ಸಿನಿಮಾ

ಶ್ರೀ ಕ್ಷೇತ್ರ ಧರ್ಮಸ್ಥಳದ ಈ ಧರ್ಮಕಾರ್ಯದಲ್ಲಿ ಕೈಜೋಡಿಸಿದ ಕಿಚ್ಚ ಸುದೀಪ್ ದಂಪತಿಗಳು

29ನೇ ತಾರೀಖು ಭಾನುವಾರ ಸಂಜೆ 6.40ಕ್ಕೆ 131 ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಜರುಗಿಸಲಾಯಿತು.

 

 

 

ಶುಭ ಗೋಧೂಳಿ ಲಗ್ನದಲ್ಲಿ ನಲವತ್ತೇಳ ನೇ ಧರ್ಮಸ್ಥಳದ ಸಾಮೂಹಿಕ ವಿವಾಹವನ್ನು ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ನಡೆಸಿಕೊಟ್ಟರು .

 

 

 

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ಸುದೀಪ್ ಆಗಮಿಸಿದ್ದರು ಈ ಕಾರ್ಯಕ್ರಮದ ಫೋಟೋಗಳು ನಿಮಗಾಗಿ .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top