ಅರೋಗ್ಯ

ಈ ಒಂದು ಸಲಹೆಯನ್ನ ಪಾಲಿಸಿದರೆ ಸಾಕು ನಿಮ್ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗೋದು ಗ್ಯಾರಂಟಿ.

ಆಧುನಿಕ ಜೀವನ ಶೈಲಿಯಲ್ಲಿ ಘಾಡವಾಗಿ ಬೆಳ್ಕೊಂಡಿರುವ ತಮ್ಮ ಬೊಜ್ಜನ್ನುಕರಗಿಸೋದು ಬಹಳ ಜನ್ರುಗೆ ತುಂಬಾ ಕಷ್ಟದ ಕೆಲ್ಸವಾಗ್ತಿದೆ. ಬೆಳಿಗ್ಗೆ ಮತ್ತು ಸಂಜೆ ಟೈಮ್ ಸ್ವಲ್ಪ ಗಂಟೆ ಹೊತ್ತು ವಾಕಿಂಗ್,ಜಾಗಿಂಗ್ ಮಾಡೋಣ ಅಂದ್ರೆ ಅದಕ್ಕೆ ಅವ್ರಿಗೆ ಪುರ್ಸತ್ತೆ ಸಿಗೋಲ್ಲ.ಈ ಬೊಜ್ಜನ್ನ ಕರಗಿಸೋಕೆ ಏನೇನೋ ಶತಪ್ರಯತ್ನ ಮಾಡಿರ್ತೀರಿ ಸೆಲೆಬ್ರಿಟಿಗಳಂತೆ ಫಾರಿನ್ ನಲ್ಲೋಗಿ ಆಪರೇಷನ್ ಮಾಡ್ಸ್ಕೊಳೋ ಅಷ್ಟು ದುಡ್ಡು ನಿಮ್ಮತ್ರ ಇರಲ್ಲ. ಹೋಗ್ಲಿ ಆಯಿಲ್ ಮಸ್ಸಾಜ್ ಮಾಡ್ಸನ ಅಂದ್ರೆ ಅದೂ ಇವಾಗ್ ಸಕತ್ ದುಬಾರಿ ಆಗೋಗಿದೆ.ಬೊಜ್ಜನ್ನು ಕರಿಗಿಸಲು ಆಯಿಲ್ ಮಸ್ಸಾಜ್ ಮಾಡ್ಸೋ ಯೋಚ್ನೆಯಲ್ಲಿದ್ರೆ ಚಿಂತೆ ಬಿಡಿ ಮನೆಯಲ್ಲಿ ನೀವೇ ಅದನ್ನು ತಯಾರಿ ಮಾಡ್ಕೊಂಡು ನೀವೇ ಮಸ್ಸಾಜ್ ಮಾಡ್ಕೊಳಿ.ಬೆಳೆದು ನಿಂತಿರುವ ಬೊಜ್ಜು ಕರಗ್ತದೆ.

ಇದನ್ನ ತಯಾರಿಸಲು ಬೆಕಾರಿವುವು: 100 ಗ್ರಾಮ್ ಸಾಸಿವೆ ಎಣ್ಣೆ ಮತ್ತು 50 ಗ್ರಾಮ್ ಕರ್ಪೂರ ಅಷ್ಟೇ

ಮಾಡೋದು ಹೇಗೆ:

ಮೊದ್ಲು ಸಾಸಿವೆ ಎಣ್ಣೆಯನ್ನ ಓಲೆ ಮೇಲಿಟ್ಟು ಕಾಯಿಸಿ ಸ್ವಲ್ಪ ಕಾಯಿದಾದ ಮೇಲೆ ಕರ್ಪೂರವನ್ನ ಅದಕ್ಕೆ ಹಾಕಿ ಮಿಕ್ಸ್ ಮಾಡಿ ಕರ್ಪೂರ ಪೂರ್ತಿ ಕರಗಿದ ಮೇಲೆ ಎಣ್ಣೆಯು ತಣ್ಣಗಾದ ಮೇಲೆ ಒಂದು ಗಾಜಿನ ಬಾಟಲ್ನೊಳಕ್ಕೆ ಹಾಕೊಂಡು ಇಟೊಳ್ಳಿ. ಬೇಕಾದಾಗಲೆಲ್ಲ ಯೂಸ್ ಮಾಡ್ಕೊಳಿ

 

 

ಹೀಗೆ ತಯಾರಿಸಕೊಂಡದ್ದನ್ನ ಹೊಟ್ಟೆ,ಬೆನ್ನು,ಸೊಂಟ ಮತ್ತು ಇನ್ನು ಎಲ್ಲೆಲ್ಲಿ ಬೊಜ್ಜು ಕಾಣುತ್ತೋ ಅಲ್ಲಿ ಹಾಕಿ ಚನ್ನಾಗಿ ಹತ್ತು ನಿಮಷದವರಿಗೆ ಮಸ್ಸಾಜ್ ಮಾಡ್ಕೊಳಿ. ಹೀಗೆ ಮಸ್ಸಾಜ್ ಮಾಡ್ಕೊಂಡ್ ನಂತ್ರ ನಲವತ್ತೈದು ನಿಮಿಷಗಳನ್ನು ಬಿಟ್ಟು ಬಿಸಿನೀರಿನಲ್ಲಿ ಸ್ನಾನ ಮಾಡಿ.

ಈ ತರ ನೀವು ಆಗಾಗ ಮಾಡ್ತಿದ್ರೆ ನಿಮ್ಮ ದೇಹದ ಬೊಜ್ಜು ಮೆಲ್ಲ ಮೆಲ್ಲಗೆ ಕರಗಲು ಸ್ಟಾರ್ಟ್ ಆಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top