ಸಿನಿಮಾ

ಟಿವಿ ನಟಿಯರ ಪೈಕಿ ನಂಬರ್ 1 ಪಟ್ಟ ಪಡ್ಕೊಂಡ ಚೆಲುವೆ ಯಾರ್ ಗೊತ್ತಾ

‘ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮೆನ್ ಆನ್ ಟೆಲಿವಿಷನ್’ ಪಟ್ಟಿ ಈಗ ಬಿಡುಗಡೆ ಆಗಿದೆ

 

1. ಶ್ವೇತಾ

‘ರಾಧ ರಮಣ’’ ಧಾರಾವಾಹಿ ಮೂಲಕ ಅಪಾರ ಹೆಸರು ಗಳಿಸಿರುವ ಶ್ವೇತಾ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

 

 

2. ಅಧಿತಿ

‘ನಾಗಕನ್ನಿಕೆ’ ಸೀರಿಯಲ್ ದ್ಗರವಾಹಿಯಲ್ಲಿ ಅಭಿನಯ ಮಾಡಿರುವ ಅಧಿತಿ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

 

 

 

3. ನೇಹಾ ಗೌಡ

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಅಭಿನಯ ಮಾಡಿರುವ ನೇಹಾ ಗೌಡ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.

 

 

 

4. ಅನುಶ್ರೀ

ಕನ್ನಡ ಖ್ಯಾತ ನಿರೂಪಕಿ ಅನುಶ್ರೀ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ

 

 

 

5. ವೈಷ್ಣವಿ ಗೌಡ

ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಅಭಿನಯ ಮಾಡಿರುವ ವೈಷ್ಣವಿ ಗೌಡ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ

 

 

 

6. ಅನುಪಮಾ ಗೌಡ
ಬಿಗ್ ಬಾಸ್ ಸ್ಪರ್ಧಿ ಹಾಗು ‘ಅಕ್ಕ’ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ಅನುಪಮಾ ಗೌಡ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಆರನೇ ಸ್ಥಾನ ಗಳಿಸಿದ್ದಾರೆ.

 

 

 

7.ಆಶಿತಾ ಚಂದ್ರಪ್ಪ

ಹಲವು ಧಾರಾವಾಹಿಯಲ್ಲಿ ಅಭಿನಯ ಮಾಡಿರುವ ಆಶಿತಾ ಚಂದ್ರಪ್ಪ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಏಳನೇ ಸ್ಥಾನ ಗಳಿಸಿದ್ದಾರೆ.

 

 

8. ದೀಪಿಕಾ

‘ನಾಗಿಣಿ’ ಧಾರಾವಾಹಿಯಲ್ಲಿ ಅಭಿನಯ ಮಾಡಿರುವ ದೀಪಿಕಾ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಎಂಟನೇ ಸ್ಥಾನ ಗಳಿಸಿದ್ದಾರೆ.

 

 

9. ರಂಜನಿ

‘ಪುಟ್ಟಗೌರಿ’ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ರಂಜನಿ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಒಂಬತ್ತನೇ ಸ್ಥಾನ ಗಳಿಸಿದ್ದಾರೆ.

 

 

10. ಕವಿತಾ ಗೌಡ

‘ವಿದ್ಯಾ ವಿನಾಯಕ’ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ಕವಿತಾ ಗೌಡ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಹತ್ತನೇ ಸ್ಥಾನ ಗಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top