fbpx
ವಿಶೇಷ

ಸಾವಿರಾರು ವರ್ಷಗಳ ಹಿಂದೆ ಮರಣದಂಡನೆಯಂತಹ ಘೋರ ಶಿಕ್ಷೆಗೆ ಒಳಪಟ್ಟಿರೋ ಕೈದಿಗಳನ್ನ ಈ ವಿಚಿತ್ರ ಸ್ಥಳದಲ್ಲಿ ಬಿಟ್ಟು ಹೋಗ್ತಿದ್ರು , ಅವರು ಈಗ ಏನಾಗಿದ್ದಾರೆ ಗೊತ್ತಾ

ಸಾವಿರಾರು ವರ್ಷಗಳ ಹಿಂದೆ ಕಳ್ಳರನ್ನು ಪಾಪಿಗಳನ್ನು ಕರೆದುಕೊಂಡು ಹೋಗಿ ಆ ವಿಚಿತ್ರವಾದ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದರು ಈಗ ಆ ಪಾಪಿಗಳು ಏನು ಮಾಡ್ತಿದ್ದಾರೆ ಗೊತ್ತಾ 

 

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಬಂತೆಂದರೆ ಎಲ್ಲಿಲ್ಲದ ಉತ್ಸಾಹ ಏಕೆಂದರೆ ಈ ಹಿಂದೆ ಒಟ್ಟಾಗಿ ಬದುಕಿದ ಎರಡು ದೇಶಗಳು ಆ ನಂತರ ಒಡೆದು ಹೋಗಿದ್ದವು ಎರಡೂ ದೇಶಗಳ ಜನರ ಮಧ್ಯೆ ವೈಮನಸ್ಸು ಈಗಲೂ ಸಹ ಆಕೆ ಇದೇ ಕಾಶ್ಮೀರಕ್ಕಾಗಿ ಪಾಕಿಸ್ತಾನ ಯಾವಾಗಲೂ ಭಾರತವನ್ನು ಕೆಣಕುತ್ತಾ ಇರುತ್ತದೆ .

 

 

ಭಾರತ ಪಾಕಿಸ್ತಾನದಂತೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶ ಕೂಡ ವೈರಿಗಳು ಈ ಎರಡೂ ದೇಶಗಳ ಕ್ರಿಕೆಟ್ ಮಾರ್ಚ್ ನೋಡುವುದೆಂದರೆ ರೋಚಕ ಕ್ಷಣಗಳು ಹಾಗಾದರೆ ಅವರಿಬ್ಬರ ದ್ವೇಷ ಹುಟ್ಟುವಂತೆ ಅಂತದ್ದೇನು ಮಧ್ಯೆ ನಡೆದಿತ್ತು ?

ಈ ಹಿಂದೆ ಇಂಗ್ಲೆಂಡ್ ನಲ್ಲಿ ಘೋರ ಅಪರಾಧಗಳನ್ನು ಮಾಡಿದವರು, ಕಳ್ಳರನ್ನು ತೆಗೆದುಕೊಂಡು ಹೋಗಿ ದೂರದ ವಿಚಿತ್ರ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದರು , ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಅಪರಾಧಿಗಳು ಹೆಚ್ಚಾಗುತ್ತಾ ಹೋದರೂ ಆ ಖಂಡದಲ್ಲಿ ಜನರ ಸಂಖ್ಯೆ ಕೂಡ ಹೆಚ್ಚಾಗುತ್ತಾ ಹೋಗಿತ್ತು, ಆ ಖಂಡ ಯಾವುದೆಂದು ನೀವು ಆಶ್ಚರ್ಯ ಪಡುತ್ತಿರಬೇಕಲ್ಲವೇ ? ಅದು ಆಸ್ಟ್ರೇಲಿಯಾ !

ಹಿಂದೊಮ್ಮೆ ಆಸ್ಟ್ರೇಲಿಯಾ ಎಂಬ ಹೆಸರೇ ಇರಲಿಲ್ಲ ಆಗಲೇ ಕಳ್ಳರು ಕಾಕರನ್ನು ತೆಗೆದುಕೊಂಡು ಹೋಗಿ ಆ ಸ್ಥಳದಲ್ಲಿ ಬಿಟ್ಟು ಬರಲಾಗುತ್ತಿತ್ತು, ಹೀಗೆ ಕಳ್ಳರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಅಲ್ಲಿನ ಜನಸಂಖ್ಯೆ ಕೂಡ ಹೆಚ್ಚಾಗಿ ಹೋಗಿತ್ತು .

 

 

ಆಸ್ಟ್ರೇಲಿಯ ದೇಶಕ್ಕೆ ಕೇವಲ ನೂರಾರು ವರ್ಷಗಳ ಹಿಂದೆ ಅಷ್ಟೇ ಜನರು ಬಂದು ನೆಲೆಸಿದ್ದಾರೆ ಎಂಬ ದಾಖಲೆಗಳಿವೆ ಇವರಿಗೆ ‘ಅಬುಸರೇರಿಸಂ’ ಎಂದು ಕರೆಯುತ್ತಾರೆ, ಇವರು ಬೇಟೆಯಾಡುತ್ತಾ ಅಲ್ಲಿನ ಪ್ರಾಣಿಗಳನ್ನು, ಪಕ್ಷಿಗಳನ್ನು, ಹಣ್ಣುಗಳನ್ನು, ಗೆಡ್ಡೆ ಗೆಣಸನ್ನು ತಿನ್ನುತ್ತಾ ಬದುಕುತ್ತಿದ್ದರು .

ಅಲ್ಲಿ ಹಸುಗಳು ದನಗಳು ಆನೆಗಳು ಈ ರೀತಿಯ ದೈತ್ಯ ಪ್ರಾಣಿಗಳು ಇರಲಿಲ್ಲ, ಕೇವಲ ಕಾಂಗೂರುಗಳು ಮಾತ್ರ ಇದ್ದವು , ಹಾಗೆಯೇ ಇಲ್ಲಿನ ಜನರಿಗೆ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಲು ಬರುತ್ತಿರಲಿಲ್ಲ ಕೇವಲ ಸಣ್ಣ ಸಣ್ಣ ಗುಡಿಸಲುಗಳನ್ನು ಕಟ್ಟಿಕೊಂಡು ಅಲ್ಲಿ ಜೀವಿಸುತ್ತಿದ್ದರು, ಇವರ ಬಳಿ ಭರ್ಜಿಯಂತಹ ಆಯುಧಗಳಷ್ಟೇ ಇದ್ದವು .

 

 

ಆಗಿನ ಕಾಲದಲ್ಲಿ ಇಂಗ್ಲೆಂಡ್ ದೇಶದಲ್ಲಿ ಅಪರಾಧ, ಸಣ್ಣ ಸಣ್ಣ ತಪ್ಪಿಗೂ ಸಹ ದೊಡ್ಡ ದೊಡ್ಡ ಶಿಕ್ಷೆಗಳನ್ನು ನೀಡುತ್ತಿದ್ದರು ,ಕೇವಲ ಬ್ರೆಡ್ ಕದ್ದರೆ ಸಾಕು ಅವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು , ಆ ಕಾಲದಲ್ಲಿ ಅಮೆರಿಕ ಕೂಡ ಇಂಗ್ಲೆಂಡ್ನ ವಶದಲ್ಲಿತ್ತು ಇಂಗ್ಲೆಂಡ್ನಲ್ಲಿ ಕೈದಿಗಳಿಗೆ ಜಾಗ ಸಾಕಾಗಿಲ್ಲ ಎಂದು ಅಮೆರಿಕಾಗು ಸಹ ಕಳುಹಿಸುತ್ತಿದ್ದರು .

1786 ರಲ್ಲಿ ಅಮೆರಿಕ ಆದೇಶಕ್ಕೆ ಇಂಗ್ಲೆಂಡ್ನಿಂದ ಸ್ವಾತಂತ್ರ್ಯ ಸಿಗುತ್ತದೆ, ಆ ನಂತರ ಇಂಗ್ಲೆಂಡ್ ನಿಂದ ಅಮೇರಿಕಾಗೆ ಕೈದಿಗಳನ್ನು ಕಳುಹಿಸಲು ಆಗುತ್ತಿರಲಿಲ್ಲ, ಆಗ ಏನು ಮಾಡುತ್ತಾರೆ ಎಂದರೆ ಹಳೆಯ ಗೋಡನ್ ಗಳಲ್ಲಿ ಕೈದಿಗಳನ್ನು ಕೂಡಿ ಹಾಕುತ್ತಿದ್ದರು.

 

 

ನ್ಯೂ ಸೌತ್ ವೇಲ್ಸ್ ನಲ್ಲಿ ಬಂದೀಖಾನೆ ಸ್ಥಾಪಿಸಿ ಕೆಲವು ಕೈದಿಗಳನ್ನು ಅಲ್ಲಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಮಾಡುತ್ತಾರೆ .

1788 ರಲ್ಲಿ ಪೋರ್ಟ್ ಮೌತ್ ನಿಂದ ಕೈದಿಗಳು 12 ಬಂಡಿಗಳಲ್ಲಿ ಆಹಾರ ಧಾನ್ಯಗಳು ಇವುಗಳನ್ನು ಹೊತ್ತು ಹೊಸ ಸ್ಥಳಕ್ಕೆ ಧಾವಿಸುತ್ತಾ ಇರುತ್ತಾರೆ , ಎರಡು ವರ್ಷಕ್ಕೆ ಬೇಕಾಗುವಷ್ಟು ಆಹಾರವನ್ನು ಹೊತ್ತು ಕ್ಯಾಪ್ಟನ್ ಆರ್ ಫಿಲಿಪ್ ಇವರ ನೇತೃತ್ವದಲ್ಲಿ ಈ ತಂಡ ತೆರಳುತ್ತಾ ಇರುತ್ತದೆ ಆ ನಂತರದಲ್ಲಿ ಅವರ ಕಣ್ಣಿಗೆ ಕಾಣಿಸುವುದು ಒಂದು ದೊಡ್ಡ ಸಮುದ್ರ ಅದಕ್ಕೆ ‘ಬಾಟನಿ ಬೇ’ ಎಂದು ಹೆಸರಿಡುತ್ತಾರೆ ಆ ನಂತರ ಅದರ ಪಕ್ಕದ ಒಂದು ಬಂದರಿನಲ್ಲಿ ಇವರು ವಾಸಿಸಲು ಶುರು ಮಾಡುತ್ತಾರೆ .

 

 

1788 ಇಂಗ್ಲೆಂಡ್ ಬಾವುಟವನ್ನು ಕೆಳಗೆ ಇಳಿಸಿ ನ್ಯೂಸೌತ್ ವೇಲ್ನ ಆ ಪ್ರದೇಶಕ್ಕೆ ಸಿಡ್ನಿ ಎಂದು ನಾಮಕರಣ ಮಾಡುತ್ತಾರೆ ಹಾಗೂ ಹೊಸ ಬಾವುಟವೊಂದನ್ನು ಸ್ಥಾಪನೆ ಮಾಡುತ್ತಾರೆ .

 

 

ಬರುತ್ತಾ ಬರುತ್ತಾ ಅವರು ತಂದಿದ್ದ ಆಹಾರ ಸಾಮಗ್ರಿಗಳೆಲ್ಲ ಮುಗಿದು ಹೋಗುತ್ತದೆ ಬದುಕುವುದು ಬಹಳ ಕಷ್ಟವಾಗುತ್ತ ಹೋಗುತ್ತದೆ, ಅವರು ಕಂಡ ಆ ಹೊಸ ಪ್ರದೇಶದಲ್ಲಿರುವ ಗಿಡಗಳ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ ,ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂಬ ಮಾಹಿತಿಯೇ ಇರಲಿಲ್ಲ .

 

 

ಅಲ್ಲಿಗೆ ಬಂದು ನೆಲೆಸಿದ್ದ ಅನೇಕ ಮಂದಿ ಸತ್ತು ಹೋಗುತ್ತಾರೆ ಆ ನಂತರದಲ್ಲಿ ವರ್ಷಗಳು ಕಳೆದಂತೆ ಅವರು ಆ ಪ್ರದೇಶದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುತ್ತಾ ಯಾವ ಆಹಾರವನ್ನು ಸೇವಿಸಬೇಕು ಈ ರೀತಿಯಾಗಿ ಮಾಹಿತಿಗಳನ್ನು ಕಲೆ ಹಾಕುತ್ತಾ ಹೋಗುತ್ತಾರೆ.

 

 

ಹೀಗೆ ಇಂಗ್ಲೆಂಡ್ ನಿನ್ನ ಬೇರ್ಪಟ್ಟ ಕೈದಿಗಳು ಹೊಸ ಖಂಡವಾದ ಆಸ್ಟ್ರೇಲಿಯಾವನ್ನೇ ಸೃಷ್ಟಿ ಮಾಡುತ್ತಾರೆ ,ಇದು ಆಸ್ಟ್ರೇಲಿಯಾ ಹುಟ್ಟಿದ ಕಥೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top