ಅರೋಗ್ಯ

ಮೈಗ್ರೇನ್ ತಲೆನೋವನ್ನು 5 ನಿಮಿಷದಲ್ಲಿ ವಾಸಿಮಾಡಿಕೊಳ್ಳೋಕೆ ಇಷ್ಟು ಮಾಡಿದ್ರೆ ಆಯ್ತು.

ಮೈಗ್ರೇನ್ ತಲೆನೋವನ್ನು 5 ನಿಮಿಷದಲ್ಲಿ ವಾಸಿಮಾಡಿಕೊಳ್ಳೋಕೆ ಇಷ್ಟು ಮಾಡಿದ್ರೆ ಆಯ್ತು.

ಈ ನೈಸರ್ಗಿಕ ಪರಿಹಾರವು ಪರೀಕ್ಷಿಸಲ್ಪಟ್ಟಿದೆ ಮತ್ತು ಫಲಿತಾಂಶಗಳು ಆಶ್ಚರ್ಯಕರವಾಗಿವೇ – ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವ ಹೆಚ್ಚಿನ ಜನರು ಯಾವುದೇ ಔಷಧಗಳಿಂದ ನಿರೀಕ್ಷಿಸದಂತಹ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡುದೇ ಐದು ನಿಮಿಷದ ಒಳಗೆ ಮೈಗ್ರೇನ್ ತಲೆನೋವು ವಾಸಿಯಾಗುತ್ತದೆ .

 

 

 

ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅರ್ಧ ಹೋಳನ್ನು ಒಂದು ಗ್ಲಾಸ್ ನೀರಿಗೆ ಹಿಂಡಿ ನಂತರ ಎರಡು ಚಮಚ ಸೈನ್ಧವ ಲವಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ  ಕುಡಿಯಿರಿ ನಂತ್ರ ಇದು ಬೀರುವ ಪರಿಣಾಮಗಳನ್ನು ನೀವೇ ಗಮನಿಸಿ .

ಹಿಮಾಲಯದ ಸಮುದ್ರದ ಉಪ್ಪು(ಸೈನ್ಧವ ಲವಣ) 80 ಕ್ಕಿಂತ ಹೆಚ್ಚು ಖನಿಜಗಳು(minerals), ವಿದ್ಯುದ್ವಿಚ್ಛೇದ್ಯಗಳು(electrolytes) ಮತ್ತು ನೈಸರ್ಗಿಕ ಅಂಶಗಳೊಂದಿಗೆ ಕೂಡಿದೆ .

 

 

 

ತುಂಬಾ ಉಪಯುಕ್ತವಾಗಿದೆ ಏಕೆಂದರೆ ಇದು ದೇಹದಲ್ಲಿನ ಕ್ಷಾರೀಯ ಅಂಶವನ್ನು ಸಮತೋಲನಗೊಳಿಸಬಹುದು, ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಸ್ನಾಯು ಸೆಳೆತವನ್ನು ತಡೆಗಟ್ಟುತ್ತದೆ, ಶಕ್ತಿಯನ್ನು ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ಸ್ಥಿರಗೊಳಿಸುವುದು, ರಕ್ತದ ಹರಿವನ್ನು ಹೆಚ್ಚಿಸುವುದು, ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ , ಜೀವಾಣು ತೊಡೆದುಹಾಕಲು ಮತ್ತು ಅನೇಕ ಇತರ ಆರೋಗ್ಯಕಾರಿ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತದೆ .

 

ನಿಂಬೆ ರಸದಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿದ್ದು . ಈ ಅಗತ್ಯ ಖನಿಜವು ಒತ್ತಡಕ್ಕೆ ಸಂಬಂಧಿಸಿದ ತಲೆನೋವು ಕಡಿಮೆ ಮಾಡುತ್ತದೆ . ಮೈಗ್ರೇನ್ ಸಂಭವಿಸುವುದಕ್ಕೆ ಪ್ರಮುಖ ಕಾರಣಗಳಲ್ಲಿ ಪೊಟ್ಯಾಸಿಯಮ್ ಕೊರತೆ ಕೂಡ ಒಂದು ಆದ್ದರಿಂದ ಈ ಜ್ಯೂಸು ಮಿಶ್ರಣ ತಲೆನೋವಿಗೆ ಉತ್ತಮ ಪರಿಹಾರ ನೀಡುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top