ಸಿನಿಮಾ

ಡಾ .ರಾಜ್ ಕುಮಾರ್ ಅವರ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡಿನ ಮುದ್ದು ಗೊಂಬೆ ಬೇಬಿ ರೇಖಾ ಈಗ ಹೇಗಿದ್ದಾರೆ ಗೊತ್ತಾ

ಚಿತ್ರರಂಗದಲ್ಲಿ ಅನೇಕ ಮಂದಿ ಬಾಲ ಕಲಾವಿದರು ದೊಡ್ಡವರಾದ ಮೇಲೆ ನಾಯಕ ನಟ ನಟಿಯರಾಗಿ ಅಭಿನಯ ಮಾಡಿದ್ದಾರೆ .

ಇದಕ್ಕೆ ತಾಜಾ ಉದಾಹರಣೆ ಎಂದರೆ ಬೇಬಿ ರೇಖಾ , ಬೇಬಿ ಶಾಮಿಲಿ ,ಅರ್ಜುನ್ ಸರ್ಜಾ ಮುಂದಾದವರು.

 

 

ಆದರೂ ಸಹ ಕೆಲವು ಬಾಲ ಕಲಾವಿದರು ಚಿಕ್ಕವರಿದ್ದಾಗಲೇ ದೊಡ್ಡ ಮಟ್ಟದ ಹಿಟ್ ಕೊಟ್ಟು ಆ ನಂತರ ಎಲ್ಲಿ ಹೋಗಿದ್ದಾರೆ ಏನು ಮಾಡಿಕೊಂಡಿದ್ದಾರೆ ಎಂಬ ಯಾವುದೇ ಸುಳಿವಿಲ್ಲದೆ ಇರುತ್ತಾರೆ .

 

 

ಅಂತಹದ್ದೇ ಪಟ್ಟಿಯಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಎಂಬ ಹಾಡಿನ ಮೂಲಕ ಖ್ಯಾತಿ ಹೊಂದಿದ ಬೇಬಿ ರಾಣಿ ಕೂಡ ಸೇರಿಕೊಳ್ಳುತ್ತಾರೆ, ಬೇಬಿ ರಾಣಿ ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ .

 

 

1983 ಮಕ್ಕಳೇ ದೇವರು ,1982 ಅಜಿತ್ ,1976 ಬಾಳು ಜೇನು ,1972 ಮರೆಯದ ದೀಪಾವಳಿ ,1971 ಜತಕರತ್ನಾ ಗುಂಡಾಜೋಯಿಸ ,1971 ಕಸ್ತೂರಿ ನಿವಾಸ
,1970 ಬಾಳು ಬೆಳಗಿತು ,1968 ಹಣ್ಣೆಲೆ ಚಿಗುರಿದಾಗ ,1967 ಬೆಳ್ಳಿ ಮೂಡ ಇನ್ನೂ ಅನೇಕ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ ರಾಣಿ ಆ ನಂತರ ಚಿತ್ರರಂಗದಲ್ಲಿ ಆಕೆಯ ಸುಳಿವೇ ಇಲ್ಲ.

 

 

 

ಈಗ ಎಲ್ಲರಿಗೂ ಕುತೂಹಲ ಕಾಡುತ್ತಿರುವ ವಿಷಯವೇನೆಂದರೆ ಬೇಬಿ ರಾಣಿ ಈಗ ಹೇಗಿದ್ದಾರೆ ಎಂದು

ನೋಡಿ ಬೇಬಿ ರಾಣಿ ಈ ರೀತಿ ಇದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top