ಮಾಹಿತಿ

ಈ ವಸ್ತುವನ್ನು ನಿಮ್ಮ ಬಲಗೈಗೆ ಕಟ್ಟಿದ್ರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ

ಈ ವಸ್ತುವನ್ನು ಪುರುಷರು ಬಲಗೈಯಲ್ಲಿ ಧರಿಸಿದರೆ ಅದೃಷ್ಟ ಒಲಿದುಬರುತ್ತದೆ . ಪುರಷರು ಕಷ್ಟ ಪಟ್ಟು ದುಡಿಯಬೇಕು ಮತ್ತು ಜೀವನದಲ್ಲಿ ಯಶಸ್ಸನ್ನು ಕಾಣಲು ಪ್ರಯತ್ನ ಪಟ್ಟು ಕೆಲಸಗಳನ್ನು ಮಾಡಬೇಕು . ಪುರುಷರು ನಿಮ್ಮ ಆತ್ಮಸೈರ್ಯವನ್ನು ಮತ್ತು ವಿಶ್ವಾಸವನ್ನು ಕಳೆದುಕೊಳ್ಳದೆ ನಿಮ್ಮ ಜೀವನದಲ್ಲಿ ಮುಂದೆ ಬರಲು ಧೈರ್ಯದಿಂದ ಮತ್ತು ವಿಶ್ವಾಸದಿಂದ ಪ್ರಯತ್ನ ಪಟ್ಟರೆ ತಾನೇ ಆ ಕೆಲಸಗಳಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ .

 

 

ಕುಟುಂಬದಲ್ಲಿ ಪುರುಷರಿಗೆ ಆತುರ ಜಾಸ್ತಿ . ಹೆಂಗಸರಿಗೆ ಕೋಪ ಜಾಸ್ತಿ ಎಂದು ಹಿರಿಯರು ಹೇಳಿದ್ದಾರೆ . ತಂದೆ , ತಾಯಿ ,ಅಕ್ಕ , ತಮ್ಮ , ಹೆಂಡತಿ , ಮಕ್ಕಳು ಆ ಕುಟುಂಬದಲ್ಲಿ ಪುರುಷನ್ನು ನಂಬಿಕೊಂಡಿರುತ್ತಾರೆ . ಪುರುಷರು ಆತುರದ ಬುದ್ದಿಯಿಂದ ವ್ಯಾಪಾರ, ವ್ಯವಹಾರ ,ಹಣಕಾಸು ವಿಚಾರ , ಕೌಟುಂಬಿಕ ವಿಚಾರದಲ್ಲಿ,ಯೋಚನೆ ಮಾಡದೆ ಒಂದು ವೇಳೆ ತಪ್ಪು ನಿರ್ಧಾರ ಮಾಡಿದರೆ ಮನೆಯ ಎಲ್ಲಾ ಸದ್ಯಸರು ಕೂಡ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.ಪುರುಷ ತಪ್ಪು ಮಾಡಿರುವುದರಿಂದ ಮನೆಯವರಿಗೆ ಕೆಟ್ಟ ಹೆಸರು, ಸ್ನೇಹಿತರಿಗೆ ಕೆಟ್ಟ ಹೆಸರು ,ಸಮಾಜದಲ್ಲಿ ಕೆಟ್ಟ ಹೆಸರು ,ಬಂಧುಗಳಿಂದ ಕೆಟ್ಟ ಹೆಸರನ್ನು ತಂದುಕೊಳ್ಳಬೇಕಾಗುತ್ತದೆ .

ಪುರುಷನಿಗಿರುವ ಆತುರ ಬುದ್ದಿಯನ್ನು ಕಂಟ್ರೋಲ್ ಮಾಡಲು ಒಂದು ಅದ್ಭುತವಾದ ಸಾಧನವಿದೆ.ಅದು  ಪುರುಷರು ಬಲಗೈ ಧರಿಸುವಂತಹ ಪಂಚಲೋಹದ  ಕಡಗ.ಇದನ್ನು ಎಲ್ಲಾ ಪುರುಷರು ಕಡಗವನ್ನು ಧರಿಸುವುದರಿಂದ ಜೀವನದಲ್ಲಿ ಯಶಸ್ಸನ್ನು ಕಾಣಬಹುದು .ಪಂಚಲೋಹದ ಕಡಗವನ್ನು ಧರಿಸುವುದರಿಂದ ನಷ್ಟಗಳು ದೂರವಾಗಿ ಲಾಭಗಳು ಜಾಸ್ತಿ ಆಗುತ್ತದೆ .ಕಡಗವನ್ನು ಧರಿಸಿದರೆ ಆಲೋಚನೆಯಿಂದ ಕೆಲಸಗಳನ್ನು ಸರಿ ಮತ್ತು ತಪ್ಪು ಎಂದು ಆಲೋಚನೆಯನ್ನು ಮಾಡಬಹುದು. ಮಾಡುವಂತಹ ಕೆಲಸಗಳಲ್ಲಿ ಅಭಿವೃದ್ಧಿಯನ್ನು ಹೊಂದಬಹುದು ಮತ್ತು ಅದೃಷ್ಟ ಒಲಿದುಬರುತ್ತದೆ. ಆದ್ದರಿಂದ ಪುರುಷರು ಎಲ್ಲಾರೂ ಕೂಡ ಪಂಚಲೋಹದ ಕಡಗವನ್ನು ಧರಿಸಿದರೆ ತುಂಬಾ ಒಳ್ಳೆಯದಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top