fbpx
ಅರೋಗ್ಯ

ಥೈರಾಯಿಡ್ ಸಮಸ್ಯೆ ಇರೋರು ಮಿಸ್ ಮಾಡ್ದೆ ಹಲಸಿನ ಹಣ್ಣು ಮರಿದೇ ತಿನ್ನಿ ಆಮೇಲೆ ಅದು ಮಾಡೋ ಚಮತ್ಕಾರ ನೋಡಿ

ಥೈರಾಯಿಡ್ ಸಮಸ್ಯೆಗೆ ಮನೆಮದ್ದು.

ಥೈರಾಯಿಡ್ ಒಂದು ಚಿಕ್ಕ ಗ್ರಂಥಿ , ಕೆಳ ಕುತ್ತಿಗೆಯ ಭಾಗದಲ್ಲಿ ಇರುತ್ತದೆ ದೇಹದ ಅಗತ್ಯವಾದ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
ಹಾರ್ಮೋನ್ ಥೈರಾಕ್ಸಿನ್, ಥೈರಾಯಿಡ್ ಗ್ರಂಥಿಯಿಂದ ಉತ್ಪನ್ನವಾಗುತ್ತಿರುತ್ತದೆ.

ಥೈರಾಯಿಡ್ ಅತಿ ಹೆಚ್ಚು ಹಾರ್ಮೋನನ್ನು ಸ್ರವಿಸಿದರೆ ದೇಹವು ಶಕ್ತಿಯನ್ನು ವೇಗವಾಗಿ ಬಳಸುವುದು ಇದನ್ನು ಹೈಪರ್ ಥೈರಾಯಿಡಿಸಮ್ ಎನ್ನುವರು ಥೈರಾಯಿಡ್ ಅಗತ್ಯಕ್ಕಿಂತ ಕಡಿಮೆ ಹಾರ್ಮೋನನ್ನು ಸ್ರವಿಸಿದರೆ ಹೈಪೋ ಥೈರಾಯಿಡಿಸಮ್ ಎನ್ನುವರು.

ಸಾಧಾರಣವಾಗಿ ಎಲ್ಲರು ಇಷ್ಟ ಪಟ್ಟು ತಿನ್ನೋ ಹಲಸಿನ ಹಣ್ಣು ಥೈರಾಯಿಡ್ ಸಮಸ್ಯೆಗೆ ರಾಮಬಾಣ ಹೇಗೆ ಅಂತೀರಾ ಮುಂದೆ ಓದಿ .

ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ ಅಷ್ಟೇ ಅಲ್ಲದೆ ತಾಮ್ರದ ಅಂಶವು ಹೆಚ್ಚಾಗಿದೆ , ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ , ದೇಹವನ್ನು ರೋಗ ಮುಕ್ತವಾಗಿ ಮಾಡಲು ಸಹಾಯ ಮಾಡುತ್ತದೆ , ದೇಹದ ‘ಹೈಪೋ ಥೈರಾಯಿಡ್ ಇಸಂ ‘ ಸಮಸ್ಯೆಯನ್ನು ಪರಿಣಾಮಾಕಾರಿಯಾಗಿ ನಿವಾರಣೆ ಮಾಡಲು ಹಲಸಿನ ಹಣ್ಣನ್ನು ತಿನ್ನಲು ಮರೆಯಬಾರದು.

 

 

ಮೂರರಿಂದ ನಾಲ್ಕು ಹಲಸಿನ ಹಣ್ಣಿನ ತೊಳೆಗಳು ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲ ಆಂಟಿ ಆಕ್ಸಿಡಂಟ್ಸ್ ಗಳನ್ನೂ ಸರಬರಾಜು ಮಾಡುವ ಶಕ್ತಿಯನ್ನು ಹೊಂದಿರುತ್ತದೆ ,
ಲಿಗ್ನಾನ್ಸ್ , ಐಸೋ ಫ್ಲ್ಯಾವೊನ್ಸ್ , ಸಪೋನಂಸ್ ಇವು ಕ್ಯಾನ್ಸರ್ ವಿರೋಧಿ ಅಂಶಗಳನ್ನು ಹೊಂದಿದೆ ಇವು ದೇಹದ ಜೀವಕೋಶಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ .

ಅಷ್ಟೇ ಅಲ್ಲದೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ ಆದ್ದರಿಂದ ದಿನಕ್ಕೆ ಒಂದು ತೊಳೆಯಾದರು ಹಲಸಿನ ಹಣ್ಣನ್ನು ತಿನ್ನಿ ಇದು ನಿಮ್ಮ ದೇಹವನ್ನು ಥೈರಾಯಿಡ್ ಸಮಸ್ಯೆಯಿಂದ ರಕ್ಷಿಸುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top