ಅರೋಗ್ಯ

ಮೊಸರಿನಲ್ಲಿ ಶುಂಠಿಯನ್ನು ಹಾಕಿ ಸೇವಿಸುವುದರಿಂದ ಈ ಕಾಯಿಲೆಗಳು ದೂರವಾಗುತ್ತವೆ.

ಮೊಸರಿನಲ್ಲಿ ಶುಂಠಿಯನ್ನು ಹಾಕಿ ಸೇವಿಸುವುದರಿಂದ ಈ ಸಮಸ್ಯೆಗಳನ್ನ ಬಗೆಹರಿಸ್ಕೊಬೋದು.

 

 

ಜೀವನದಲ್ಲಿ ಒಂದೇ ರೀತಿಯ ಆಹಾರವನ್ನು ಸೇವಿಸುತ್ತಿದ್ದರೆ ನಮಗೆ ಇಷ್ಟವಾಗುವುದಿಲ್ಲ. ನಾವು ಪ್ರತಿದಿನ ವಿಧ ವಿಧವಾದ ಆಹಾರವನ್ನು ಸೇವಿಸುತ್ತೇವೆ. ಅವುಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ಗುಣಗಳಿರುತ್ತವೆ. ಅವುಗಳಲ್ಲಿ ಮೊಸರು ಸಹ ಒಂದು. ಮೊಸರು ಮಜ್ಜಿಗೆಯನ್ನು ಹೆಚ್ಚು ಹೆಚ್ಚು ಸೇವಿಸುವುದು ಒಳ್ಳೆಯದು ಎಂದು ವೈದ್ಯರು ಸಹ ಅನೇಕ ಬಾರಿ ಹೇಳಿರುತ್ತಾರೆ. ಮೊಸರನ್ನು ಶುಂಠಿಯ ಜೊತೆ ಸೇವಿಸಿದರೆ ಅನೇಕ ಉಪಯೋಗಗಳಾಗುತ್ತವೆ. ಅನಾರೋಗ್ಯವು ದೂರವಾಗಿ ನಿಮ್ಮ ಶರೀರ ಪೌಷ್ಟಿಕವಾಗುತ್ತದೆ.

 

 

ಶುಂಠಿಯನ್ನು ಜಜ್ಜಿ ಅದನ್ನು ಮೊಸರಿನಲ್ಲಿ ಹಾಕಿ ಕುಡಿಯುದರಿಂದ ಉಂಟಾಗುವ ಪ್ರಯೋಜನಗಳು

 

1.ಶುಂಠಿಯನ್ನು ಜಜ್ಜಿ ಅದನ್ನು ಮೊಸರಿನಲ್ಲಿ ಹಾಕಿ ಕುಡಿಯುದರಿಂದ ಫೋಲಿಕ್ ಆಸಿಡ್ ಉತ್ಪತ್ತಿಯಾಗತ್ತೆ. ಇದು ಗರ್ಭಿಣಿ ಮಹಿಳೆಯರಿಗೆ ಮಕ್ಕಳ ಆರೋಗ್ಯವಾದ ಬೆಳವಣಿಗೆಗೆ ಮತ್ತೆ ಗರ್ಭಿಣಿಯರ್ಗೆ ತುಂಬಾ ಆರೋಗ್ಯಕರವಾದದ್ದು. ಇದಕ್ಕೆ ಹರಿಸಿನವನ್ನು ಬೇಕಾದರೂ ಸೇರಿಸಿಕೊಳ್ಳಬಹುದು.

2.ಶುಂಠಿಯನ್ನು ಜಜ್ಜಿ ಅದನ್ನು ಮೊಸರಿನಲ್ಲಿ ಹಾಕಿ ಅದರ ಜೊತೆ ಅನ್ನವನ್ನು ಸೇವಿಸುವುದರಿಂದ ಹಸಿವಾಗುದಿಲ್ಲ ಎನ್ನುವವರಿಗೆ ಹಸಿವಾಗುವಂತೆ ಮಾಡುತ್ತದೆ.

3.ಮೊಸರಿನ ಜೊತೆ ಶುಂಠಿಯನ್ನು ಸೇರಿಸಿ ಸೇವಿಸುವುದರಿಂದ ಬಾಯಿಯ ಹುಣ್ಣು ಶಮನವಾಗುತ್ತದೆ. ಮತ್ತು ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ.

4.ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿಯನ್ನು ಜಜ್ಜಿ ಅದನ್ನು ಮೊಸರಿನಲ್ಲಿ ಹಾಕಿ ಕುಡಿಯುದರಿಂದ ಮಲಬಟ್ಟೆಯ ಸಮಸ್ಯೆ ಬೇಗ ವಾಸಿ ಯಾಗುತ್ತದೆ.

5.ವಾಕರಿಕೆ ಯಾಗುತ್ತಿದ್ದರೆ ಶುಂಠಿಯನ್ನು ಜಜ್ಜಿ ಅದನ್ನು ಮೊಸರಿನಲ್ಲಿ ಹಾಕಿ ಅದಕ್ಕೆ ಒಂದು ಸ್ವಲ್ಪ ಸಕ್ಕರೆಯನ್ನು ಸೇರಿಸಿ ಸೇವಿಸುವುದರಿಂದ ವಾಕರಿಕೆ ಯಾಗುವುದು ಕಡಿಮೆ ಯಾಗುತ್ತದೆ.

6.ಶುಂಠಿಯನ್ನು ಜಜ್ಜಿ ಅದನ್ನು ಮೊಸರಿನಲ್ಲಿ ಹಾಕಿ ಹೊಟ್ಟೆನೋವು ಬಂದಾಗ ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.

7.ಮೊಸರಿನ ಜೊತೆ ಶುಂಠಿಯನ್ನು ಸೇರಿಸಿ ಸೇವಿಸುವುದರಿಂದ ಬಾಯಿಯ ದುರ್ವಾಸನೆ ಶಮನವಾಗುತ್ತದೆ. ಮತ್ತು ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top