ವಿಶೇಷ

ಪ್ರಪಂಚ ಎಲ್ಲ ಸುತ್ತಿ ತೆಗೆದಿರೋ ಈ 29 ಫೋಟೋಗಳು ನೋಡಿದ್ರೆ ಇಷ್ಟು ಸಕ್ಕತ್ತಾಗಿರೋ ಹುಡುಗೀರು ಇದಾರೆ ಅಂತ ಅನ್ಸುತ್ತೆ ಬೇಕಿದ್ರೆ ನೋಡಿ

ರೊಮಾನಿಯ ದೇಶದ ಮಿಹೇಲಾ ನೋರೊಕ್ ಪ್ರಪಂಚ ಎಲ್ಲ ಕಡಿಮೆ ಖರ್ಚಲ್ಲಿ ಸುತ್ಕೊಂಡು ,ಪ್ರಪಂಚ ಎಷ್ಟು ಚೆನ್ನಾಗಿದೆ ಅಂತ ಅಂದ ಸವಿತಾ ,ಎಲ್ಲಿಲ್ಲಿ ಹೋಗ್ತಾನೋ ಅಲ್ಲಲ್ಲಿ ಸುಂದರವಾಗಿರೋ ಪರಿಸರ ಹಾಗೆ ಅಂದವಾಗಿರೋ ಹೆಣ್ಣುಗಳು ಅವರ ವೇಷ ಭೂಷಣಗಳು ಇವುಗಳ ಫೋಟೋ ತೆಗೆಯೋಕೆ ಶುರು ಮಾಡ್ತಾನೆ , ಈತ ಸಹಜವಾಗಿ ತೆಗೆದ ಅಷ್ಟು ಫೋಟೋಗಳು ಯಾವುದೇ ಮಿಸ್ ಯೂನಿವರ್ಸ್ ಗಳಿಗಿಂತಲೂ ಕಡಿಮೆ ಇಲ್ಲ ಅಷ್ಟು ಚೆನ್ನಾಗಿದೆ .

ನಾವು ವಿಭಿನ್ನವಾಗಿರುವ ಕಾರಣ ನಾವೆಲ್ಲರೂ ಸುಂದರವಾಗಿದ್ದೇವೆ, ಸೌಂದರ್ಯವು ಆಲೋಚಿಸುವವರ ಕಣ್ಣಿನಲ್ಲಿದೆ, ಸೌಂದರ್ಯಕ್ಕಾಗಿ ಫ್ಯಾಷನ್ ಅತ್ಯಗತ್ಯವಲ್ಲ ಮತ್ತು ಸಂಸ್ಕೃತಿಯನ್ನು ಪ್ರತಿಫಲಿಸಲುವ ಯಾವುದೇ ವಿಭಿನ್ನ ಬಟ್ಟೆ ಆದರೂ ಸಾಕು ಅಂದವಾಗಿ ಕಾಣುತ್ತದೆ .

ಪ್ರಪಂಚದಾದ್ಯಂತ ಕಾಣ ಸಿಗುವ ಸುಂದರವಾದ ಮಹಿಳೆಯರ ಬಗ್ಗೆ ತಿಳ್ಕೊಳ್ಳಿ

 

ಟಿಬೆಟಿಯನ್ ಪ್ರಸ್ಥಭೂಮಿ, ಚೀನಾ

 

ಮರಮುರೆಸ್, ರೊಮೇನಿಯಾ

 

 

ನಾಸಿರ್ ಅಲ್ಮುಲ್ಕ್, ಇರಾನ್

 

 

ಕೊಲ್ಕಾ ವ್ಯಾಲಿ, ಪೆರು

 

 

ಬಾಲ್ಟಿಕ್ ಸಮುದ್ರ, ಫಿನ್ಲ್ಯಾಂಡ್

 

 

ಶಿರಾಜ್, ಇರಾನ್

 

 

ಅಮೆಜಾನ್ ಮಳೆ ಕಾಡು

 

ಮಾಸ್ಕೋ, ರಷ್ಯಾ

 

 

ರಿಯೊ ಡಿ ಜನೈರೊ, ಬ್ರೆಜಿಲ್

 

 

ಮಾವೊರಿ ದೇವಾಲಯ, ನ್ಯೂಜಿಲ್ಯಾಂಡ್

 

 

ಸ್ಯಾನ್ ಪೆಡ್ರೊ ಡಿ ಅಟಾಕಾಮಾ, ಚಿಲಿ

 

 

ವಿಲ್ನಿಯಸ್, ಲಿಥುವೇನಿಯಾ

 

 

ಮೆಕ್ಸಿಕೋ ನಗರ, ಮೆಕ್ಸಿಕೋ

 

 

ಸ್ಯಾನ್ ಫ್ರಾನ್ಸಿಸ್ಕೊ, ಯುಎಸ್ಎ

 

 

ಆಕ್ಸ್ಫರ್ಡ್, ಯುಕೆ

 

 

ಯಾಂಗೊನ್, ಮ್ಯಾನ್ಮಾರ್

 

 

ಟಾಸ್ಕೆಂಟ್, ಉಜ್ಬೇಕಿಸ್ತಾನ್

 

 

ಲಿಟಲ್ ಇಂಡಿಯಾ, ಸಿಂಗಾಪುರ್

 

ಮೆಡೆಲಿನ್, ಕೊಲಂಬಿಯಾ

 

 

ಎಲ್ ಪಿಕೊ, ಚಿಲಿ

 

 

ಟಿಬಿಲಿಸಿ, ಜಾರ್ಜಿಯಾ

 

ರಿಗಾ, ಲಾಟ್ವಿಯಾ

 

 

ಒಟಾವಲೋ, ಈಕ್ವೆಡಾರ್

 

 

ನ್ಯೂಯಾರ್ಕ್, ಯುಎಸ್ಎ

 

 

ಹವಾನಾ, ಕ್ಯೂಬಾ

 

ಸಿಡ್ನಿ, ಆಸ್ಟ್ರೇಲಿಯಾ

 

 

ಚಾಂಗ್ ಮಾಯ್, ಥಾಯ್ಲೆಂಡ್

 

 

ಓಮೋ ವ್ಯಾಲಿ, ಇಥಿಯೋಪಿಯಾ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top