ಸಮಾಚಾರ

‘ಈ ಸಲ ಕಪ್ ನಮ್ದೇ’ ಎಂದ ಪ್ರತಾಪ್ ಸಿಂಹ

 

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಭಾರಿ ಕರ್ನಾಟಕ ಅತಂತ್ರ ವಿಧಾನ ಸಭೆಯನ್ನು ಅನಿವಾರ್ಯವಾಗಿ ಪಡೆದುಕೊಂಡಿದೆ. ಫಲಿತಾಂಶದ ನಂತ್ರ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು ಒಂದು ಕಡೆ ಬಿಜೆಪಿಯಾದರೆ ಮತ್ತೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ನಾನಾ ಸರ್ಕಸ್ ನಡೆಸುತ್ತಿವೆ.

 

 

104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮುಂದಿನ ನಡೆ ಏನೆಂಬುದರ ಬಗ್ಗೆ ತೀವ್ರ ಕೂತುಹಲವನ್ನು ಹುಟ್ಟುಹಾಕಿದೆ , ಈಗಾಗಲೇ ಯಡಿಯೂರಪ್ಪ ನಾಳೆ ಪ್ರಮಾಣ ವಚನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ .

ಈಗ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಹಾಗು ಬಿಜೆಪಿ ಯಿಂದ ಕುದುರೆ ವ್ಯಾಪಾ ಜೋರಾಗಿ ನಡೆಯುತ್ತಿದ್ದು , ಬಿಜೆಪಿ ನಾಯಕ ಪ್ರತಾಪ್ ಸಿಂಹ ಈ ಭಾರಿ ಸರ್ಕಾರ ಬಿಜೆಪಿಯದ್ದೇ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

ಇದೆ ಸಮಯದಲ್ಲಿ ‘ಡಿಯರ್ ಆಲ್, ಕಪ್ಪೂ ನಮ್ದೇ, ಸರ್ಕಾರಾನೂ ನಮ್ದೇ!’ ಅಂತ ಮೊದಲೇ ಹೇಳಿರುವುದು ಆಶ್ಚರ್ಯ ಕೆರಳಿಸಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top