ಅರೋಗ್ಯ

ಮೊಳಕೆ ಬಂದಿರುವ ಬೆಳ್ಳುಳ್ಳಿಯನ್ನು ಮತ್ತು ಅದರ ಎಲೆಗಳನ್ನು ಸೇವಿಸುವುದರಿಂದ ಈ ಅದ್ಬುತ ಪ್ರಯೋಜನಗಳನ್ನ ಪಡ್ಕೋಬೋದು.

 

 

ಸಾಮಾನ್ಯವಾಗಿ ಮನೆಗೆ ತಂದ ಬೆಳ್ಳುಳ್ಳಿ ಕೆಲವೇ ದಿನಗಳಲ್ಲಿ ಮೊಳಕೆಯೊಡೆಯತೊಡಗುತ್ತದೆ.ಈ ಮೊಳಕೆಯನ್ನು ಕಂಡಾಗ ಈ ಬೆಳ್ಳುಳ್ಳಿಯನ್ನು ಸೇವಿಸಬಹುದೋ ಬೇಡವೋ ಅಂದು ಗೊತ್ತಾಗೋದಿಲ್ಲ. ಅವನ್ನು ಬಿಸಾಡುತ್ತೇವೆ. ಆದರೆ ನಿಮಗೆ ತಿಳಿದಿರಲಿ ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿಯೂ ಹಲವಾರು ಆರೋಗ್ಯಕರ ಗುಣಗಳಿವೆ. ಅಷ್ಟೇ ಅಲ್ಲ, ಬೆಳ್ಳುಳ್ಳಿಯಲ್ಲಿರುವ ಗುಣಗಳು ಮೊಳಕೆಯೊಡೆದ ಬಳಿಕ ಇನ್ನಷ್ಟು ಹೆಚ್ಚುತ್ತವೆ.ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳಲ್ಲಿ ಸಾಧಾರಣಕ್ಕಿಂತ ಒಂದು ಸ್ವಲ್ಪ ಅಧಿಕವಾದ ಯಾಂಟಿ ಯಾಕ್ಸಿಡೆಂಟ್’ಗಳು ಇರುತ್ತವೆ. ಮೊಳಕೆ ಬಂದಿರುವುಗಳಲ್ಲಿ ಮೆಟಾಬೊಲೆಟ್ಸ್ ಎಂಬುವವು ಹೆಚ್ಚಾಗಿರುತ್ತವೆಯಂತೆ. ಇವು ಮೊಳಕೆಗಳು ಸಸಿಗಳಾಗಿ ಬದಲಾಗುವುದಕ್ಕೆ ತುಂಬಾ ಉಪಯೋಗವಾಗುತ್ತವೆಯಂತೆ.

 

 

ಮೊಳಕೆಯೊಡೆದ ಬೆಳ್ಳುಳ್ಳಿಯಲ್ಲಿರುವ ವಿಶೇಷ ಗುಣಗಳನ್ನು ತಿಳಿಯೋಣ ಬನ್ನಿ.

1.ಕೊಬ್ಬು ಕರಗುತ್ತದೆ:

ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳನ್ನು ತಿಂದರೆ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬು ಕರಗುತ್ತದೆ.ರಕ್ತಪರಿಚಲನೆಯು ಉತ್ತಮವಾಗಿ ಆಗುತ್ತದೆ ಮತ್ತು ಮತ್ತು ಹೃದಯ ಸಂಬಂದಿ ಕಾಯಿಲೆಗಳು ಬರುವುದಿಲ್ಲ.

2.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳನ್ನು ರೋಗ ನಿರೋದಕ ಶಕ್ತಿಯನ್ನು ಸಹ ಹೆಚ್ಚಿಸುತ್ತವೆ. ಕ್ಯಾನ್ಸರ್ ಬರದ ಹಾಗೆ ನೋಡಿಕೊಳ್ಳುವುದಲ್ಲದೆ, ಕ್ಯಾನ್ಸರ್ ಕಣಗಳನ್ನು ವೃದ್ದಿಯಾಗಲು ಬಿಡುವುದಿಲ್ಲ.

3.ಚರ್ಮ ಸುಕ್ಕು ಬರುವುದನ್ನು ತಡೆಯುತ್ತದೆ:

ಮೊಳಕೆಯೊಡೆದ ಬೆಳ್ಳುಳ್ಳಿ ವಯಸ್ಸಾದ ಮೇಲೆ ಚರ್ಮವು ಹಾಗೂ ದೇಹದ ಇತರ ಅಂಗಗಳು ಸುಕ್ಕಾಗುವುದನ್ನು ತಡೆಯುತ್ತದೆ.

4.ಮೆದುಳಿನ ಕ್ಷಮತೆ ಹೆಚ್ಚುತ್ತದೆ:

ಮೊಳಕೆ ಬಂದಿರುವ ಬೆಳ್ಳುಳ್ಳಿಎಳೆಗಳನ್ನು ತಿನ್ನುತ್ತಿದ್ದರೆ, ಜ್ಞಾಪಕ ಶಕ್ತಿ ಬೆಳೆಯುತ್ತದೆ. ಚಿಕ್ಕಮಕ್ಕಳಿಗೆ ತಿನ್ನಿಸಿದರೆ ಅವರ ಮೆದುಳು ವಿಸ್ತಾರವಾಗಿ ಬುದ್ದಿ ಬೆಳವಣಿಗೆ ಯಾಗುತ್ತದೆ.ನಾಡಿಗಳೆಲ್ಲವೂ ಉತ್ತೇಜನ ಗೊಳ್ಳುತ್ತವೆ.

5.ಮಕ್ಕಳಿಗೆ ಒಳ್ಳೆಯದು:

ಮೊಳಕೆ ಬಂದಿರುವ ಬೆಳ್ಳುಳ್ಳಿಎಳೆಗಳನ್ನು ಚಿಕ್ಕಮಕ್ಕಳಿಗೆ ತಿನ್ನಿಸಿದರೆ ಅವರ ಮೆದುಳು ವಿಸ್ತಾರವಾಗಿ ಬುದ್ದಿ ಬೆಳವಣಿಗೆ ಯಾಗುತ್ತದೆ. ನಾಡಿಗಳೆಲ್ಲವೂ ಉತ್ತೇಜನ ಗೊಳ್ಳುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top