ಸಮಾಚಾರ

ವೈರಲ್ ಆಯಿತು ರಾಖಿ ಜೊತೆ ಡಬ್ಲ್ಯೂಡಬ್ಲ್ಯೂಇ ಕೋರ್ಟ್ ನಲ್ಲಿ ಸೊಂಟ ಬಳುಕಿಸಿದ ಸಪ್ನಾಳ ಈ ವಿಡಿಯೋ ,ನೀವು ನೋಡಿ ಮಜಾ ಬರುತ್ತೆ

ಹರ್ಯಾಣದ ಪ್ರಸಿದ್ಧ ಜಾನಪದ ಕಲಾವಿದೆ ಸಪ್ನಾ ಚೌಧರಿ ಅವರು ತಮ್ಮ ಅಮೋಘ ಡಾನ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಅವರ ಅನೇಕ ಡಾನ್ಸ್ ವಿಡಿಯೋ ವೈರಲ್ ಆಗಿವೆ. ಬಿಗ್ ಬಾಸ್ ಮನೆಯಿಂದ ವಾಪಸ್ ಬಂದ ಬಳಿಕ ಸಪ್ನಾ ಸಾಕಷ್ಟು ಬದಲಾಗಿದ್ದಾರೆ. ಡಾನ್ಸ್ ಸ್ಟೈಲ್ ನಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದಾರೆ. ಭೋಜಪುರಿ ಒಂದೇ ಅಲ್ಲ ಹರಿಯಾಣ ಹಾಗೂ ಪಂಜಾಬಿ ಹಾಡುಗಳಿಗೆ ನೃತ್ಯ ಮಾಡ್ತಿದ್ದಾರೆ. ಅವ್ರ ವಿವಿಧ ಶೈಲಿಯ ಡಾನ್ಸ್ ಗಳು ಯುಟ್ಯೂಬ್ ನಲ್ಲಿ ಹರಿದಾಡ್ತಿವೆ.

 

ಡಾನ್ಸ್ ಮೂಲಕವೇ ಕೋಟ್ಯಾಂತರ ಮಂದಿ ಮನಗೆದ್ದಿರುವ ಸಪ್ನಾ ಚೌಧರಿ ಮತ್ತೆ ಸುದ್ದಿಯಲ್ಲಿ ಇದ್ದಾಳೆ. ಇತ್ತೀಚಿಗೆ ವೇದಿಕೆ ಮೇಲೆ ಕುಳಿತಿದ್ದ ಸಪ್ನಾ ಅಲ್ಲಿಂದ ಇಳಿದು ಡಬ್ಲ್ಯೂಡಬ್ಲ್ಯೂಇ ರಿಂಗ್ ನಲ್ಲಿ ಡಾನ್ಸ್ ಮಾಡಿ ಸುದ್ದಿಯಲ್ಲಿದ್ದಾಳೆ. ಸಪ್ನಾ ಚೌಧರಿ ಜೊತೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಕೂಡ ಡಾನ್ಸ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಸಪ್ನಾ ಹಾಗು ರಾಖಿ ಇಬ್ಬರು ಡಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈ ವಿಡಿಯೋ ನೋಡಿ:

Dance in WWE wrestling ring #sapnachoudhary #sapnachaudhary #sapna #haryanvi #harayana #bollywood #desi #punjab #punjabi #mumbai #jaat #hinakhan #priyanksharma #luvtyagi #dance #gujjar #delhi #viral #viralvideos #arshikhan #salmankhan #rakhisawant #himachal #mandi #cwe #wwe #wrestling

A post shared by Sapna Choudhary (@isapnachaudhary) on

 

ಡಾನ್ಸ್ ಮೂಲಕವೇ ದೊಡ್ಡ ಸುದ್ದಿ ಮಾಡುತ್ತಿರುವ ಸಪ್ನಾ ಚೌಧರಿ ಅವರಿಗೆ ಈಗ ಸಿನಿಮಾ ಆಫರ್ ಕೂಡ ಬರಲು ಶುರುವಾಗಿವೆ. ಸದ್ಯದಲ್ಲೇ ಸಪ್ನಾ ಬಾಲಿವುಡ್ ಸಿನೆಮಾದಲ್ಲಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top