ಹೆಚ್ಚಿನ

ಆಗಸ್ಟ್ ತಿಂಗಳಿನಲ್ಲಿ ಈ 4 ರಾಶಿಯವರಿಗೆ ಕುಬೇರನ ಕೃಪೆ ದೊರೆಯಲಿದೆಯಂತೆ,ನೋಡ್ಕೊಳ್ಳಿ ನಿಮ್ ರಾಶಿನ್ನು ಇದ್ದೀಯ ಅಂತ.

ಆಗಸ್ಟ್ ತಿಂಗಳಿನಲ್ಲಿ ಈ ನಾಲ್ಕು ರಾಶಿಯವರಿಗೆ ಕುಭೇರನ ಕೃಪೆ ಲಭಿಸಲಿದೆ. ಯಾವ ರಾಶಿಗೆ ಏನು ಫಲ ? ಎನ್ನುವುದನ್ನು ಒಮ್ಮೆ ನೋಡಿ.

ಕುಬೇರ ಎಂದರೆ ಅಪಾರ ಸಂಪತ್ತುಗಳ ಒಡೆಯನಾದ ಇಂದೂ ದೇವರು. ಈತ ಎಲ್ಲಾ ಯಕ್ಷಗಳ ಅಧಿಪತಿ. ಈತನನ್ನು ಒಲಿಸಿ ಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅಪಾರ ಸಂಪತ್ತಿನ ಒಡೆಯನಾದ ಕುಬೇರ ಈ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದಾನೆ. ಆಗಸ್ಟ್ ತಿಂಗಳಲ್ಲಿ ಕುಬೇರನ ಕೃಪೆ ಈ ರಾಶಿಯ ಮೇಲೆ ಆಗಲಿದ್ದು, ಇವರ ಸಕಲ ಸಂಕಷ್ಟಗಳೂ ಕೂಡ ದೂರ ಆಗಲಿವೆ . ಈ ರಾಶಿಗಳಿಗೆ ಇದ್ದ ಸಾಲದ ಬಾಧೆಯಿಂದ ದೂರವಾಗಿ ಆರ್ಥಿಕ ಪ್ರಗತಿಯತ್ತ ಸಾಗಲಿದ್ದಾರೆ.

 

 

 

ಕುಬೇರನ ಕೃಪೆ ನೇರವಾಗಿ ಈ ರಾಶಿಗಳ ಮೇಲೆ ಆಗಲಿದೆ. ಹಾಗಿದ್ದರೆ ಯಾವುದು ಆ ರಾಶಿಗಳು ನೋಡೋಣ ಬನ್ನಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಗಳ ಮೇಲೆ ಕುಬೇರನ ಕೃಪೆ ಆಗಲಿದೆ.

ಕಟಕ ರಾಶಿ
ಈ ರಾಶಿಯವರಿಗೆ ಆಗಸ್ಟ್ ತಿಂಗಳಿನಲ್ಲಿ ಕುಬೇರನ ಕೃಪೆ ಲಭಿಸಲಿದೆ. ಆರ್ಥಿಕ ಸ್ಥಿತಿಗತಿ ಸುಧಾರಿಸಲಿದೆ. ಸಾಲವಾಗಿ ನೀಡಿದ ಹಣ ಮತ್ತೆ ನಿಮಗೆ ಸೇರಲಿದೆ. ಪ್ರೇಮ ಸಂಬಂಧಗಳು ಸುಧಾರಿಸಲಿದೆ.

ಸಿಂಹ ರಾಶಿ 
ಇವರಿಗೂ ಕೂಡ ಈ ತಿಂಗಳು ಬಹಳ ಒಳ್ಳೆಯದು. ನೌಕರರಾಗಿದ್ದರೆ ಮೇಲಧಿಕಾರಿಗಳಿಂದ ನಿಮಗೆ ಉಡುಗೊರೆಯೂ ದೊರೆಯುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳು ಈ ಸಮಯವನ್ನು ಸದುಪಯೋಗ ಪಡೆದುಕೊಂಡು ಯಶಸ್ಸನ್ನು ಗಳಿಸಲಿದ್ದಾರೆ ಭೂಮಿ ಮತ್ತು ಆಸ್ತಿಯ ವಿಚಾರದಲ್ಲಿ ನೀವು ಕೈಗೊಂಡ ಕಾರ್ಯದಲ್ಲಿ ಫಲ ಲಭಿಸುತ್ತದೆ. ಉನ್ನತ ಸಾಧನೆ ಮಾಡುವ ಅವಕಾಶವಿದೆ.

ಕನ್ಯಾ ರಾಶಿ 
ಇವರಿಗೆ ಕುಬೇರನ ದಿವ್ಯದೃಷ್ಟಿ ಬೀಳಲಿದೆ. ಅಣ್ಣ ತಂಗಿಯ ವಿಚಾರದಲ್ಲಿ ಉತ್ತಮ ಕ್ಷಣಗಳನ್ನು ಕಳೆಯುವಿರಿ. ನಿಮ್ಮ ಜೀವನದಲ್ಲಿ ಹಣದಿಂದ ಇರುವ ಎಲ್ಲಾ ಸಮಸ್ಯೆಗಳಿಂದ ದೂರವಾಗಲಿವೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ವಿವಾಹ ಭಾಗ್ಯವಿದೆ. ಅತಿಥಿಗಳ ಆಗಮನವಾಗಲಿದೆ. ವಿದೇಶದಿಂದ ಹಣ ಸಂದಾಯವಾಗಲಿದೆ. ಮೊದಲಿಗಿಂತಲೂ ಈಗ ಸ್ಥಿತಿ ಸುಧಾರಿಸಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top