ಅರೋಗ್ಯ

ಅಯ್ಯೋ ಆಗಲ್ಲ ತುಂಬಾ ಬೆನ್ನು ನೋವು ಮತ್ತು ಬೆನ್ನು ಹುರಿ (ಸ್ಪೈನಲ್ ಕಾರ್ಡ್) ಸಮಸ್ಯೆ ಇರೋರು ಈ ಈ 5 ಸುಲಭವಾಗಿ ಸಿಗೋ ಮದ್ದು ಮಾಡ್ಕೊಂಡು ವಾಸಿ ಮಾಡ್ಕೊಳ್ಳಿ

ಬೆನ್ನು ನೋವು ಮತ್ತು ಸ್ಪೈನಲ್ ಕಾರ್ಡ್ ಸಮಸ್ಯೆಗೆ ಮನೆಮದ್ದು :

ನಮ್ಮ ಭಾರತದಲ್ಲಿ 50 % ಯಿಂದ 60 % ಜನ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ,ಈ ಬೆನ್ನು ನೋವು ಯಾವ ಕೆಲಸ ಮಾಡಲು ಬಿಡುವುದಿಲ್ಲ .

 

ಬೆನ್ನು ನೋವಿಗೆ ಮುಖ್ಯ ಕಾರಣಗಳು :

೧.ಸ್ನಾಯುವಿನ ಒತ್ತಡ
೨.ಕೀಲುಗಳ ಒತ್ತಡ
೩.ಪೌಷ್ಠಿಕಾಂಶದ ಕೊರತೆ

ಮನೆಮದ್ದು :

೧.ನಿಂಬೆ ರಸ :

 

 

ಅರ್ಧ ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ದಿನ 2 ಸಲ ಕುಡಿಯಬೇಕು ಇದು ನಿಮ್ಮ ಬೆನ್ನು ನೋವಿನ ಸಮಸ್ಯೆಗೆ ಸಂಪೂರ್ಣ ಪರಿಹಾರ ನೀಡುತ್ತದೆ.

೨.ಬೆಳ್ಳುಳ್ಳಿ :

ಎಣ್ಣೆಯ ಜೊತೆ ಸ್ವಲ್ಪ ಬೆಳ್ಳುಳ್ಳಿಯನ್ನು ಹುರಿದುಕೊಂಡು ನಂತರ ಅದು ತಣ್ಣಗಾದ ಮೇಲೆ ನೋವುತ್ತಿರುವ ಬೆನ್ನಿನ ಮೇಲೆ ಹಾಕಿ ಮಸಾಜ್ ಮಾಡಿಕೊಳ್ಳಬೇಕು.

೩.ಶುಂಠಿ:

ಸ್ವಲ್ಪ ಶುಂಠಿಯನ್ನು ನೀರಿನ ಜೊತೆ ರುಬ್ಬಿಕೊಂಡು ಅದನ್ನು ಸ್ವಲ್ಪ ಅಲೋವೆರ್ ಎಣ್ಣೆಯ ಜೊತೆ ಬೆನ್ನಿನ ಮೇಲೆ ರಾತ್ರಿ ಮಸಾಜ್ ಮಾಡಿಕೊಂಡು ನಂತರ ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು.

೪.ವಾರ್ಮ್ ಕಂಪ್ರೆಸ್ಸ್ :

ವೈದ್ಯರು ಹೇಳುವಂತೆ ಬೆನ್ನುನೋವಿಗೆ .ವಾರ್ಮ್ ಕಂಪ್ರೆಸ್ಸ್ ಒಂದು ಸುಲಭ ಪರಿಹಾರ .ವಾರ್ಮ್ ಕಂಪ್ರೆಸ್ಸ್ ದಿನಕ್ಕೆ 3 ರಿಂದ 4 ಸಲ ಉಪಯೋಗಿಸುವುದರಿಂದ ಬೆನ್ನು ನೋವು ತೊಲಗಿಹೋಗುತ್ತದೆ.

೫.ಅರಿಶಿನ:

ಅರಿಶಿನದಲ್ಲಿರುವ ರೋಗ ನಿರೋಧಕ ಶಕ್ತಿ ಎಲ್ಲ ಕಾಯಿಲೆಯನ್ನು ಮಾಯ ಮಾಡುತ್ತದೆ ಆದರಿಂದ 1 /2 ಚಮಚ ಅರಿಶಿನವನ್ನು ಒಂದು ಲೋಟ ಹಾಲಿಗೆ ಹಾಕಿಕೊಂಡು ಕುಡಿಯಬೇಕು ಮತ್ತು ನೀವು ಮಾಡುವ ಅಡಿಗೆಗಳಲ್ಲಿ ಇದನ್ನು ಉಪಯೋಗಿಸಿದರೆ ತುಂಬಾ ಲಾಭ ಪಡೆದುಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top