fbpx
ಸಮಾಚಾರ

ಈ ಫೋಟೋದಲ್ಲಿರುವ ನಟನನ್ನು ಗುರುತಿಸಿ ಹೇಳಿ.

ಈ ಚಿತ್ರದಲ್ಲಿ ಇರುವ ವ್ಯಕ್ತಿ ಯಾರಂತ ಗೊತ್ತಾಯ್ತಾ? ಕಾಫಿ ಬಣ್ಣದ ಸೂಟು. ಅಂಗಾತ ಬಿದ್ದಿರುವ ಫೋಸ್ ಕೊಟ್ಟಿರುವ ವ್ಯಕ್ತಿ ಯಾರಂತ ಇನ್ನು ಗೊತ್ತಾಗಲಿಲ್ಲವಾ. ಒಂದು ಸಣ್ಣ ಕ್ಲೂ ನೀಡುತ್ತೇವೆ ನೋಡಿ. ನಿರ್ದೇಶಕ ಪವನ್ ಒಡೆಯರ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಮಗೆ ಈಗಲೂ ಊಹೆ ಮಾಡಲು ಸಾಧ್ಯ ಆಗಲಿಲ್ಲ ಅಂದ್ರೆ ಇದು ನಟಸಾರ್ವಭೌಮ ಸಿನಿಮಾದಲ್ಲಿರುವ ವ್ಯಕ್ತಿ ಅಂತ ಕೂಡ ಪವನ್ ತಿಳಿಸಿದ್ದಾರೆ. ಪವನ್ ಒಡೆಯರ ಈ ಪೋಸ್ಟ್ ಮಾಡಿದ ಬಳಿಕ ಅನೇಕರು ಇದು ಪುನೀತ್ ರಾಜ್ ಕುಮಾರ್, ಚಿಕ್ಕಣ್ಣ, ರವಿಶಂಕರ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ ಆದರೆ ಯಾರಿಗೂ ಸರಿಯಾದ ಉತ್ತರ ಸಿಕ್ಕಿಲ್ಲ.

ನಿರ್ದೇಶಕ ಪವನ್ ಒಡೆಯರ್ ಕೂಡ ಈ ವ್ಯಕ್ತಿ ಯಾರು ಎಂದು ಸ್ಪಷ್ಟನೆ ನೀಡಿಲ್ಲ. ಅಭಿಮಾನಿಗಳು ಕಾಮೆಂಟ್ ಮಾಡುತ್ತಲೇ ಇದ್ದಾರೆ. ಕೆಲವರು ಇದು ಭೂತ ಎಂದು ಕಾಮೆಂಟ್ ಮಾಡಿದ್ದಾರೆ. ನಿಮಗೆ ಉತ್ತರ ತಿಳಿದಿದ್ದರೆ ಕಾಮೆಂಟ್ ಮಾಡುವ ಮೂಲಕ ಉತ್ತರ ಹೇಳಿ.

ಬೆಂಗಳೂರಿನಲ್ಲಿ ಆಗಸ್ಟ್ 10ರ ವರೆಗೂ ಚಿತ್ರೀಕರಣ ನಡೆಯಲಿದ್ದು. ನಂತರ ಸಿನಿಮಾ ಬಹುಮುಖ್ಯ ಭಾಗದ ಚಿತ್ರೀಕರಣಕ್ಕಾಗಿ ಚಿತ್ರತಂಡ ಕೊಲ್ಕತ್ತಾಕ್ಕೆ ಪ್ರಯಾಣ ಬೆಳೆಸಲಿದೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಮೊದಲ ಕಾಫಿ ಹೊರಬರಲಿದ್ದು, ಅಕ್ಟೋಬರ್ 5 ರಂದು ಚಿತ್ರ ಬಿಡುಗಡೆ ಮಾಡುವ ಉದ್ದೇಶ ಪವನ್ ಒಡೆಯರ್ ಅವರದ್ದಾಗಿದೆ ಚಿತ್ರತಂಡ ಖಚಿತಪಡಿಸಿದೆ.

Guess who’s this actor ???? #Natasaarvabhowma pic.twitter.com/AgTQstHC9x

— Pavan Wadeyar (@PavanWadeyar) August 4, 2018

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top