ಸಮಾಚಾರ

ಸುಪುತ್ರ ಮಾಡಿದ ಈ ಕೆಲಸಕ್ಕೆ ಮಾಧ್ಯಮಗಳ ಮುಂದೆ ಕ್ಷಮೆ ಕೇಳಿದ ನಟಿ ಕಾಜೋಲ್ ,ಯಾಕೆ ಅಂತೀರಾ ನೀವೇ ನೋಡಿ

ಒಮ್ಮೆಮ್ಮೆ ಸೆಲೆಬ್ರಿಟಿಗಳು ತಮ್ಮ ಮಕ್ಕಳು ಮಾಡುವ ಯಡವಟ್ಟುಗಳಿಂದ ಮುಜುಗುರ ಪಡಬೇಕಾಗದ ಸಂಧರ್ಭ ಬರುತ್ತದೆ. ಮಕ್ಕಳು ಚಿಕ್ಕವರಾಗಿದ್ದರೆ ಪರವಾಗಿಲ್ಲ. ದೊಡ್ಡ ಮಕ್ಕಳು ಏನೇನೋ ಯಡವಟ್ಟು ಮಾಡಿ ಸೆಲೆಬ್ರಿಟಿಗಳ ಹೆಸರು ಕೆಡೆಸಿದ ಉದಾಹರಣೆ ನಾವು ನೋಡಿದ್ದೇವೆ. ಇಷ್ಟ್ಯಾಕೆ ಹೇಳ್ತಿದ್ದೀರಿ ಅಂತೀರಾ ಸದ್ಯ ನಟಿ ಕಾಜೋಲ್ ತನ್ನ ಮಗ ಮಡಿದ ತುಂಟಾಟಕ್ಕೆ ಆಕೆ ಕ್ಷಮೆ ಯಾಚಿಸಿದ್ದಾರೆ.

ಹೌದು ನಟ ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಗಳು ತಮ್ಮ ಇಬ್ಬರು ಮಕ್ಕಳಾದ ನ್ಯಾಸಾ ಹಾಗೂ ಯುಗ್ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯಲು ಕೆಲವು ದಿನಗಳ ಹಿಂದೆ ಲಂಡನ್ ಗೆ ತೆರಳಿ ಮಾಜಾ ಮಾಡಿ ಬಂದಿದ್ದಾರೆ. ಲಂಡನ್ ಪ್ರವಾಸದ ಬಳಿಕ ಭಾರತಕ್ಕೆ ವಾಪಾಸ್ಸಾದ ಈ ಕುಟುಂಬ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರಿಂದ ಮಾಧ್ಯಮದವರು ಅವರ ಸುತ್ತುವರೆದು ಫೋಟೋ ಕ್ಲಿಕ್ ಮಾಡಲು ಶುರು ಮಾಡಿದರು.

ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಯ ಕಿರಿಯ ಪುತ್ರ ಯುಗ್. ಸಿಕ್ಕಾಪಟ್ಟೆ ತರ್ಲೆಯಾಗಿರುವ ಯುಗ್ ಕ್ಯಾಮಾರಾಗೆ ವಿಚಿತ್ರವಾಗಿ ಫೋಸ್ ಕೊಟ್ಟಿದ್ದಾನೆ, ಒಂದು ಕ್ಷಣ ಕಾಜೋಲ್ ಗೆ ಮುಜುಗರವಾಗಿದೆ. ಹೀಗಾಗಿ ಅವರು ಯುಗ್ ಎಂದು ಜೋರಾಗಿ ಹೇಳಿದ್ದಾರೆ. ಬಳಿಕ ಮಾಧ್ಯಮದವರಿಗೆ ಸಾರಿ ಸಾರಿ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈ ವಿಡಿಯೋ ನೋಡಿ:

I have been a huge fan of #yugdevgan ever since his dad #ajaydevgan posted that fitness challenge of him working out at the gym ❤️❤️❤️😎😎😎. Today at the airport with Mom #kajoldevgan and sis #airportdiaries @viralbhayani

A post shared by Viral Bhayani (@viralbhayani) on

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top