ಸಿನಿಮಾ

ಹೆಸರಾಂತ ಮುದ್ದ ಮುಖದ ಚೆಲುವೆ ರೋಜಾರವರ ಸಂತೋಷದ ಸಾಂಸಾರಿಕ ಹಾಗು ರಾಜಕೀಯ ಜೀವನವನ್ನು ಹಾಳುಮಾಡಿದ್ದು ಹಾಗೂ ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು ಆ ಒಂದೇ ಒಂದು ‘ಬ್ಲೂ ಫಿಲಂ’ ವಿವಾದ

ರೋಜಾ  ಬ್ಲೂ ಫಿಲಂ ಕರ್ಮ ಕಾಂಡ  ಅಸಲಿ ಸತ್ಯವೇನು ?

 

ರೋಜಾ ಸತತ 10 ವರ್ಷಕ್ಕೂ ಹೆಚ್ಚು ಕಾಲ ದಕ್ಷಿಣ ಭಾರತದ ಟಾಪ್ ಹೀರೋಯಿನ್ ಆಗಿ ನಟನೆ ಮಾಡಿದ್ದರು.

 

 

ತಮ್ಮ ಮದುವೆಯ  ನಂತ್ರ ಬ್ರೇಕ್ ತೆಗೆದುಕೊಂಡ ರೋಜಾ ತೆಲುಗಿನ ‘ಜಬರ್ದಸ್ತ್’ ಎನ್ನುವ ತೆಲುಗು ಟಿವಿ ಶೋನಲ್ಲಿ ಕಾಣಿಸಿಕೊಂಡರು .

ವೈ.ಎಸ್.ಆರ್ ಕಾಂಗ್ರೆಸ್ ವತಿಯಿಂದ ಎಮ್.ಎಲ್ .ಎ ಸಹ ಆಗಿದ್ದರು .

ಆದರೆ ಆ ಒಂದು ವಿಷಯದಿಂದ ರೋಜರವರ ಸಂಪೂರ್ಣ ಮರ್ಯಾದೆ ಹಾಳಾಗಿ ಹೋಗಿತ್ತು ಅದೇ ಆ ಬ್ಲೂ ಫಿಲಂ !

 

 

ಟಿ.ಡಿ.ಪಿ ಎಮ್.ಎಲ್ .ಎ ಪೀತಲ ಸುಜಾತ ಎಂಬುವವರು ನಿನ್ನ ‘ಬ್ಲೂ ಫಿಲಂ‘ ಸಿ .ಡಿ ನನ್ನ ಬಳಿ ಇದೆ ಎಂದು ಹೇಳು ರೋಜಾ ಮರ್ಯಾದೆಯನ್ನು ಅಸೆಂಬ್ಲಿಯ ಲ್ಲಿ ತೆಗೆದಿದ್ದರು
ಇದಕ್ಕೆ ಕೆಂಡಾ ಮಂಡಲಾದ ರೋಜಾ ಆಕೆಗೆ ಹಿಗ್ಗಾ ಮುಗ್ಗಾ ಬೈದಿದ್ದರು .

ಅಷ್ಟೇ ಅಲ್ಲದೆ ಎಷ್ಟೋ ಪತ್ರಿಕೆಯವರು , ಟಿವಿ ಯವರು ಈ ಪ್ರಶ್ನೆ ಕೇಳಿದಾಗಲೆಲ್ಲ ರೋಜಾ ”ಬ್ಲೂ ಫಿಲಂ  ಬಗ್ಗೆ ಯಾರಾದರೂ ನನ್ನ ಬಳಿ ಕೇಳಿದರೆ ನನಗೆ ಸಾಯಬೇಕಿನಿಸುತ್ತೆ  ನಾನು ಟಾಪ್ ನಟಿಯಾಗಿದ್ದವಳು ನಾನೇಕೆ ಈ ಕೆಲಸ ಮಾಡುತ್ತೇನೆ’ ಅಂತಲೂ ಗೋಳಾಡಿದ್ದರು .

 

 

ಅಸಲಿಗೆ ಆ ಬ್ಲೂ ಫಿಲಂ ಯಾರದ್ದು , ಆ ಬ್ಲೂ ಫಿಲಂ ನಲ್ಲಿ ನಟಿಸಿದ್ದು ರೋಜಾನಾ ? ಬನ್ನಿ ಈಗ ನೋಡೋಣ 

ಆ ವಿಡಿಯೋ ದಲ್ಲಿರುವವಳು ಮಲಯಾಳಂನ ‘ಬಿ’ ಗ್ರೇಡ್ ನಟಿಯದ್ದು .

ಆ ವಿಡಿಯೋ ‘ಶೀಲಾ ಐ ಲವ್ ಯು ‘ ಎಂಬ ಸಿನೆಮಾದಿಂದ ತೆಗೆದುಕೊಂಡದ್ದು .

 

 

ಆ ನಟಿ ರೋಜಾ ಬ್ಲೂ ಫಿಲಂ ಎಂದು ಹೆಸರು ಕೊಟ್ಟು ಆ ವಿಡಿಯೋವನ್ನು ಇಂಟರ್ನೆಟ್ ನಲ್ಲಿ ಹರಿಯಬಿಟ್ಟು ಸಾಕಷ್ಟು ದುಡ್ಡು ಮಾಡಿಕೊಂಡಿದ್ದಳು .

ಬೇಕಾದರೆ ನೀವು ಇಂಟರ್ನೆಟ್ ನಲ್ಲಿ  ‘ಶೀಲಾ ಐ ಲವ್ ಯು ‘  ಅಂತ ಸರ್ಚ್ ಮಾಡಿ ನೋಡಿ ಆನಂತರ ಆ ವಿಡಿಯೋ ಓಪನ್ ಮಾಡಿ 7 ನಿಮಿಷ 9 ಸೆಕೆಂಡ್ಸ್ ನಿಂದ ನೋಡಿ ಅದು ರೋಜಾನಾ ಅಥವಾ ಅಲ್ಲವಾ ಎಂದು ತಿಳಿಯುತ್ತೆ .

 

 

ಅಷ್ಟೇ ಅಲ್ಲದೆ 2001 ರಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು ಆ ಚಿತ್ರದಲ್ಲಿ ರೋಜಾ ನಟನೆ ಮಾಡಿರಲಿಲ್ಲ , 2001  ರಲ್ಲಿ ರೋಜಾ ಸಾಕಷ್ಟು ಬೇಡಿಕೆಯ ನಟಿಯಾಗಿ ಬೆಳೆದಿದ್ದರು

2001 ರಲ್ಲಿ ಒಳ್ಳೆಯ ಚಿತ್ರಗಳಲ್ಲಿ ರೋಜಾ ನಟಿಸಿದ್ದರು .

 

 

ಅಷ್ಟೇ ಅಲ್ಲದೆ 1991 ರಿಂದ ಸ್ಟಾರ್ ನಟರೊಂದಿಗೆ 36 ಚಿತ್ರಗಳಲ್ಲಿ ರೋಜಾ ನಟನೆ ಮಾಡಿದ್ದರು .

ರೋಜಾ ತಮ್ಮ ಸಂಸಾರದೊಂದಿಗೆ ಆರಾಮಾಗಿ ಇದ್ದಾರೆ ಆದರೆ ಈ ಬ್ಲೂ ಫಿಲಂ ವಿವಾದ ಅವರಿಗೆ ಭಾರಿ ಕೆಟ್ಟ ಹೆಸರು ತಂದುಕೊಟ್ಟಿದ್ದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top