ಸಿನಿಮಾ

ಬಿಗ್ ಬಾಸ್ ಸ್ಪರ್ಧಿ ಈ ನಟಿಗೆ ಕೊನೆಗೂ ಕೂಡಿಬಂತು ಕಂಕಣ ಭಾಗ್ಯ

ಚಿ .ಸೌ ಸಾವಿತ್ರಿ ಧಾರಾವಾಹಿಯ ಮೂಲಕ ಜೈ ಜಗದೀಶ್ ಅವರ ಪತ್ನಿಯಾಗಿ ಅಭಿನಯಿಸಿ ಜನಪ್ರಿಯತೆಗಳಿಸಿದ್ದ ನಟಿ ಗೌತಮಿ ಗೌಡ ಕಿರುತೆರೆಯಲ್ಲಿ ತನ್ನ ಅಮೋಘ ಅಭಿನಯದ ಮೂಲಕ ಮನೆಮಾತಾಗಿದ್ದರು .

 

 

ಆನಂತರ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿದ್ದರು .

 

 

 

ಗೌತಮಿಯವರ ನಿಶ್ಚಿತಾರ್ಥ ಕೆಲ ದಿನಗಳ ಇತ್ತೀಚೆಗೆ ನೆರವೇರಿದ್ದು ಅತಿ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ., ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಜಾರ್ಜ್ ಕ್ರಿಸ್ಟಿ ಅವರನ್ನು ಶೀಘ್ರದಲ್ಲಿ ಮದುವೆಯಾಗಲಿದ್ದಾರೆ .

 

 

 

ಗೌತಮಿ ಪ್ರೀತಿಯ ಅಪರೂಪದ ಕ್ಷಣಗಳು ಇಲ್ಲಿದೆ

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top