fbpx
ಸಮಾಚಾರ

ಯಾರ ಮುಡಿಗೆ ಒಲಿಯಲಿದೆ ಈ ಭಾರಿಯ ಸೈಮಾ ಅವಾರ್ಡ್ಸ್- ಸ್ಯಾಂಡಲ್‌ವುಡ್‌ ನಾಮಿನೇಷನ್ ಪಟ್ಟಿ ಹೀಗಿದೆ.

ಪ್ರತಿಷ್ಠಿತ ”ದಕ್ಷಿಣ ಭಾರತದ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ(ಸೈಮಾ)’ ಪ್ರಧಾನ ಕಾರ್ಯಕ್ರಮ 14 ಹಾಗೂ 15 ರಂದು ದುಬೈನಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ. ಈ ಬಾರಿ ಸೈಮಾ ಕಾರ್ಯಕ್ರಮದ ಬಗ್ಗೆ ಕುತೂಹಲ ಮೂಡಿದ್ದು ಎಲ್ಲರು ಕಾರ್ಯಕ್ರಮಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ. ಅಂದಹಾಗೆ ಈಗಾಗಲೇ ನಾಮಿನೇಷ್ ಶುರು ಆಗಿದೆ ಎಂದು ತಿಳಿದು ಬಂದಿದೆ.

ಹಾಗಾದರೆ ಕನ್ನಡ ಚಿತ್ರರಂಗದ ಸೈಮಾ ನಾಮಿನೇಷನ್ ಪಟ್ಟಿಯಲ್ಲಿ ಯಾವ ನಟ-ನಟಿಯರು, ಯಾವ ಸಿನಿಮಾ ಇವೆ ಎಂಬುದನ್ನು ನೋಡೋಣ ಬನ್ನಿ.

 

 

 

 

ಅತ್ಯುತ್ತಮ ನಿರ್ದೇಶಕ
ತರುಣ್ ಸುಧೀರ್ (ಚೌಕ)

ಪನ್ನಗ್ಗ ಭರಣ್ (ಹ್ಯಾಪಿ ನ್ಯೂ ಹಿಯರ್)

ರಾಜ್ ಬಿ ಶೆಟ್ಟಿ (ಒಂದು ಮೊಟ್ಟೆಯ ಕಥೆ)

ರವಿ ಬಸ್ರೂರ್ (ಕನಕ)

ಆದರ್ಶ್ ಈಶ್ವರಪ್ಪ (ಶುದ್ಧಿ)

 

 

 

ಅತ್ಯುತ್ತಮ ನಟ

ಶಿವರಾಜ್ ಕುಮಾರ್ (ಮಫ್ತಿ)

ಪುನೀತ್ ರಾಜ್ ಕುಮಾರ್ (ರಾಜಕುಮಾರ)

ಶ್ರೀ ಮುರಳಿ (ಮಫ್ತಿ)

ಗಣೇಶ್ (ಚಮಕ್)

ಧ್ರುವ ಸರ್ಜಾ (ಭರ್ಜರಿ)

 

ಅತ್ಯುತ್ತಮ ಸಿನಿಮಾ

ಚಮಕ್
ಚೌಕ
ಭರ್ಜರಿ
ರಾಜಕುಮಾರ
ಒಂದು ಮೊಟ್ಟೆಯ ಕಥೆ

 

ಅತ್ಯುತ್ತಮ ನಿರ್ದೇಶನ
ಸಂತೋಷ್ ಆನಂದ್ ರಾಮ್ (ರಾಜಕುಮಾರ)
ಚೇತನ್ ಕುಮಾರ್ (ಬಹದ್ದೂರ್)
ಸುನಿ (ಚಮಕ್)

ಪ್ರಕಾಶ್ ಜಯರಾಮ್ (ತಾರಕ್)
ಪಿ.ಸಿ.ಶೇಖರ್ (ರಾಗ)

 

ಅತ್ಯುತ್ತಮ ನಟಿ
ಶ್ರದ್ಧಾ ಶ್ರೀನಾಥ್ (ಅಪರೇಷನ್ ಅಲಮೇಲಮ್ಮ)

ನಿವೇದಿತಾ (ಶುದ್ಧಿ)

ಶಾನ್ವಿ ಶ್ರೀನಿವಾತ್ಸವ (ತಾರಕ್)

ರಶ್ಮಿಕಾ ಮಂದಣ್ಣ (ಚಮಕ್)

ಶೃತಿ ಹರಿಹರನ್ (ಬ್ಯೂಟಿಫುಲ್ ಮನಸುಗಳು)

 

ಅತ್ಯುತ್ತಮ ಪೋಷಕ ನಟ
ಪಿ.ರವಿಶಂಕರ್ (ಕಾಲೇಜ್ ಕುಮಾರ್)

ದಿಗಂತ್ ಮಂಚಾಲೆ (ಹ್ಯಾಪಿ ನ್ಯೂ ಹಿಯರ್)

ಕಾಶೀನಾಥ್ (ಚೌಕ)

ರಾಜೇಶ್ ನಟರಂಗ (ಅಪರೇಷನ್ ಅಲಮೇಲಮ್ಮ)

ಸೂರಜ್ ಗೌಡ (ಸಿಲಿಕಾನ್ ಸಿಟಿ)

 

ಅತ್ಯುತ್ತಮ ಪೋಷಕ ನಟಿ
ಅರುಣ ಬಲ್ರಾಜ್ (ಅಪರೇಷನ್ ಅಲಮೇಲಮ್ಮ)

ಹರ್ಷಿಕಾ ಪೂಣಚ್ಛ (ಉಪೇಂದ್ರ ಮತ್ತೆ ಬಾ)

ಸಾನಿಕಾ (ಸಾಹೇಬ)

ಸಂಯುಕ್ತ ಹೊರನಾಡು (ದಯವಿಟ್ಟು ಗಮನಿಸಿ)

ಭಾವನ ರಾವ್ (ಸತ್ಯ ಹರಿಶ್ಚಂದ್ರ)

 

 

ಅತ್ಯುತ್ತಮ ಖಳ ನಟ
ಪ್ರಕಾಶ್ ರೈ (ರಾಜಕುಮಾರ)

ಅಶಿಶ್ ವಿಧ್ಯಾರ್ಥಿ (ಪಟಾಕಿ)

ಅಪೇಕ್ಷ ಪುರೋಹಿತ್ (ಕಾಫಿ ತೋಟ)

ಪಿ.ರವಿಶಂಕರ್ (ಹೆಬ್ಬುಲಿ)

Shahawar Ali (ಚಕ್ರವರ್ತಿ)

 

ಅತ್ಯುತ್ತಮ ಸಂಗೀತ ನಿರ್ದೇಶಕ
ಚರಣ್ ರಾಜ್ (ಪುಷ್ಪಕ ವಿಮಾನ)

ವಿ.ಹರಿಕೃಷ್ಣ (ರಾಜಕುಮಾರ)

ರಘು ದೀಕ್ಷಿತ್ (ಹ್ಯಾಪಿ ನ್ಯೂ ಹಿಯರ್)

ಅರ್ಜುನ್ ಜನ್ಯ (ಚಕ್ರವರ್ತಿ)

ಜೂಡ ಸ್ಯಾಂಡಿ (ಚಮಕ್)

 

 

 

 

ಅತ್ಯುತ್ತಮ ಹಾಸ್ಯ ನಟ
ಸಾಧು ಕೋಕಿಲ (ಚಮಕ್)

ವಿಜಯ್ ಚಂಡುರ್ (ಪಟಾಕಿ)

ಸಾಯಿ ಕುಮಾರ್ (ಹ್ಯಾಪಿ ನ್ಯೂ ಹಿಯರ್)

ಕುರಿ ಪ್ರತಾಪ್ (ಮೆಲ್ಕೊಂಟೆ ಮಂಜ)

ಚಿಕ್ಕಣ್ಣ (ರಾಜಕುಮಾರ)

 

 

 

ಅತ್ಯುತ್ತಮ ಗೀತ ರಚನೆಕಾರ
ವಿ.ನಾಗೇಂದ್ರ ಪ್ರಸಾದ್ (ಚೌಕ)

ಸುವರ್ಣ ಶರ್ಮ (ಉರ್ವಿ)

ಹೃದಯ ಶಿವ (ರಾಜು ಕನ್ನಡ ಮೀಡಿಯಂ)

ಸಂತೋಷ್ ಆನಂದ್ ರಾಮ್ (ರಾಜಕುಮಾರ)

ಯೋಗರಾಜ್ ಭಟ್ (ಮುಗುಳುನಗೆ)

 

ಅತ್ಯುತ್ತಮ ಹಿನ್ನಲೆ ಗಾಯಕ
ಅರ್ಮನ್ ಮಲ್ಲಿಕ್ (ಚಕ್ರವರ್ತಿ)

ರವಿ ಬಸ್ರೂರ್ (ಅಂಜನಿಪುತ್ರ)

ವಿಜಯ ಪ್ರಕಾಶ್ (ರಾಜಕುಮಾರ)

ಬಿ.ಜೆ.ಭರತ್ (ಬ್ಯೂಟಿಫುಲ್ ಮನಸುಗಳು)

ಸಂಚಿತ್ ಹೆಗ್ಡೆ (ಚಮಕ್)

 

ಅತ್ಯುತ್ತಮ ಹಿನ್ನಲೆ ಗಾಯಕಿ
ಇಂದು ನಾಗರಾಜ್ (ಪುಷ್ಪಕ ವಿಮಾನ)

ಸಿಂಚನಾ ದೀಕ್ಷಿತ್ (ಕಾಫಿ ತೋಟ)

ಸುಪ್ರಿಯ ಲೋಹಿತ್ (ಚಮಕ್)

ಅನುರಾಧ ಭಟ್ (ಚೌಕ)

ಶ್ರೇಯಾ ಘೋಷಲ್ (ಮುಗುಳುನಗೆ)

 

ಅತ್ಯುತ್ತಮ ನವ ನಟ
ಇಶಾನ್ (ರೋಗ್)

ರಾಜ್ ಬಿ ಶೆಟ್ಟಿ (ಒಂದು ಮೊಟ್ಟೆಯ ಕಥೆ)

ಮನೋರಂಜನ್ (ಸಾಹೇಬ)

ಮನೀಶ್ ರಾಶಿ

ಮಿತ್ರ (ರಾಗ)

 

ಅತ್ಯುತ್ತಮ ನವ ನಟಿ
ಏಕ್ತಾ ರಾತೋಡ್

ಅಧಿತಿ ಪ್ರಭುದೇವ

ಕವಿತಾ ಗೌಡ

ವೈಭವ್ ಶಾಂದಲಿಯಾ

 

 

 

ಅತ್ಯುತ್ತಮ ಛಾಯಾಗ್ರಾಹಕ
ಸಂತೋಷ್ ರೇ ಪತಾಜೆ (ಚಮಕ್)

ವೆಂಕಟೇಶ್ ಅಂಗುರಾಜ್ (ರಾಜಕುಮಾರ)

ನವೀನ್ ಕುಮಾರ್ (ಮಫ್ತಿ)

ಎ.ವಿ.ಕೃಷ್ಣ ಕುಮಾರ್ (ತಾರಕ್)

ಶ್ರೀಶಾ ಕೂದುವಳ್ಳಿ (ಭರ್ಜರಿ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top