ಹೆಚ್ಚಿನ

ಈ ಕಾರಣಕ್ಕಾಗಿ ಕರುಣಾನಿಧಿಯವರನ್ನು ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಲೀಲಾವತಿ,ಏನ್ ಆ ಕಾರಣ ,ನೋಡಿ ನೀವೇ .

ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿ ಯವರು ವಿಧಿವಶವಾದ ವಿಷಯ ಎಲ್ಲರಿಗೂ ಗೊತ್ತಿದೆ ,ಅವರು ಒಬ್ಬ ಲೀಡರ್ ,ನಾಯಕ ಮಾತ್ರವಾಗಿರಲಿಲ್ಲ ಅವರು ಒಳ್ಳೆಯ ಸಾಹಿತಿ ಕೂಡ ಹೌದು ,ಅವರಿಗೆ ಗೊತ್ತಿರದ ಕಲೆಯೇ ಇರಲಿಲ್ಲ ಅವರು ಸಕಲಕಲಾವಲ್ಲಭರಾಗಿದ್ದರು ಎಂದು ಅಮ್ಮ ಹಿರಿಯ ನಟಿ ಲೀಲಾವತಿ ಅವರ ಮಾತುಗಳಲ್ಲಿ ಹೇಳುತ್ತಾರೆ .

 

 

ಹಿರಿಯ ನಟಿ ಲೀಲಾವತಿ ಯವರು 60 ವರ್ಷಗಳ ಕಾಲ ತಮಿಳುನಾಡಿನಲ್ಲಿ ತೋಟ ಮಾಡಿಕೊಂಡಿದರಂತೆ ಅವರು ಮಾತ್ರವಲ್ಲ ಎನ್ ಟಿ ರಾಮ್ ರಾವ್, ಚಿರಂಜಿವಿರವರು ಕೂಡ ಆ ಕಾಲದಲ್ಲಿ ಅಲ್ಲೇ ಇದವರಂತೆ ,ಒಂದು ಬಾರಿ ಲೀಲಾವತಿಯವರ ಮೇಲೆ ಶೂಟೌಟ್ ಆದ ಪ್ರಸಂಗ ನಿಮಗೆಲ್ಲ ಗೊತ್ತಿರಲೇಬೇಕು ಆಗ ಕರುಣಾನಿಧಿಯವರು ಲೀಲಾವತಿಯವರ ಸ್ಥಿತಿ ನೋಡಿ ಪಾಪ ಕನ್ನಡದ ಕಲಾವಿದೆ ಲೀಲಾವತಿಗೆ ಅವರಿಗೆ ಯಾಕೆ ಅಲ್ಲಿ ತೊಂದರೆ ಮಾಡುತ್ತಿದ್ದಾರೆ ಎಂದು ಹೇಳಿದರಂತೆ ಅದು ಆಗ ನ್ಯೂಸ್ ಪೇಪರ್ ನಲ್ಲಿ ಕೂಡ ಬಂದಿತಂತೆ ,ಈ ಬಗ್ಗೆ ಲೀಲಾವತಿಯವರು ನೋಡಿಲ್ಲ ವಾದರೂ ತುಂಬಾ ಜನ ಅವರ ಹತ್ತಿರ ಬಂದು ಈ ವಿಷ್ಯ ಹೇಳಿದರಂತೆ ,ಪ್ರಜೆಗಳನ್ನು ಆಕರ್ಷಣೆ ಮಾಡುವ ಶಕ್ತಿ ಕರುಣಾನಿಧಿ ಅವರಲ್ಲಿತ್ತು ತಳ್ಳುವ ಗಾಡಿಯಲ್ಲಿ ಬಂದರು ಕರುಣಾನಿಧಿ ಯವರು ಜನಗಳ ಜೊತೆಯೇ ಇರುತ್ತಿದ್ದರಂತೆ ಎಷ್ಟೋ ಜನರು ಸತ್ತಾಗ ಅವರ ಜೊತೆಗೆ ನಾನು ಸತ್ತು ಹೋಗುತ್ತಿದ್ದೆ. ಆದ್ರೆ ಕರುಣಾನಿಧಿ ಅವರನ್ನು ನೋಡಿದಾಗ ನಾನು ಬದುಕಬೇಕು ಅನ್ನೋ ಆಸೆ ಹುಟ್ಟಿದೆ ಎಂದು ಲೀಲಾವತಿ ಹೇಳುತ್ತಾರೆ .

ಜನರಿಗೆ ಕೈ ಎತ್ತಿ ಕೃತಜ್ಞತೆ ಸಲ್ಲಿಸಲ್ಲು ಆಗದಿದ್ದರೂ ಕಷ್ಟು ಪಟ್ಟಾದ್ರೂ ಕೈ ಎತ್ತಿ ಜನರಿಗೆ ಧನ್ಯವಾದ ತಿಳಿಸುತ್ತಿದ್ದರು ಎಂದು ಅವರನ್ನು ನೆನೆದು ಗಳ ಗಳ ಕಣ್ಣೀರಿಟ್ಟರು ಹಿರಿಯ ನಟಿ ಲೀಲಾವತಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top