ಭವಿಷ್ಯ

ಐದು ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಸಂಪತ್ತು ,ಕೀರ್ತಿ ನಿಮ್ಮ ಮನೆಗೆ ಬರುತ್ತದೆಂತೆ.

ಕುಂತಿ ದೇವಿ ಮತ್ತು ದ್ರೌಪದಿಯೊಡನೆ ಆಸ್ತಿನ ಪುರವನ್ನ ತಲುಪಿದ ಪಾಂಡವರಿಗೆ ಕುರುಕುಲ ಯೋಧರೆಲ್ಲ ಸೇರಿ ಘನವಾಗಿ ಸ್ವಾಗತಿಸುತ್ತಾರೆ.ಪಾಂಡವರಲ್ಲಿ ಅಗ್ರನಾದ ಧರ್ಮರಾಯನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಆಸ್ತಿನಾ ಪುರದ ಜನರೆಲ್ಲಾ ಬಯಸುತ್ತಾರೆ.ಈಗಾಗಿ ದೃತರಾಷ್ಟ ಕೂಡ ಪಟ್ಟಾಭಿಷೇಕಕ್ಕೆ ಅಂಗೀಕರಿಸುತ್ತಾನೆ .ಈ ಶುಭ ಕಾರ್ಯಕ್ಕಾಗಿ ಆಗಮಿಸಿದ ಶ್ರೀಕೃಷ್ಣ ಅಂದಿನ ದಿನ ರಾತ್ರಿ ಧರ್ಮರಾಯನೊಂದಿಗೆ ರಾಜ್ಯದ ಒಳಿತಿಗಾಗಿ ಕೆಲವು ಸೂಕ್ತ ನಿಯಮಗಳನ್ನು ತಿಳಿಸುತ್ತಾನೆ ಶ್ರೀ ಕೃಷ್ಣ. ಮುಂದೆ ಹೇಳುವ ಐದು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಅಪಾರವಾದ ಸಂಪತ್ತು , ಶ್ರೇಯಸ್ಸು ಜೀವನದಲ್ಲಿ ಹೊಂದಬಹುದು ಎಂದು ಹೇಳುತ್ತಾನೆ . ಕೇವಲ ಸಂಪತ್ತು ಮಾತ್ರವಲ್ಲದೆ ಸುಖ ಶಾಂತಿ , ನೆಮ್ಮದಿ,ಬರುತ್ತದೆ ಅಂತ ಹೇಳುತ್ತಾನೆ ಶ್ರೀ ಕೃಷ್ಣ.

 

 

ಮೊದಲೆನೆಯದು ನೀರು:ಹಿಂದೂ ಸಂಪ್ರದಾಯದಲ್ಲಿ ಯಾವುದೇ ದೇವರನ್ನು ಪೂಜಿಸುವ ಮೊದಲು ನೀರಿನಿಂದ ಶುಭ್ರ ಮಾಡಬೇಕು ,ಸಂಧ್ಯಾವಂದನೆಯಲ್ಲಿ ಆದಿ ದೇವನಿಗೆ ನೀರಿನಿಂದ ಹರಿಕೆವನ್ನು ನೀಡುತ್ತಾನೆ. ಅಷ್ಟೇ ಅಲ್ಲದೆ ಮನೆಗೆ ಬಂಡ ಅತಿಥಿಗಳಿಗೆ ಮಾಡಲು ಕುಡಿಯಲು ನೀರು ಕೊಡುತ್ತಾರೆ.ಇದರಿಂದ ಸಂಪತ್ತು ಪ್ರವಾಹದಂತೆ ಮನೆಯೊಳಗಡೆ ಬರುತ್ತದೆ.

ಎರಡೆನೆಯದಾಗಿ ಚಂದನ:ವಿಷಪೂರಿತ ಸರ್ಪಗಳು ಗಂಧದ ಮರವನ್ನು ಸುತ್ತಿದರೂ ಕೂಡ ಅದರ ಸುವಾಸನೆ ಕಳೆದು ಕೊಳ್ಳುವುದಿಲ್ಲ.ಅದೇ ರೀತಿ ಗಂಧದ ಚಕ್ಕೆಯನ್ನ ಮನೆಯಲ್ಲಿ ಇಟ್ಟರೆ ಯಾವುದೇ ದುಷ್ಟ ಶಕ್ತಿ ಮನೆಗೆ ಬರುವುದಿಲ್ಲ.

ತುಪ್ಪ:ಗೋವು ಹಿಂದುಗಳಿಗೆ ಎಷ್ಟು ಪವಿತ್ರವಾದ ದೇವತೆ. ಹಸುವಿನ ತಯಾರಾದ ತುಪ್ಪವನ್ನು ಪವಿತ್ರವಾಗಿ ಕಾಣುತ್ತಾರೆ ಮನೆಯಲ್ಲಿ ಹಸುವಿನ ತುಪ್ಪದಲ್ಲಿ ದೀಪ ಬೆಳಗಿದರೆ ಗೌರವಿಸಲಾಗುತ್ತದೆ .

ವೀಣೆ:ಸರಸ್ವತಿ ದೇವಿಯ ವೀಣೆಯನ್ನ ಅಥವಾ ದೇವಿಯ ವಿಗ್ರಹವನ್ನು ಮೆನೆಯಲ್ಲಿ ಇಡಬಾರದು. ಇಟ್ಟಿದಾರೆ ದಾರಿದ್ರ್ಯವು ಬರುತ್ತದೆ ಅಂತೇ.

ಜೇನುತುಪ್ಪ:ಜೇನು ತುಪ್ಪ ಮನೆಯಲ್ಲಿ ಇದ್ದರೆ ಅರೋಗ್ಯ ಮಾತ್ರವಲ್ಲ ಮನಶಾಂತಿ ಕೂಡ ಸಿಗುತ್ತದೆಂತೆ. ಹೇಗೆ ಶ್ರೀಕೃಷ್ಣನು ಧರ್ಮರಾಯನಿಗೆ ಸಂಪತ್ತನ್ನ ಕಾಪಾಡಿಕೊಳ್ಳಲು ಹೇಳಿದ ಸೂಕ್ತ ನಿಯಮಗಳು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top