ದೇವರು

ಸಿದ್ದಿ ವಿನಾಯಕನ ಈ ಅಷ್ಟೋತ್ತರ ಮಂತ್ರವನ್ನು ಪಠಿಸಿದರೆ ನಿಮ್ಮ ಮನಸಿನ ಎಲ್ಲಇಷ್ಟಾರ್ಥಗಳು ನೆರವೇರುತ್ತದೆ.

ಗಣೇಶ ಅಷ್ಟೋತ್ತರ ಮಂತ್ರವನ್ನು ಪಠಿಸಿದರೆ ಎಲ್ಲವೂ ಸರ್ವ ಸಿದ್ದಿಯಾಗುತ್ತದೆ.

 

 

ಗಣೇಶನು ಪಾರ್ವತಿ ಪರಮೇಶ್ವರರ ಪುತ್ರ.ಅನೆಯ ಸೊಂಡಿಲನ್ನು ಹೊಂದಿರುವವನು,ಮೋದಕ ಪ್ರಿಯ,ಪ್ರಥಮ ಪೂಜಿತ,ಪ್ರಥಮ ವಂದಿತ ,ವಿಜ್ಞ ಹರ್ತಾ ,ವಿಜ್ಞ ವಿನಾಶಕ,ಸರ್ವ ಸಿದ್ಧಿ ಪ್ರದಾಯಕ,ಲಂಬೋಧರ ಈ ರೀತಿ ಗಣೇಶನನ್ನು ನಾನಾ ಹೆಸರುಗಳಿಂದ ಕರೆದು ಪೂಜಿಸಲಾಗುತ್ತದೆ.ಮಂಗಳವಾರ, ಸಂಕಷ್ಟಹರ ಚತುರ್ಥಿಯ ದಿನ ಮತ್ತು ಅಂಗಾರಕ ಸಂಕಷ್ಟ ಹರ ಚತುರ್ಥಿಯ ದಿನದಂದು ಈ ಗಣೇಶನ ಅಷ್ಟೋತ್ತರ ಮಂತ್ರಗಳನ್ನು ಪಠಿಸಿದರೆ ಸರ್ವ ಸಿದ್ದಿಯಾಗುತ್ತದೆ ಎಂದು ಹೇಳುತ್ತಾರೆ.

ಓಂ ಗಜಾನನಾಯ ನಮಃಓಂ ಗಣಾಧ್ಯಕ್ಷಾಯ ನಮಃಓಂ ವಿಘ್ನರಾಜಾಯ ನಮಃಓಂ ವಿನಾಯಕಾಯ ನಮಃಓಂ ದ್ವೈಮಾತುರಾಯ ನಮಃಓಂ ದ್ವಿಮುಖಾಯ ನಮಃಓಂ ಪ್ರಮುಖಾಯ ನಮಃಓಂ ಸುಮುಖಾಯ ನಮಃಓಂ ಕೃತಿನೇ ನಮಃಓಂ ಸುಪ್ರದೀಪಾಯ ನಮಃಓಂ ಸುಖ ನಿಧಯೇ ನಮಃಓಂ ಸುರಾದ್ಯಕ್ಷಾಯ ನಮಃಓಂ ಸುರಾರಿಗ್ನಾಯ ನಮಃಓಂ ಮಹಾ ಗಣಪತಯೇ ನಮಃಓಂ ಮಾನ್ಯಾಯ ನಮಃಓಂ ಮಹಾ ಕಾಲಾಯ ನಮಃಓಂ ಮಹಾ ಬಲಾಯ ನಮಃಓಂ ಹೇರಂಭಾಯ ನಮಃಓಂ ಲಂಬ ಜಠರಾಯ ನಮಃಓಂ ಹ್ರಸ್ವ ಗ್ರೀವಾಯ ನಮಃಓಂ ಮಹೊದರಾಯ ನಮಃಓಂ ಮಧು ಕೈಟಭಾಯ ನಮಃಓಂ ಮಹಾವೀರಾಯ ನಮಃಓಂ ಮಂತ್ರಿಣೇ ನಮಃಓಂ ಮಂಗಳ ಸ್ವರಾಯ ನಮಃಓಂ ಪ್ರಮದಾಯ ನಮಃಓಂ ಪ್ರಥಮಾಯ ನಮಃಓಂ ಪ್ರಜ್ಞಾಯ ನಮಃಓಂ ವಿಘ್ನಕರ್ತ್ರೇ ನಮಃಓಂ ವಿಜ್ಞಹಂತ್ರೇ ನಮಃಓಂ ವಿಶ್ವ ನೇತ್ರೇ ನಮಃಓಂ ವಿರಾಟತ್ವಯೇ ನಮಃಓಂ ಶ್ರೀಪತಯೇ ನಮಃಓಂ ವಾಕ್ಪಾತಯೇ ನಮಃಓಂ ಶೃಂಗಾರಿಣೇ ನಮಃಓಂ ಆಶ್ರಿತ ವತ್ಸಲಾಯ ನಮಃಓಂ ಶಿವಪ್ರಿಯಾಯ ನಮಃಓಂ ಶೀಘ್ರಕಾರಿಣೇ ನಮಃಓಂ ಶಾಶ್ವತಾಯ ನಮಃಓಂ ಬಲಾಯ ನಮಃಓಂ ಬಲೋತಿಥಾಯ ನಮಃಓಂ ಭಾವಾತ್ಮಜಾಯ ನಮಃಓಂ ಪುರಾಣ ಪುರುಷಾಯ ನಮಃಓಂ ಪೂಷ್ಣೇ ನಮಃಓಂ ಪುಷ್ಕರೋಕ್ಷಿಪ್ತ ವಾರಿಣೇ ನಮಃಓಂ ಅಗ್ರ ಗಣ್ಯಾಯ ನಮಃಓಂ ಅಗ್ರ ಪೂಜ್ಯಾಯ ನಮಃಓಂ ಅಗ್ರಗಾಮಿನೇ ನಮಃಓಂ ಮಂತ್ರ ಕೃತೇ ನಮಃಓಂ ಚಾಮೀಕರ ಪ್ರಭಾಯ ನಮಃಓಂ ಸರ್ವಾಯ ನಮಃಓಂ ಸರ್ವೋಪಾಸ್ಯಯ ನಮಃಓಂ ಸರ್ವ ಕರ್ತ್ರೆ ನಮಃಓಂ ಸರ್ವ ನೇತ್ರೇ ನಮಃಓಂ ಸರ್ವಸಿದ್ಧಿ ಪ್ರದಾಯ ನಮಃಓಂ ಸರ್ವ ಸಿದ್ಧಯೇ ನಮಃಓಂ ಪಂಚ ಹಸ್ತಾಯ ನಮಃಓಂ ಪಾರ್ವತಿ ನಂದನಾಯ ನಮಃಓಂ ಪ್ರಭವೇ ನಮಃಓಂ ಕುಮಾರ ಗುರುವೇ ನಮಃ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top