್ಟ್ರೇಲಿಯಾ ಮೂಲದ ಆ್ಯಂಡ್ರೂ ನಿಬೋನ್‍ ಅವರನ್ನು ಇಲಿಯಾನಾ ಪ್ರೀತಿ ಮಾಡಿ ಮದುವೆ ಆಗಿದ್ದು ಆದರೆ ಅಧಿಕೃತವಾಗಿ ಈ ಮದುವೆ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಮದುವೆಯ ಬಗ್ಗೆ ಅವರು ನೇರವಾಗಿ ತಿಳಿಸದಿದ್ದರೂ ಸೋಶಿಯಲ್ ಮೀಡಿಯಾ ದಲ್ಲಿ ತನ್ನ ಪ್ರಿಯಕರನ ಜೊತೆಗಿನ ಚಿತ್ರಗಳನ್ನು ಪೋಸ್ಟ್ ಮಾಡಿ ‘ಹಬ್ಬಿ’ (ಗಂಡ) ಎಂದು ಬರೆದಿದ್ದರು.

 

 

ಆದರೆ ಈಗ ಇಲಿಯಾನಾ ತಾಯಿ ಆಗುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ‘ರೇಡ್’ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿರುವ ಇಲಿಯಾನಾ ತಾನು ಗರ್ಭಿಣಿ ಎಂಬ ಸಂಗತಿ ಮರೆಮಾಚಲು ತುಂಬಾ ಸಡಿಲವಾದ ಉಡುಪು ಧರಿಸಿದ್ದಾಗಿ ಬಿಟೌನ್ ಮೂಲಗಳು ಹೇಳುತ್ತಿದ್ದವು. ಇದಷ್ಟೇ ಅಲ್ಲದೆ ಆ್ಯಂಡ್ರೂ ಸಾಮಾಜಿಕ ಜಾಲತಾಣದಲ್ಲಿ ತನ್ನ ಪತ್ನಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಇಲಿಯಾನಾ ಬಾತ್‌ಟಬ್‌ನಲ್ಲಿ ವಿಶ್ರಾಂತಿ ಪಡೆಯುತ್ತಾ ಕಾಫಿ ಸವಿಯುತ್ತಿರುವುದನ್ನು ಕಾಣಬಹುದಾಗಿದೆ.

 

@ileana_official having time some sweet time alone, kind of. 🙂

A post shared by Andrew Kneebone Photography (@andrewkneebonephotography) on

 

ಅವರ ಸಮಕಾಲೀನರಿಗಿಂತ ಭಿನ್ನವಾಗಿ, ಇಲೀನಾ ಡಿ’ಕ್ರುಜ್ ತನ್ನ ವೈಯಕ್ತಿಕ ಜೀವನದಿಂದ ಎಂದಿಗೂ ದೂರವಿರಲಿಲ್ಲ. ವಾಸ್ತವವಾಗಿ, ಆಗಾಗ್ಗೆ ತನ್ನ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಆಕೆಯ ದೀರ್ಘಕಾಲದ ಆಸ್ಟ್ರೇಲಿಯಾದ ಗೆಳೆಯ ಆಂಡ್ರ್ಯೂ ನೈಬೊನ್ರೊಂದಿಗೆ ಚಿತ್ರಗಳನ್ನು ಕಾಣಬಹುದು. ನೀಬೊನ್ ವೃತ್ತಿಯಿಂದ ಛಾಯಾಗ್ರಾಹಕರಾಗಿದ್ದಾರೆ.

 

 

 

ನಾನು ಬಸರಿಯಲ್ಲ

ನಾನು ಬಸರಿಯಲ್ಲಿ ಎಂದು ಹೇಳಲು ತಮ್ಮ ಇನ್ಸ್ಟ್ಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ ಇಲಿಯಾನ ,ಅಲ್ಲಿಗೆ ಈ ಎಲ್ಲ ಗಾಳಿ ಸುದ್ದಿಗಳಿಗೆ ತೆರೆ ಬಿದ್ದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top