ಸಿನಿಮಾ

ಚಿರಂಜೀವಿ ಮಗಳ ಜೊತೆ ನಿಶ್ಚಿತಾರ್ಥ ಬ್ರೇಕ್ ಆಗಿ ಕೆಲ ವರ್ಷಗಳ ನಂತ್ರ ಸತ್ತ ನಟನ ಜೀವನಧಾರಿತ ಚಿತ್ರ ತೆರೆಗೆ

“NTR ಬಯೊಪಿಕ್” ನಿರ್ದೇಶನ ಮಾಡಬೇಕಿದ್ದ ನಿರ್ದೇಶಕ ತೇಜ ಚಿತ್ರದ ಬೃಹತ್ ಯೋಜನೆಯಿಂದ ಹೊರಬಂದಿದ್ದಾರೆ , ಇವರ ಈ ನಿರ್ಧಾರ ಹೊಸದೊಂದು ಕಥೆಗೆ ನಾಂದಿಯಾಗಿದೆ .

 

 

‘ಚಿತ್ರಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾರಿಚಯಾವದ್ ಉದಯ್ ಕಿರಣ್ ಆನಂತರ ‘ನುವ್ವು ನೇನು’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು , ಹೌನನ್ನ ಕಾದನ್ನ ಚಿತ್ರದ ನಂತ್ರ ಉದಯ ಕಿರಣ್ ಕೆರಿಯರ್ ನಲ್ಲಿ ಚಿತ್ರಗಳು ಪ್ಲಾಫ್ ಆಗಲು ಶುರುವಾದವು ಆದರೂ ಸಹ ನಿರ್ದೇಶಕ ತೇಜ ಉದಯ್ ಕಿರಣ್ ಗೆ ಅವಕಾಶಗಳನ್ನು ನೀಡಿ ಮತ್ತೆ ಸಿನಿಮಾದಲ್ಲಿ ಅವಕಾಶ ನೀಡಿದರು ಹೀಗಾಗಿ ಉದಯ್ ಕಿರಣ್ ಜೀವನದಲ್ಲಿ ತೇಜ ಪಾತ್ರ ಬಹಳ ಮುಖ್ಯವಾದದ್ದು .

 

 

ಉದಯ್ ಕಿರಣ್ ಜೀವನದ ಏರು ಪೇರುಗಳನ್ನು ,ಚಿರಂಜೀವಿ ಮಗಳ ಜೊತೆ ಎಂಗೇಜ್ಮೆಂಟ್ ಆಗಿ ಆನಂತರ ಉದಯ್ ಮದುವೆ ಮುರಿದುಬಿದ್ದಿತ್ತು , ಆ ಸಮಯದಲ್ಲಿ ಉದಯ್ ಖಿನ್ನತೆಗೆ ಒಳಗಾಗಿದ್ದ ಇಷ್ಟಾದರೂ ಸಹ ಕೆಲ ವರ್ಷಗಳ ನಂತ್ರ ತಮ್ಮ ಅಭಿಮಾನಿಯಾದ ಹುಡುಗಿಯನ್ನು ಮದುವೆಯಾದರು .

ಆದರೂ ಸಹ ವಿಧಿಯಾಟ ಬೇರೆಯೇ ಇತ್ತು ಖಿನ್ನತೆಗೆ ಒಳಗಾಗಿದ್ದ ಉದಯ್ ಆತ್ಮಹತ್ಯೆ ಮಾಡಿಕೊಂಡಿದ್ದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top