ಅರೋಗ್ಯ

ಹೆಣ್ಮಕ್ಕಳನ್ನು ಅತಿಯಾಗಿ ಕಾಡೋ ಕಪ್ಪು ವರ್ತುಲ (ಡಾರ್ಕ್ ಸರ್ಕಲ್) ಬೇಗ ಹೋಗ್ಬೇಕಂದ್ರೆ ಈ ಮನೆಮದ್ದುಗಳನ್ನ ಬಳಸಿ.

ನಮ್ಮಲ್ಲಿ ಶೇಕಡಾ ೫೦ ರಷ್ಟು ಜನಕ್ಕೆ ಡಾರ್ಕ್ ಸರ್ಕಲ್ ಸಮಸ್ಯೆ ಇರುತ್ತದೆ . ತಡರಾತ್ರಿಯವರೆಗೂ ಎದ್ದಿರುವುದು , ಕೆಲಸ ಮಾಡುವುದರ ಕೊಡುಗೆಯೇ ಈ ಡಾರ್ಕ್ ಸರ್ಕಲ್ಸ್ .

 

 

ಇದರಿಂದ ತೊಂದರೆ ಏನಿಲ್ಲವಾದರೂ ಸಹ ನಮ್ಮ ಮುಖದ ಕಾಂತಿಯನ್ನು ಕಮ್ಮಿ ಮಾಡುತ್ತದೆ . ಇದನ್ನ ವಾಸಿ ಮಾಡಲು ಬ್ರಹ್ಮ ವಿದ್ಯೆಯೇನೂ ಬೇಡ .

ಇಲ್ಲಿದೆ ನೋಡಿ ನಿಮಗಾಗಿ ಸರಳ ಪರಿಹಾರಗಳು .

೧ . ದಿನಕ್ಕೆ ಕನಿಷ್ಠ ೧೦ ಲೋಟ ನೀರು ಕುಡಿಯಿರಿ

Image result for water in a glass

 

೨ .ಒಂದು ಸ್ಟೀಲ್ ಚಮಚವನ್ನು ಫ್ರೀಜರ್ ನಲ್ಲಿ ಇರಿಸಿ , ನಂತರ ಏಳುವ ಸಮಯಕೆ ಅದನ್ನು ಕಣ್ಣಿನ ಮೇಲೆ ಇರಿಸಿ

 

Related image

 

೩ ತಣ್ಣಗಿರುವ ಟೀ ಬ್ಯಾಗ್ ಗಳನ್ನು ಅಥವಾ ಟೀ ಎಲೆಗಳನ್ನು ಕಣ್ಣಿನ ಮೇಲೆ ಹಚ್ಚಿರಿ

 

Image result for teabag on eyes

 

೪ . ಸೌತೆಕಾಯಿ ಅಥವಾ ಆಲೂಗಡ್ಡೆಯ ತುಂಡನ್ನು ಕಣ್ಣಿನ ಮೇಲೆ ೧೦ ನಿಮಿಷ ಇರಿಸಿ

 

 

 

೫ .ಟೊಮೇಟೊ ರಸ , ನಿಂಬೆಹಣ್ಣಿನ ರಸ , ಅರಿಶಿನ ಹಾಗು ಸ್ವಲ್ಪ ಅಕ್ಕಿ ಹಿಟ್ಟಿನ ಮಿಶ್ರಣವನ್ನು ತಯಾರಿಸಿ , ಕಣ್ಣಿನ ಕೆಳಗೆ ಹಚ್ಚಿ , ೧೫ ನಿಮಿಷದ ನಂತರ ತೆಗೆಯಿರಿ

 

 

Image result for dark circles

 

 

೬ .ದಿನಕ್ಕೆ ಕನಿಷ್ಠ ೮ ಗಂಟೆ ನಿದ್ದೆ ಮಾಡಿ

 

 

Image result for sleep

 

 

೭ .ಆದಷ್ಟು ಕೆಫೀನ್ ( ಕಾಫಿ ) ಸ್ವೀಕಾರವನ್ನು ನಿಯಂತ್ರಿಸಿ

 

 

Image result for no caffeine

 

 

೮. ಬಿಸಿಲಿಗೆ ಹೋಗುವ ಮುಂಚೆ ಸನ್ಸ್ಕ್ರೀನ್ ಬಳಸಿ

 

 

Image result for sunscreen face

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top