ಹೆಚ್ಚಿನ

ಯಶ್-ರಾಧಿಕಾ ಪಂಡಿತ್ ಬಗ್ಗೆ ‘ಒಳ್ಳೆ ಹುಡುಗ’ ಪ್ರಥಮ್ ಹೊಸ ಆಸೆ ಏನಂತೆ ಗೊತ್ತಾ

ತನ್ನ ಮಾತುಗಾರಿಕೆ ಯಿಂದ ಕರ್ನಾಟಕ ಜನರ ಮನ ಗೆದ್ದು ಬಿಗ್ ಬಾಸ್ ಟ್ರೋಫಿ ಇಡಿದ ಪ್ರಥಮ್ ,ಬಿಗ್ ಬಾಸ್ ಗೆ ಹೋಗುವುದಕ್ಕೆ ಮುಂಚೆ ಇವನ್ನು ಯಾರು ಅಂತ ಯಾರಿಗೂ ಗೊತ್ತಿರ್ಲಿಲ್ಲ ಆದರೆ ಬಿಗ್ ಬಾಸ್ ಶೋ ಪ್ರಥಮ್ ಗೆ ಒಂದು ಐಡೆಂಟಿಟಿ ಹಾಗೂ ಜನಪ್ರಿಯತೆಯನ್ನು ಈತನಿಗೆ ಕೊಟ್ಟಿತ್ತು ,ಈಗಲೂ ಸದಾಕಾಲ ಸಾಮಾಜಿಕ ಜಾಲತಾಣಗಲ್ಲಿ ಇರುವ ಪ್ರಥಮ್ ಜನರ ಬಾಯಿಯಲ್ಲಿ ಇವರ ಹೆಸರು ಗುನುಗುವಂತೆ ಮಾಡಿದ್ದಾರೆ
ಈತನಿಗೆ ಆಸೆಗಳು ಏನು ಕಮ್ಮಿ ಇಲ್ಲ ಯಾವಾಗ್ಲೂ ಒಂದಲ್ಲ ಒಂದು ಆಸೆ ಇರುತ್ತೆ ,ಈಗಿನ ಈತನ ಹೊಸ ಆಸೆ ಏನ್ ಗೊತ್ತಾ?

 

 

ಪ್ರಥಮ್ ಯಶ್ ರವರ ಅಪಟ್ಟ ಅಭಿಮಾನಿ ,ಯಶ್ ಅಂದ್ರೆ ಪ್ರಥಮ್ ಗೆ ಅಪಾರವಾದ ಗೌರವ ,ಯಶ್ ಕುರಿತು ಆಗಾಗ ಫೇಸ್ಬುಕ್ ನಲ್ಲಿ ಬರಿಯುತ್ತಿರುತ್ತಾರೆ ಈಗ ಯಶ್-ರಾಧಿಕಾ ಪಂಡಿತ್ ಬಗ್ಗೆ ‘ಒಳ್ಳೆ ಹುಡುಗ’ ಪ್ರಥಮ್ ಹೊಸ ಆಸೆ ಏನಂತೆ ಗೊತ್ತಾ?

ಕನ್ನಡ ಚಿತ್ರರಂಗವನ್ನು ಇನ್ನೊಂದು ಮಟ್ಟಕ್ಕೆ ಮೇಲಕ್ಕೆ ತೆಗೆದುಕೊಂಡು ಹೋಗುವ ಕೆಪಾಸಿಟಿ ಇರುವ ಯಶ್ ರವರ ಆಟಿಟ್ಯೂಡ್ ಅಂದ್ರೆ ಸಖತ್ ಇಷ್ಟ ಎಂದು ಹೇಳುವ ಪ್ರಥಮ್ ,ಯಶ್ ರವರ ಮೂವಿ ಕಳೆದ ವರ್ಷ ಯಾವ್ದು ರಿಲೀಸ್ ಆಗಿರಲಿಲ್ಲ ಆದ್ರೆ ಈ ವರ್ಷ ಯಶ್ ಕೆ ಜಿ ಫ್ ರಿಲೀಸ್ ಆಗ್ತಾಯಿದೆ ,ನಮ್ಮ ರಾಧಿಕಾ ಪಂಡಿತ್ ಡಿಸೆಂಬರ್ ಗೆ ‘ವೈ.ಜಿ.ಎಫ್’ ರಿಲೀಸ್ ಮಾಡ್ತಿದ್ದಾರೆ ನನಗೆ ದುರಾಸೆ ಏನಿಲ್ಲ ಸಣ್ಣ ಆಸೆ ಅಷ್ಟೇ.ಕೆ ಜಿ ಫ್ ಪಾರ್ಟ್ 1&2 ಬರಲಿವೈ ಜಿ ಫ್ (Yash Going to be Father’) ಅವಳಿ-ಜವಳಿ ಹುಟ್ಟಲಿ ಅಷ್ಟೇ ಇನ್ನೇನೂ ಆಸೆ ಇಲ್ಲ” ಎಂದು ಫೇಸ್ ಬುಕ್ ನಲ್ಲಿ ಒಳ್ಳೆ ಹುಡುಗ ಪ್ರಥಮ್ ಬರೆದುಕೊಂಡಿದ್ದಾರೆ.

ಪ್ರಥಮ್ ರವರ ಬಾಯಿ ಮಾತು ಫಲಿಸಿ ಅವ್ರ ಮಾತಿನಂತೆ ಯಶ್ ರಾಧಿಕಾ ರವರಿಗೆ ಅವಳಿ ಜವಳಿ ಮಕ್ಕಳಾಗಲಿ ಎಂದು ನಾವು ಆರೈಸೋಣ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top