fbpx
ಹೆಚ್ಚಿನ

ಮನೆಯಿಂದ ಹೊರಡುವಾಗ ಈ ದಿಕ್ಕಿನಲ್ಲಿ ಪ್ರಯಾಣ ಮಾಡಿದರೆ ನಷ್ಟ ಖಂಡಿತ .

ಮನೆಯಿಂದ ಯಾವುದೇ ಕಾರ್ಯಕ್ಕೆ ಹೋಗುವಾಗಲೂ ಕೂಡ ಈ ದಿಕ್ಕಿಗೆ ಪ್ರಯಾಣ ಮಾಡಲೇ ಕೂಡದು ಅದು ನಿಷಿದ್ಧ. ಏನೋ ಗೊತ್ತಿಲ್ಲ ನಿತ್ಯ ಒಂದು ಕಲಹ, ಪ್ರತಿದಿನ ಏನಾದರೊಂದು ವಿಘ್ನಗಳು ಬರುತ್ತಲೇ ಇವೆ ,ಏನು ಎಂದು ಅರ್ಥವಾಗುತ್ತಿಲ್ಲ ಏನೋ ಜಗಳ, ಮುನಿಸು .

ಯಾವ ಕಡೆ ಹೋಗಬೇಕು ? ಹೇಗೆ,ಎಲ್ಲಿ ಹೋಗಬೇಕು ? ಯಾವ ವಸ್ತ್ರಗಳನ್ನು ಧರಿಸಿರಬೇಕು ?ಯಾವ ಸಂಸ್ಕಾರ ಮಾಡಿ ಹೋಗಬೇಕು ? ಎನ್ನುವುದನ್ನು ನಮ್ಮ ಧರ್ಮ ಶಾಸ್ತ್ರ ವೇದಗಳ ಮೂಲಕ ತಿಳಿಸಿಕೊಟ್ಟಿದೆ. ಇದೇ ರೀತಿ ಇರಬೇಕು.ಒಬ್ಬ ಸ್ತ್ರೀಯಾಗಲಿ,ಪುರುಷನಾಗಲಿ,ಕೆಲಸ ಕಾರ್ಯಗಳಿಗೆ ಹೋಗುವಾಗ, ಶುಭ ಕಾರ್ಯಗಳನ್ನು ಮಾಡುವಾಗ ಯಾವ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳುತ್ತದೆ.
ಆದರೆ ಶುಭಕಾರ್ಯಕ್ಕೆ ಹೋಗುವುದು ಇರಲಿ ಆಶುಭವನ್ನು ತಂದಿಟ್ಟು ಕೊಳ್ಳಬಾರದು ಅಲ್ಲವೇ ? ಹೋಗುತ್ತಿರುವುದು ರಾಜ ಕಾರ್ಯಕ್ಕೆ ಆದರೆ ಅದು ಹೋಗಿ, ರಾಜ ದಂಡನೆ ಯಾಗಬಾರದು ಅಲ್ಲವೇ ? ಇಂಥದೊಂದು ಭಯ ಆತಂಕ ಪ್ರತಿಯೊಬ್ಬರಿಗೂ ಕಾಡುತ್ತಿರುತ್ತದೆ .

 

 

 

ಕೆಲವರು ಹೇಳುತ್ತಾರೆ ಯಾಕೋ ಗೊತ್ತಿಲ್ಲ ನಿಮಗೆ ಗೋತ್ತೋ ಅಥವಾ ಗೊತ್ತಿಲದೆಯೋ ಇದನ್ನು ಮಾಡುತ್ತಿರುತ್ತಾರೆ. ಪ್ರತಿಯೊಬ್ಬರಿಗೂ ಕೂಡ ಯಾವುದೇ ಕಾರಣಕ್ಕೂ ,ಯಾವುದೇ ಕಾರ್ಯವಾದರೂ ಕೂಡ,ನಮ್ಮದು ಎಂದು ಒಂದು ವ್ಯಾಪಾರ ಇದೆ,ಕೆಲಸ ಇದೆ,ವೃತ್ತಿ ಇದೆ, ಹೊಟ್ಟೆ ಪಾಡಿಗೆ ಗೇಣು ಬಟ್ಟೆಗೋಸ್ಕರ ಮಾಡುವ ಕೆಲಸ ಅದು. ವಿದ್ಯಾರ್ಥಿಗಳ ಆಗಿರಬಹುದು ಅಥವಾ ಕೆಲಸ ಕಾರ್ಯಗಳಿಗೆ ಆಗಿರಬಹುದು . ಪ್ರತಿಯೊಬ್ಬರಿಗೂ ಕೂಡ ತನ್ನದೇ ಆದಂತಹ ಜವಾಬ್ದಾರಿ ಇರುತ್ತದೆ.ಆದರೆ ಈ ದಿಕ್ಕನ್ನು ಬಳಸಲೇ ಬೇಡಿ .

ಅತಿ ಮುಖ್ಯವಾಗಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಯಾವುದೇ ಕಾರ್ಯಕ್ಕೂ ಹೋಗಲೇಬೇಡಿ , ಹೋಗಬಾರದು ಕೂಡ , ಅವತ್ತು ಅದು ಧನಷ್ಟವಾದರೂ,ವೃತ್ತಿ ನಷ್ಟವಾದರೂ ಪರವಾಗಿಲ್ಲ, ಕಷ್ಟವಾದರೂ ಪರವಾಗಿಲ್ಲ ಆದರೆ ಆಯುಷ್ಯಕ್ಕೆ ಆಯಸ್ಸಿಗೆ ಕುತ್ತು ತರುವ ಸಂಭವ ಇದೆ .

ಆದ್ದರಿಂದ ತುಂಬಾ ಎಚ್ಚರವಾಗಿ ಈ ವಿಷಯ ತಿಳಿದ ಮೇಲಾದರೂ, ಇನ್ನು ಮೇಲಾದರೂ ನಿಮಗೆ ನೀವೇ ಆಪತ್ತು ತಂದುಕೊಳ್ಳುತ್ತಿದ್ದೀರಿ ,ಯಾವುದೇ ಕಿರಿಕಿರಿ ಸಮಸ್ಯೆಗಳು ಎದುರಾಗುತ್ತಿವೆ ಎಂದರೆ ಯಾವ ದಿಕ್ಕಿನ ಕಡೆಗೆ ಮುಖಮಾಡಿ ಹೋಗುತ್ತಿದ್ದೀರಿ ಎಂಬುದನ್ನು ಗಮನಿಸಿ .ದಕ್ಷಿಣ ದಿಕ್ಕು ನಿಶಾಚರ ಭಾಗವಾಗುತ್ತದೆ ಅದು. ಆದ್ದರಿಂದ ಇನ್ನುಮೇಲೆ ಆ ದಿಕ್ಕಿನಲ್ಲಿ ಹೋಗಬೇಡಿ. ತುಂಬಾ ನಷ್ಟ ಆಗುತ್ತಿದೆ ,ಎಡವಟ್ಟು ಆಗುತ್ತಿದೆ ಎಂದರೆ ಅದು ಖಂಡಿತ ದಕ್ಷಿಣ ಕಡೆ ಮುಖ ಮಾಡಿಕೊಂಡು ಹೋಗುತ್ತಿದ್ದೀರಿ ಎಂದರೆ ತಕ್ಷಣ ಬದಲಾಯಿಸಿಕೊಳ್ಳಿ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top