ಇತರೆ

ಯಾವ ದಿಕ್ಕಿಗೆ ಮುಖಮಾಡಿ ಪ್ರಯಾಣ ಮಾಡಿದರೆ ಧನ ಲಾಭ ಆಗುತ್ತೆ

ಈ ದಿಕ್ಕಿಗೆ ಪ್ರಯಾಣ ಮಾಡುವುದರಿಂದ ಧನಲಾಭವಾಗುವುದು .ಈಗಿನ ಕಾಲದಲ್ಲಿ ದುಡ್ಡೇ ದೊಡ್ಡಪ್ಪ ಎನ್ನುವ ಕಾಲವಿದು ಮತ್ತು ಮನುಷ್ಯನ ಹತ್ತಿರ ಹಣ ಇಲ್ಲದಿದ್ದರೇ ಆ ಮನುಷ್ಯನಿಗೆ ಗೌರವ ಕೊಡುವುದಿಲ್ಲ. ಮನುಷ್ಯರ ಕಣ್ಣು ತುಂಬಾ ಹಣ ಕರುಡುಕಾಂಚಾಣವಾಗಿದೆ .ಮನುಷ್ಯ ಒಳ್ಳೆಯವನ ,ಕೆಟ್ಟವನ ಎಂದು ಯಾರು ಕೂಡ ಹೇಳುವುದಿಲ್ಲ ಅವನ ಹತ್ತಿರ ಹಣ ಎಷ್ಟು ಇದೆ , ಆಸ್ತಿ ಎಷ್ಟು ಇದೆ ಮತ್ತು ಎಷ್ಟು ಬಾಡಿಗೆ ಬರುತ್ತೆ ಎಂದು ಕೇಳುತ್ತಾರೆ ಹೊರೆತ್ತು ಅವನ ಗುಣಗಳಿಗೆ ಬೆಲೆಯಿಲ್ಲ . ಈಗಿನ ಕಾಲದಲ್ಲಿ ಮನುಷ್ಯರು ತುಂಬಾ ಬದಲಾಗಿದ್ದಾರೆ .

 

 

ನಾವು ಎಷ್ಟೇ ಕಷ್ಟಪಟ್ಟು ದುಡಿದರು ಆ ಹಣವನ್ನು ಮನೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಹಣ ಖಾಲಿಯಾಗಿರುತ್ತದೆ . ನಾವು ದುಡಿಯುವುದು ಆಹಾರಕ್ಕಾಗಿ ,ಬಟ್ಟೆಗಾಗಿ ,ನಮ್ಮ ಪೋಷಣೆಗಾಗಿ ,ನಮ್ಮ ದುಡಿಮೆಗೆ ತಕ್ಕ ಪ್ರತಿಫಲವಾಗಿ ಸಿಕ್ಕಾರೆ ತಾನೇ ನಮ್ಮ ಕಷ್ಟಗಳು  ದೂರವಾಗುವುದು.ಅಷ್ಟು ದುಡಿದರು ಹಣ ಇಲ್ಲ ಅಂದರೆ ಆರ್ಥಿಕ ಕಷ್ಟಗಳು ಎದುರಾಗುತ್ತದೆ .ಅದಕ್ಕೆ ನಾವು ದುಡಿನಾವು ಯುವ ಹಣ ನಮಗೆ  ಧನ ಲಾಭವಾಗಬೇಕಾದರೆ ಈ ದಿಕ್ಕಿಗೆ ಮುಖಮಾಡಿ ಪ್ರಯಾಣಮಾಡಿದರೆ   ನಿಮಗೆ ಧನಲಾಭವಾಗುತ್ತದೆ .

ನೀವು ಮನೆಯಿಂದ ಕೆಲಸಕ್ಕೆ ಹೋಗಬೇಕಾದರೆ ಉತ್ತರ ದಿಕ್ಕಿಗೆ ಮುಖಮಾಡಿ ಪ್ರಯಾಣಮಾಡುವುದರಿಂದ ಧನಲಾಭವಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತದೆ . ಸೇಲ್ಸ್ ಮ್ಯಾನ್ , ಕಲಾವಿದರು , ಬ್ರೋಕರ್ ಗಳು,ಕಮಿಷನ್ ಏಜೆಂಟ್ ಮತ್ತು ಅನೇಕ ರೀತಿಯ ಕೆಲಸಗಳಲ್ಲಿ ಇರುವಂತವರು ಉತ್ತರ ದಿಕ್ಕಿಗೆ ಮುಖಮಾಡಿ ಪ್ರಯಾಣಮಾಡುವುದರಿಂದ ಅತ್ಯಂತ ಶ್ರೇಯಸ್ಸು ಸಿಗುವುದು ಮತ್ತು ನೆಮ್ಮದಿ ಸಿಗುವುದು ಮತ್ತು ಧನ ಲಾಭವಾಗುವುದು .ದಿನ ನಿತ್ಯ ಮನೆಯಿಂದ ಹೊರಗಡೆ ಹೋಗುವಾಗ ಉತ್ತರ ದಿಕ್ಕಿಗೆ ಮುಖಮಾಡಿ ಪ್ರಯಾಣಮಾಡಿದರೆ  ಖಂಡಿತವಾಗಿ ನಿಮಗೆ ಧನಲಾಭವಾಗುವುದು ಮತ್ತು ನಿಮ್ಮ ಕಷ್ಟಗಳು ದೂರವಾಗುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top