ಅರೋಗ್ಯ

ಅಯ್ಯೋ ಕೀವು ಗುಳ್ಳೆಗಳಾಗಿ ಕಿರಿ ಕಿರಿಯಾಗಿದ್ರೆ ಈ 6 ಮದ್ದು ಬಳ್ಸ್ಕೊಂಡು ಸರಿ ಮಾಡ್ಕೊಂಡು ಮಜಾ ಮಾಡಿ.

ಅಯ್ಯೋ ಕೀವು ಗುಳ್ಳೆಗಳಾಗಿ ಕಿರಿ ಕಿರಿಯಾಗಿದ್ರೆ ಈ 6 ಮದ್ದು ಬಳ್ಸ್ಕೊಂಡು ಸರಿ ಮಾಡ್ಕೊಂಡು ಮಜಾ ಮಾಡಿ.

 

 

ಕೂದಲಿನ ಕೋಶದಲ್ಲಿ ಆಳವಾದ ಬ್ಯಾಕ್ಟೀರಿಯಾದ ಸೋಂಕು ಉಂಟಾಗುತ್ತದೆ ಇದು ಸಣ್ಣ ಕೆಂಪು ಗುಳ್ಳೆಗಳಾಗಿ ಮೊದಲು ಶುರುವಾಗಿ ನಂತರ ನೋವು ಉಂಟಾಗುತ್ತದೆ .

ಬೇವಿನ ಎಲೆ :

 

 

 

 

ಹಿಡಿಯಷ್ಟು ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿ ಗುಳ್ಳೆಯಾದ ಜಾಗಕ್ಕೆ ಹಚ್ಚಿ 20 ನಿಮಿಷದ ನಂತ್ರ ತಣ್ಣೀರಿನಲ್ಲಿ ತೊಳೆದುಕೊಳ್ಳಿ .

 

ಟೀ ಟ್ರೀ ಎಣ್ಣೆ ಅಥವಾ ಹರಳೆಣ್ಣೆ :

 

 

 

ಟೀ ಟ್ರೀ ಎಣ್ಣೆ ಶಿಲೀಂಧ್ರ, ಮತ್ತು ನಂಜುನಿರೋಧಕ ಲಕ್ಷಣಗಳನ್ನು ಹೊಂದಿದೆ. ಚಹಾ ಮರದ ಎಣ್ಣೆಯ ನಿಯಮಿತ ಬಳಕೆ ಚರ್ಮದ ಹುಣ್ಣುಗಳಿಗೆ ಪರಿಹಾರವನ್ನು ನೀಡುತ್ತದೆ.
ಹತ್ತಿಯನ್ನು ಟೀ ಟ್ರೀ ಎಣ್ಣೆ ಅಥವಾ ಹರಳೆಣ್ಣೆಯಲ್ಲಿ ಅದ್ದಿ ಸೋಂಕಿತ ಪ್ರದೇಶಕ್ಕೆ ಹಚ್ಚಿ .

 

ಅರಿಶಿನ:.

 

 

 

 

ಅರಿಶಿನ ಒಂದು ನೈಸರ್ಗಿಕ ರಕ್ತ ಶುದ್ಧೀಕರಿಸುವ ಮತ್ತು ಚರ್ಮದ ಸೋಂಕು , ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ .
ಒಂದು ಟೀಚಮಚದ ಅರಿಶಿನ ಪುಡಿಯನ್ನು ಹಾಲು ಅಥವಾ ನೀರಿನಲ್ಲಿ ಪೇಸ್ಟ್ ಮಾಡಿ ಹಚ್ಚಿ 20 ನಿಮಿಷದ ನಂತ್ರ ತಣ್ಣೀರಿನಲ್ಲಿ ತೊಳೆದುಕೊಳ್ಳಿ .

 

ಈರುಳ್ಳಿ:

 

 

ಈರುಳ್ಳಿಯನ್ನು ಚೆನ್ನಾಗಿ ಜಜ್ಜಿ ನಂತರ ಗುಳ್ಳೆಯಾದ ಜಾಗಕ್ಕೆ ಉಜ್ಜಿಕೊಳ್ಳಿ ಇದರಿಂದ ಗುಳ್ಳೆಯ ಸಮಸ್ಯೆ ಮರೆಯಾಗುತ್ತದೆ .

 

ಬೆಳ್ಳುಳ್ಳಿ:

 

 

 

 

3-4 ಬೆಳ್ಳುಳ್ಳಿ ಎಸಳನ್ನು ಜಜ್ಜಿ ಗುಳ್ಳೆಯಾದ ಜಾಗಕ್ಕೆ ಹಚ್ಚಿ ಹತ್ತು ನಿಮಿಷದ ನಂತರ ಶುದ್ಧ ನೀರಿನಿಂದ ತೊಳೆಯಿರಿ .

 

ಹಾಲು:

 

 

 

ಹಾಲಿಗೆ ಬ್ರೆಡ್ ಪುಡಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ ನಂತರ ಗುಳ್ಳೆಯಾದ ಜಾಗಕ್ಕೆ ಹಚ್ಚಿಕೊಳ್ಳಿ ಹೀಗೆ ಎರಡು ಮೂರು ದಿನ ಮಾಡಿದರೆ ಗುಳ್ಳೆ ಮಾಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top