ಹೆಚ್ಚಿನ

ಹೆಣ್ಮಕ್ಳು ಉದುರಿದ ಕೂದಲನ್ನು ಎಲ್ಲಿ ಅಂದರೆ ಅಲ್ಲಿ ಬಿಸಾಡಿದ್ರೆ ಬರಬಾರದ ಅಷ್ಟಕಷ್ಟ ದರಿದ್ರ ಬರುತ್ತೆ,ಹಾಗಾದ್ರೆ ಏನ್ ಮಾಡಬೇಕು ಅಂದ್ರೆ ,ಹೀಗೆ ಮಾಡಿ

ಸ್ತ್ರೀಯರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯ ಇದು. ಉದುರಿದ ಕೂದಲನ್ನು ಹೀಗೆ ಮಾಡುತ್ತಿದ್ದರೆ, ನಿಮಗೆ ದಟ್ಟ ದರಿದ್ರ ಕಾಡುತ್ತದೆ.

ಹೆಂಗಸರು ಸಾಮಾನ್ಯವಾಗಿ ಬಹಳಷ್ಟು ಜನ ಮಾಡುವ ತಪ್ಪು ಎಂದರೆ ಎಲ್ಲೆಂದರಲ್ಲಿ ನಿಂತುಕೊಂಡು ತಲೆಯನ್ನು ಬಾಚಿಕೊಳ್ಳುವುದು. ಮನೆಯಲ್ಲಿ ಹಾಲ್ನಲ್ಲಿ, ಪಡಸಾಲೆಯಲ್ಲಿ ಬಾಲ್ಕನಿಯಲ್ಲಿ ಹೀಗೆ ಎಲ್ಲಿ ಬೇಕೋ ಅಲ್ಲಿ ? ಕೂದಲನ್ನು ಬಿಚ್ಚಿಕೊಂಡು ಬಾಚಿ ಕೊಳ್ಳುವುದರಿಂದ ಮನೆಯ ತುಂಬಾ ಕೂದಲು ಹರಡುವುದು ಎಂದು ನಿಮಗೂ ಸಹ ಗೊತ್ತಿದೆ .
ಯಾಕೆಂದರೆ ಹೀಗೆ ಕೂದಲು ಉದುರುವುದು ಇದು ಸಹಜ . ಆದರೆ ಎಲ್ಲೆಂದರಲ್ಲಿ ಕೂದಲನ್ನು ಹಾಕುವುದರಿಂದ ಗಾಳಿಗೆ ಸೇರಿ ಮೂಲೆಗುಂಪಾಗುತ್ತವೆ . ಹೀಗೆ ಮೂಲೆಯಲ್ಲಿ ಹೋಗಿ ಕೂದಲು ಸೇರಿ ಕೊಳ್ಳುವುದರಿಂದ ಮನೆಯಲ್ಲಿ ದರಿದ್ರ ಆವರಿಸುತ್ತವೆ. ಆದ್ದರಿಂದಲೇ ಹೆಂಗಸರು ಪದ್ಧತಿಯ ಪ್ರಕಾರ ಬಾಚಿಕೊಂಡು ಕೂದಲನ್ನು ಸರಿಯಾದ ಕ್ರಮದಲ್ಲಿ ವಿಸರ್ಜಿಸಬೇಕು ಎಂದರೆ ಸಾಧ್ಯವಾದಷ್ಟು ಮಣ್ಣಿನಲ್ಲಿ ಹೂಳಬೇಕು .ಅದು ಸಾಧ್ಯವಿಲ್ಲ ಎಂದರೆ ಬೇರೆ ರೀತಿಯಲ್ಲಿ ತೆಗೆದಿಡಬೇಕು .

 

 

 

ಮನೆಯ ಮುಂದೆ ಬರುವ ಕೂದಲನ್ನು ಕೊಟ್ಟರೆ ಪಾತ್ರೆಗಳನ್ನು ಕೊಡುವ ಜನರಿಗೆ ಯಾವುದೇ ಕಾರಣಕ್ಕೂ ಕೂದಲನ್ನು ತೂಕದಲ್ಲಿ ಮಾರಲೇಬಾರದು. ಹಾಗೆ ಮಾರುವುದರಿಂದ ಅಷ್ಟ ದಾರಿದ್ರ್ಯ ಬರುವುದು ಅಷ್ಟೇ ಅಲ್ಲದೆ ದಾರಿದ್ರ್ಯವನ್ನು ನಮ್ಮ ಮನೆಗೆ ನಾವೇ ಆಹ್ವಾನಿಸಿಕೊಂಡಂತೆ ಆಗುತ್ತದೆ.

ಯಾಕೆಂದರೆ ಮನೆಗೆ ಶ್ರೀ ಮಹಾಲಕ್ಷ್ಮಿ, ಮನೆಯ ಗೃಹಿಣಿ, ಆಕೆ ತನ್ನ ಕೂದಲನ್ನು ಹಾಗೇ ಮಾರಿಕೊಂಡು ಪಾತ್ರೆಗಳನ್ನು ಅಥವಾ ಕಬ್ಬಿಣದ ವಸ್ತುಗಳನ್ನು ಅಥವಾ ಇಲ್ಲವೇ ಇನ್ನಿತರ ವಸ್ತುಗಳನ್ನಾಗಲಿ ಖರೀದಿಸಬೇಡಿ, ಅದರ ಬದಲಿಗೆ ನೀವು ಕೂದಲನ್ನು ಹಾಗೆಯೇ ಸುಮ್ಮನೆ ಕೊಟ್ಟಬಿಡಿ ತಪ್ಪಿಲ್ಲ ,ಆದರೆ ಅದರ ಬದಲಿಗೆ ನೀವು ಏನಾದರೂ ತೆಗೆದುಕೊಂಡರೆ ನೀವೇ ನಿಮ್ಮ ಹತ್ತಿರ ದಾರಿದ್ರ್ಯವನ್ನು ಕರೆದು ಆಹ್ವಾನಿಸಿದಂತೆ.
ಇದು ಕೇವಲ ಸಾಂಪ್ರದಾಯಕವಾಗಿ ದರಿದ್ರ ಕಾರ್ಯವಲ್ಲ, ವೈಜ್ಞಾನಿಕವಾಗಿಯೂ ಕೂಡ ತಿನ್ನುವ ಆಹಾರದಲ್ಲಿ ಹೇಗೆ ಬೇಕೋ ಹಾಗೆ ಅಲ್ಲಿ ಕೂದಲು ಬಿದ್ದಿರುವುದರಿಂದ ಅದು ವೈಜ್ಞಾನಿಕವಾಗಿ ಕೂಡ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬುದು ಎಲ್ಲರಿಗೂ ಗೊತ್ತು .

ಹೀಗೆ ಆದಷ್ಟು ಮನೆಯ ನೆಲದ ಮೇಲೆ ತಲೆ ಕೂದಲು ಎಲ್ಲೆಂದರಲ್ಲಿ ಬೀಳದಂತೆ ಗೃಹಿಣಿಯರು ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಕೂದಲು ನಿಮ್ಮ ಮನೆಯ ಮೂಲೆಗಳಲ್ಲಿ ಇರುವುದು ಕಂಡು ಬಂದರೆ , ಆ ಮನೆಯಲ್ಲಿ ದಾರಿದ್ರ್ಯ ತಾಂಡವವಾಡುತ್ತಿದೆ ಎಂದೇ ಹೇಳಬಹುದು. ಆದ್ದರಿಂದ ಮುಖ್ಯವಾಗಿ ಹೆಂಗಸರು ಈ ಎಚ್ಚರಿಕೆಯನ್ನು ತಪ್ಪದೇ ಪಾಲಿಸಬೇಕು ಅಂತ ಸಮಯದಲ್ಲಿ ವಿಷಯ ತಿಳಿದ ನಂತರ ಆ ಜಾಗರೂಕತೆಯನ್ನು ಪಾಲಿಸುತ್ತಾ ನಮ್ಮ ಕೆಲವು ಕೆಲಸಗಳನ್ನು ಕೈಬಿಡಬೇಕು.

ಯಾಕೆಂದರೆ ಇಂಥ ಕೆಲವು ತಪ್ಪುಗಳು ನಮ್ಮನ್ನು ಸಿರಿವಂತರನ್ನಾಗಿ ಮಾಡುವುದನ್ನು ದೂರ ಇರಿಸುತ್ತದೆ. ಬರುವ ಸಂಪತ್ತು ಕೂಡ ಬರದಂತೆ ಮರಳಿ ಹೋಗುತ್ತದೆ. ಆದ್ದರಿಂದ ಇಂತಹ ಕೆಲಸವನ್ನು ಮುಖ್ಯವಾಗಿ ಮಹಿಳೆಯರು ಮಾಡಲೇಬಾರದು ಎಂದು ಇಂದೂ ಧರ್ಮದಲ್ಲಿ ಶಾಸ್ತ್ರ ಮತ್ತು ಸಂಪ್ರದಾಯ ಹೇಳುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top