ಇತರೆ

ಮನೆ ಬಾತರೂಮ್ ಈ ರೀತಿ ಇಲ್ದಿದ್ರೆ ಅನಾರೋಗ್ಯ ಗ್ಯಾರಂಟಿ

ಸ್ನಾನದ ಮನೆ ಈ ರೀತಿ ಇದರೆ ಮನೆಯ ಗೃಹಿಣಿಗೆ ಅನಾರೋಗ್ಯ ಸಮಸ್ಯೆ ಎದುರಾಗುವುದು .ಮನೆಯಲ್ಲಿ ಗೃಹಿಣಿ ಮಾಡುವ ಒಂದು ಸಣ್ಣ ತಪ್ಪಿಗೆ ಮನೆಯ ಯಜಮಾನ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಮನೆಯ ಯಜಮಾನನ ಸಂಪಾದನೆಗಳಲ್ಲಿ ನಷ್ಟಗಳನ್ನು ಎದುರಿಸಬೇಕಾಗುತ್ತದೆ .

 

 

ಮನೆಯ ಗೃಹಿಣಿ ಮಾಡುವ ಒಂದು ತಪ್ಪಿಗೆ ಮನೆಯ ಗೃಹಿಣಿಯು ಅನಾರೋಗ್ಯವನ್ನು ಅನುಭವಿಸಬೇಕಾಗುತ್ತದೆ .ಗೃಹಿಣಿಗೆ ಮಂಡಿ ನೋವು , ತಲೆ ನೋವು ,ಸೊಂಟ ನೋವು ,ಮೈ ಭಾರ ಎನಿಸುವುದು ಮತ್ತು ಜ್ವರ ಬರುವುದು ಅನೇಕ ರೀತಿಯ ನೋವುಗಳನ್ನು ಅನುಭವಿಸಬೇಕಾಗುತ್ತದೆ .ಗೃಹಿಣಿ ಬಳಸುವ ಸ್ನಾನದ ಮನೆಯಲ್ಲಿ ಒಂದು ಸಣ್ಣ ಯಡವಟ್ಟು ಮಾಡುವುದರಿಂದ ಇಡೀ ಕುಟುಂಬವೇ ಅನಾರೋಗ್ಯ ಮತ್ತು ಮನೆಯ ಗೃಹಲಕ್ಷ್ಮಿ ಚೆನ್ನಾಗಿದ್ದರೆ ತಾನೇ ಮನೆಯಲ್ಲಿ,ಗಂಡ , ಮಕ್ಕಳು ಮತ್ತು ಮನೆಯ ಸದಸ್ಯರನ್ನು ನೋಡಿಕೊಳ್ಳಲು ಸಾಧ್ಯವಾಗುವುದು .ಮನೆಯ ಗೃಹಲಕ್ಷ್ಮಿ ಅನಾರೋಗ್ಯ ಪೀಡಿತವಾಗಿ ಮಲಗಿದರೆ  ಮನೆಯ ಸದಸ್ಯರನ್ನು ಯಾರು ನೋಡಿಕೊಳ್ಳುತ್ತಾರೆ .

ಅದರಿಂದ ಸ್ನಾನದ ಮನೆಯಲ್ಲಿ ದಿನನಿತ್ಯ ಒಂದು ಎಡವಟ್ಟು ಮಾಡಿಕೊಳ್ಳುವ ಬದಲಾಗಿ ಮತ್ತು ಅತೀ ಮುಖ್ಯವಾಗಿ ಮನೆಯ ಗೃಹಲಕ್ಷ್ಮಿ ಸ್ನಾನದ ಮನೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು .ಸ್ನಾನ ಮಾಡುವ ಮೊದಲ ನಾವು ಹಾಕಿಕೊಂಡಿರುವ ಮೈಲಿಗೆ ಬಟ್ಟೆಗಳನ್ನು ವಾಶ್ ಅಥವಾ ಶುಚಿ ಮಾಡಬೇಕು ಆ ಬಟ್ಟೆಗಳನ್ನು ಸ್ನಾನದ ಮನೆಯಲ್ಲಿ ಇಡಬಾರದು .ಸ್ನಾನ ಮಾಡುವ ಸ್ಥಳದಲ್ಲಿ ಕೂದಲುಗಳು ಮತ್ತು ಶ್ಯಾಂಪೂ ಕವರ್ ಗಳನ್ನೂ ಅಲ್ಲಿಯೇ ಬೀಸಾಡಬಾರದು ಅದನ್ನು ಹೊರಗಡೆ ಬೀಸಾಡಬೇಕು. ಮೈಲಿಗೆ ಬಟ್ಟೆಗಳನ್ನು ಸ್ನಾನದ ಮನೆಯಲ್ಲಿ ಒಂದು ವೇಳೆ ಇಟ್ಟರೆ ರಾಹು ಮತ್ತು ಕೇತು ದೋಷ ಜಾಸ್ತಿಯಾಗಿ ಮನೆಯ ಗೃಹಲಕ್ಷ್ಮಿಗೆ ಅನಾರೋಗ್ಯ ಕೇಡುವುದು ಮತ್ತು ಮನೆಯ ಯಜಮಾನನಿಗೆ ಸಂಪಾದನೆಗೆ ಕುತ್ತುಬರುವುದು.
ಮನೆಯ ಗೃಹಲಕ್ಷ್ಮಿ ಸ್ನಾನದ ಮನೆಯನ್ನು ಶುದ್ಧವಾಗಿ ಅಥವಾ ಸ್ವಚ್ಛತೆಯಿಂದ ಇಟ್ಟುಕೊಳ್ಳುವುದರಿಂದ ನಿಮ್ಮಗೆ ಮತ್ತು ಮನೆಯ ಯಜಮಾನನಿಗೆ ಒಳ್ಳೆಯದಾಗುವುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top