ಸಮಾಚಾರ

ಸ್ಟಾರ್ ಗಳು ತಮ್ಮ ಪರ್ಸನಲ್ ಜೀವನದ ಬಗ್ಗೆ ಮಾಡಿರೋ ಸಕ್ಕತ್ ಟ್ರೊಲ್ ಆದ 10 ಡೈಲಾಗ್ ಗಳು ಯಾವ್ಯಾವ್ದು ಗೊತ್ತಾ

ಶಾರುಖ್ ನನ್ನ ಕಾಲು ನೆಕ್ಕುತ್ತಾನೆ ಹಾಗು ನಾನು ಅವನಿಗೆ ಸದಾ ಬಿಸ್ಕೆಟ್ ತಿನ್ನಿಸುತ್ತೇನೆ. ನೀವು ನಿರ್ಧಾರಕ್ಕೆ ಬರುವ ಮುಂಚೆಯೇ ನಾನು ನಿಮಗೆ ತಿಳಿಸುತ್ತೇನೆ ಶಾರುಖ್ ನನ್ನ ನಾಯಿಯ ಹೆಸರು.
-ಅಮಿರ್ ಖಾನ್

 

 

“ನನಗೆ ಕತ್ತಲೆ ಎಂದರೆ ಭಯವಾಗುತ್ತದೆ, ನಾನು ಮಲಗುವಾಗ ಲೈಟ್ ಹಾಕಿ ಮಲಗುತ್ತೇನೆ.
ನನಗೆ ವಿಮಾನದಲ್ಲಿ ಹಾರಾಡುವಾಗ ಬಲಹೀನತೆ ಉಂಟಾಗುತ್ತದೆ.”
-ಅಲಿಯಾ ಭಟ್

 

“ನಾನು ವರ್ಜಿನ್ ಇದ್ದೇನೆ, ನಾನು ನನ್ನವಳನ್ನು ಮದುವೆಯಾಗಲು ಆಕೆಗಾಗಿ ವರ್ಜಿನಿಟಿ ಕಾಯ್ದುಕೊಂಡಿದ್ದೇನೆ.”
-ಸಲ್ಮಾನ್ ಖಾನ್

“ನಾನು ವಿಮಾನದಲ್ಲಿ ಒಂದು ಜೊತೆ ಜೀನ್ಸ್ ಜೊತೆ ಆರಾಮವಾಗಿ ಮಲಗುತ್ತೇನೆ.”
-ಕರೀನಾ ಕಪೂರ್

 

“ನನಗೆ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳುವುದು ಗೊತ್ತಿಲ್ಲ.”
-ಶಾರುಖ್ ಖಾನ್

 

“ನಾನು ನನ್ನ ಹೊಸ ಮನೆಗಾಗಿ ಲಂಚ ಕೊಟ್ಟಿದ್ದೇನೆ”
-ವಿದ್ಯಾ ಬಾಲನ್

 

“ನಾನು ಕೆಲವೊಮ್ಮೆ ಮೋಸ ಮಾಡಿದ್ದೇನೆ.”
– ರಣಭೀರ್ ಕಪೂರ್

 

“ನನ್ನ ಹಿಂಬದಿ ಹಾಗು ತೋಳುಗಳು ದೊಡ್ಡದಾಗಿವೆ”. ನನಗೆ ಸೆಲ್ಯುಲೈಟ್ ಸಮಸ್ಯೆ ಇದ್ದು ಬಿಕನಿ ಹಾಕಲು ಸಾಧ್ಯವಾಗುವುದಿಲ್ಲ.
-ಸೋನಂ ಕಪೂರ್

 

 

“ನಾನು ನಿರ್ದೇಶಕನಾಗಿದ್ದರೆ ಆಕಳು ಅಥವಾ ಎಮ್ಮೆಯನ್ನು ನಟನಾಗಿ ಮಾಡುತ್ತಿದೆ. ಇದು ನನ್ನಿಂದ ಸಾಧ್ಯ”
– ಶಾಹಿದ್ ಕಪೂರ್

 

“ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ”
-ಚಿತ್ರನಂಗದ ಸಿಂಗ್

 

ಅಲಿಯಾ ಜೊತೆ ಕಿಸ್ ಮಾಡಿ ಬೋರ್ ಆಗಿದೆ, ದೀಪಿಕಾ ಪಡುಕೋಣೆ ಜೊತೆ ಕಿಸ್ ಮಾಡಿ ಮಾಡುವಾಗ ಆನಂದವಾಗುತ್ತದೆ.
-ಸಿದ್ದಾರ್ಥ್ ಮಲ್ಹೋತ್ರ

 

ನಾನು ಬಾಲ್ಯದಲ್ಲಿದ್ದಾಗ ಲೈಂಗಿಕ ನಿಂದನೆಗೆ ಒಳಗಾಗಿದ್ದೇನೆ.
– ಕಲ್ಕಿ

 

ನಾನು ವಿವಾಹೇತರ ಸಂಭಂದ ಹೊಂದಿದ್ದೇನೆ.
-ಗೋವಿಂದ್

 

ಮೇರೇ ಪ್ಯಾರ್ ಕ್ಯೂ ಕಿಯಾ ಚಿತ್ರೀಕರಣ ವೇಳೆ ಸಲ್ಮಾನ್ ತಂಗಿಯ ಜೊತೆ ಸಂಭಂದ ಇತ್ತು.
-ಅರ್ಜಿನ್ ಕಪೂರ್

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top