ವಿಶೇಷ

ಹೆಂಗಸರ ಬಗ್ಗೆ ಹುಚ್ಚು ಹಿಡಿಸಿಕೊಂಡಿದ್ದ ಈ ರಾಜ ಏನೇನ್ ಮಾಡ್ತಿದ್ದ ಕೇಳಿ ಇವನೆಂತ ರಸಿಕ ಅಂತೀರಾ

ನಮ್ಮ ಭಾರತ ದೇಶವನ್ನು ಅನೇಕ ರಾಜರು ಆಳಿದ್ದಾರೆ , ಮೌರ್ಯರು, ಗುಪ್ತರು, ಚಾಲುಕ್ಯರು , ಕದಂಬರು ರಾಷ್ಟ್ರಕೂಟರು ಹೊಯ್ಸಳರು ವಿಜಯನಗರದ ಅರಸರು ಹೀಗೆ ಅನೇಕ ಮಂದಿ ಭಾರತ ರಾಷ್ಟ್ರವನ್ನು ಆಳಿ ಹೆಚ್ಚಿನ ಕೊಡುಗೆಗಳನ್ನು ನೀಡಿದ್ದಾರೆ ಇದೇ ಕಾರಣದಿಂದ ಅವರನ್ನು ಅವರು ಈಗಲೂ ಸಹ ಜನರು ನೆನಪಿಸಿಕೊಳ್ಳುತ್ತಾರೆ .

 

 

ಕೆಲವು ರಾಜರು ತಮ್ಮ ಒಳ್ಳೆಯ ಕಾರ್ಯಗಳಿಂದ ಜನಮಾನಸದಲ್ಲಿ ನಿಂತು ಹೋದರೆ ಇನ್ನೂ ಅನೇಕ ರಾಜರು ತಮ್ಮ ವಿವಿಧ ಇತರ ಚಟುವಟಿಕೆಗಳಿಂದ ಖ್ಯಾತಿ ಹೊಂದಿದ್ದಾರೆ , ಅಂಥದ್ದೇ ಒಬ್ಬ ರಾಜನ ಬಗ್ಗೆನಾವಿಂದು ತಿಳಿಯೋಣ .

ಪಟಿಯಾಲದ ರಾಜ ಭೂಪೇಂದ್ರ ಸಿಂಗ್ ತನ್ನ ಕಾಮ ಚೇಷ್ಟೆಗಳಿಂದ ಹಾಗೂ ವಿವಿಧ ರೀತಿಯ ಕಾಮ ಕ್ರೀಡೆಗಳಿಂದ ಅಲ್ಲಿನ ಜನರನ್ನು ಭಯಭೀತಗೊಳಿಸಿದ್ದ ಹಾಗಾದರೆ ಅವನು ಅಂತದ್ದು ಏನು ಮಾಡುತ್ತಿದ್ದ ಮುಂದೆ ಓದಿ ..

 

ಭೂಪೇಂದ್ರ ಸಿಂಗ್ ರಂಗಿ ಬಿರಂಗಿ ಜೀವನ

 

ರಾಜಾ ಭೂಪೇಂದ್ರ ಸಿಂಗ್ ರಂಗಿ ಬಿರಂಗಿ ಜೀವನದ ಬಗ್ಗೆ ರಾಜನ ದಿವಾನರಾಗಿದ್ದ ಜರ್ಮನಿ ದಾಸ್ ಎಂಬ ವ್ಯಕ್ತಿ ಒಂದು ಪುಸ್ತಕವನ್ನು ಬರೆದಿದ್ದಾನೆ ಅಲ್ಲಿ ರಾಜನಾಗಿದ್ದ ಭೂಪೇಂದ್ರನಿಗಿದ್ದ ವಿವಿಧ ರೀತಿಯ ಕಾಮ ವಾಂಛೆಗಳು ಹಾಗೂ ಆತನಿಗೆ ಕಾಮದ ಬಗೆಗಿದ್ದ ಹುಚ್ಚನ್ನು ಸಾರಸಗಟಾಗಿ ಬರೆದಿದ್ದಾರೆ .

 

 

ಪಟಿಯಾಲ ರಾಜ ಭೂಪೇಂದ್ರ ಸಿಂಗ್ ಬಗ್ಗೆ ಅನೇಕ ರೀತಿಯ ಕಾಮದ ಹುಚ್ಚು ಹಿಡಿದಿತ್ತು ಇದರಿಂದಾಗಿ ಆತ ತನ್ನ ರಾಜ್ಯದ ಪ್ರಜೆಗಳಿಗೆ ವಿಚಿತ್ರ ವಿಚಿತ್ರವಾದ ರೂಲ್ಸ್ ಗಳನ್ನು ಮಾಡಿದ್ದ. ಅದರಲ್ಲಿ ಮುಖ್ಯವಾಗಿ ಆತನ ಆ ಸ್ಥಾನದ ಒಳಗೆ ಮಹಿಳೆಯರದು ಯಾರಾದರೂ ಒಳಗೆ ಬರಬೇಕು ಎಂದರೆ ಬಟ್ಟೆ ಬಿಚ್ಚಿ ನಗ್ನವಾಗಿ ಒಳಗೆ ಬರ ಬೇಕಿತ್ತಂತೆ ರಾಜನಿಗೆ ಹೆಣ್ಣನ್ನು ನಗ್ನವಾಗಿ ನೋಡುವ ಕಾಮದ ಹುಚ್ಚು ಬಹಳವಾಗಿತ್ತು .

 

‘ಲೀಲಾ ಭವನ್’ ಅರಮನೆ

 

ಪಟಿಯಾಲಕ್ಕೆ ಹೋಗುವಾಗ ಭೂಪೇಂದ್ರ ನಗರದ ಮಾರ್ಗದಲ್ಲಿ ಇದಕ್ಕಾಗಿಯೇ ಆತ ‘ಲೀಲಾ ಭವನ್’ ಎಂಬುವ ಅರಮನೆಯನ್ನು ಕಟ್ಟಿಸಿದ್ದನಂತೆ ಇಲ್ಲಿ ಕೇವಲ ನಗ್ನವಾಗಿ ಓಡಾಡುವ ಲಲನೆಯರಿಗೆ ಮಾತ್ರ ಪ್ರವೇಶ ಇತ್ತು .

ರಾಜನಿಗಾಗಿ ಒಂದು ದೊಡ್ಡ ಪ್ರತ್ಯೇಕ ಕೋಣೆ ಇದ್ದು ನಾಲ್ಕು ಗೋಡೆಗಳ ಮೇಲೆ ಗಂಡು ಹಾಗೂ ಹೆಣ್ಣಿನ ಶೃಂಗಾರದ ಚಿತ್ರಗಳೇ ತುಂಬಿರುತ್ತಿದ್ದವು ರಾಜನು ಶೃಂಗಾರಕ್ಕೆ ತೊಡಗುವ ಮುನ್ನ ಈ ಚಿತ್ರಗಳಿಂದ ಪ್ರೇರೇಪಣೆ ಪಡೆದು ತನ್ನ ಮೂಡ್ ಹೆಚ್ಚಿಸಿಕೊಳ್ಳುತ್ತಿದ್ದನಂತೆ .

 

 

ಹಾಗೆಯೇ ಶೃಂಗಾರದ ವಿವಿಧ ಆಸನಗಳ ಚಿತ್ರಗಳು ಸಹ ಇಲ್ಲಿ ಇರುತ್ತಿದ್ದವು ಹಾಗೆಯೇ ರಾಜನಿಗೆ ಶೃಂಗಾರಕ್ಕೆ ಬೇಕಾಗುವ ಅಗತ್ಯವಾದ ವಸ್ತುಗಳು ಸಹ ಇಲ್ಲಿ ಸಂಗ್ರಹಿಸಿ ಇಡಲಾಗಿತ್ತು, ಮಹಲ್ ಹೊರಗಡೆ ಒಂದು ದೊಡ್ಡ ಸ್ವಿಮಿಂಗ್ ಫೂಲ್ ಕೂಡ ಕಟ್ಟಿಸಿದ್ದನಂತೆ .

 

 

ಸ್ವಿಮಿಂಗ್ ಪೂಲ್ ಸ್ನಾನ

 

ಆ ಸ್ವಿಮಿಂಗ್ ಪೂಲ್ ನಲ್ಲಿ ಕನಿಷ್ಠ ಮುನ್ನೂರು ಜನ ಏಕಕಾಲಕ್ಕೆ ಸ್ನಾನ ಮಾಡಬಹುಡಿತ್ತಂತೆ ,ರಾಜನು ಸಹ ಲಲನೆಯರ ಜೊತೆ ಅದು ಒಬ್ಬರಲ್ಲ ಐದಾರು ಮಂದಿ ಲಲನೆಯರ ಜೊತೆ ಸ್ನಾನ ಮಾಡುತ್ತಿದ್ದನಂತೆ .

ಈ ಮಹಲ್ ನಲ್ಲಿ ಆಗಾಗ ಸಭೆ ,ಸಮಾರಂಭಗಳು ನಡೆಯುತ್ತಿದ್ದು ವಿದೇಶಗಳಿಂದ ಹುಡುಗಿಯರು ಇಲ್ಲಿಗೆ ಬರುತ್ತಿದ್ದರಂತೆ , ರಾಜನು ಹಾಗೂ ಸಮಾರಂಭದಲ್ಲಿ ಭಾಗವಹಿಸುವ ರಾಜನ ಸ್ನೇಹಿತರು ಆಪ್ತರಿಗೂ ಸಹ ವಿದೇಶಿಮಹಿಳೆಯರು ಹಾಗೂ ಕೆಲ ಅಲ್ಲಿನ ಮಹಿಳೆಯರನ್ನು ಶೃಂಗಾರ ಕ್ರಿಯೆಗೆ ನೀಡುತ್ತಿದ್ದನಂತೆ ಆ ನಂತರ ಸ್ವಿಮಿಂಗ್ ಪೂಲ್ನಲ್ಲಿ ಒಟ್ಟಿಗೆ ಸ್ನಾನ ಮಾಡಿ ಸ್ವಿಮಿಂಗ್ ಫುಲ್ ಬಳಿಯೇ ತಮ್ಮ ಶೃಂಗಾರ ಕಾರ್ಯವನ್ನು ನಡೆಸುತ್ತಿದ್ದರಂತೆ .

ಇದಕ್ಕಾಗಿ ಮಹಿಳೆಯರನ್ನು ಯುರೋಪ್ ಹಾಗು ಅಮೇರಿಕಾದಿಂದ ಕರೆಸಲಾಗುತ್ತಿತ್ತಂತೆ .

 

 

1891 ರಲ್ಲಿ ಪಟಿಯಾಲದಲ್ಲಿನ ಮೋತಿ ಲಾಲ್ ಪ್ಯಾಲೇಸ್ ನಲ್ಲಿ ಜನ್ಮಿಸಿದ್ದ , ವಯಸ್ಸಿಗೆ ಬಂದ ನಂತ್ರ 32 ವರ್ಷ ರಾಜ್ಯಭಾರ ಮಾಡಿದ್ದ ,ಸಿಕ್ಖ್ ಕುಟುಂಬಕ್ಕೆ ಸೇರಿದ ಈತ 10 ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿದ್ದ ,88 ಮಕ್ಕಳಿಗೆ ತಂದೆಯಾಗಿದ್ದನಂತೆ ಈ ಭೂಪೇಂದ್ರ ಸಿಂಗ್ ಮಹಾ ರಾಜ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top