ಸಿನಿಮಾ

ಟಿವಿ ನಟರ ಪೈಕಿ ನಂಬರ್ 1 ಪಟ್ಟ ಪಡ್ಕೊಂಡೋರು ಯಾರ್ ಗೊತ್ತಾ

‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಪಟ್ಟಿ ಈಗ ಬಿಡುಗಡೆ ಆಗಿದೆ

1.ವಿಜಯ ಸೂರ್ಯ

‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಅಪಾರ ಹೆಸರು ಗಳಿಸಿರುವ ವಿಜಯ ಸೂರ್ಯ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

 

2. ಸ್ಕಂದ ಅಶೋಕ್

‘ರಾಧ ರಮಣ’ ಸೀರಿಯಲ್ ದ್ಗರವಾಹಿಯಲ್ಲಿ ಅಭಿನಯ ಮಾಡಿರುವ ಸ್ಕನಾದ ಅಶೋಕ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

 

3. ಜಗನ್

‘ಗಾಂಧಾರಿ’ ಧಾರಾವಾಹಿಯಲ್ಲಿ ಅಭಿನಯ ಮಾಡಿರುವ ಹಾಗು ಬಿಗ್ ಬಾಸ್ ನಲ್ಲಿ ಸ್ಪರ್ಧಾಳು ಆಗಿದ್ದ ಜಗನ್ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.

 

 

4. ಅಕುಲ್ ಬಾಲಾಜಿ

ಕನ್ನಡ ಖ್ಯಾತ ನಿರೂಪಕ, ಬಿಗ್ ಬಾಸ್ ವಿಜೇತ ಅಕುಲ್ ಬಾಲಾಜಿ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ

 

5. ಸೃಜನ್ ಲೋಕೇಶ್

ಕನ್ನಡ ಖ್ಯಾತ ನಟ, ಇತ್ತೀಚಿನ ದಿನಗಳಲ್ಲಿ ‘ಮಜಾ ಟಾಕೀಸ್’ ಮೂಲಕ ಹೆಸರುವಾಸಿಯಾಗಿರುವ ಸೃಜನ ಲೋಕೇಶ್ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ

 

 

 

6. ಚಂದ್ರು ಬಿ ಗೌಡ

‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ಚಂದ್ರು ಬಿ ಗೌಡ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಆರನೇ ಸ್ಥಾನ ಗಳಿಸಿದ್ದಾರೆ.

 

 

7.ದಿಲೀಪ್ ಆರ್ ಶೆಟ್ಟಿ

‘ವಿದ್ಯಾ ವಿನಾಯಕ” ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ದಿಲೀಪ್ ಆರ್ ಶೆಟ್ಟಿ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಏಳನೇ ಸ್ಥಾನ ಗಳಿಸಿದ್ದಾರೆ.

 

 

8.ರಕ್ಷಿತ್

‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ರಕ್ಷಿತ್ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಎಂಟನೇ ಸ್ಥಾನ ಗಳಿಸಿದ್ದಾರೆ.

 

 

9. ಸಾಗರ್ ಬಿಳಿಗೌಡ

ಕಿನ್ನರಿ’ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ಸಾಗರ್ ಬಿಳಿಗೌಡ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಒಂಬತ್ತನೇ ಸ್ಥಾನ ಗಳಿಸಿದ್ದಾರೆ.

 

 

10.ಅನಿರುದ್ಧ್ ಬಾಲಾಜಿ

‘ಎರಡು ಕನಸು’ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿರುವ ಅನಿರುದ್ಧ್ ಬಾಲಾಜಿ ‘ಟೈಮ್ಸ್ ಮೋಸ್ಟ್ ಡಿಸೈರಬಲ್ ಮೆನ್ ಆನ್ ಟೆಲಿವಿಷನ್’ ಲಿಸ್ಟ್ ನಲ್ಲಿ ಹತ್ತನೇ ಸ್ಥಾನ ಗಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top